ಕವಿತೆ: ಸುಕುಮಾರಿ ಮತ್ತು ಮುದ್ದು

– ವಿದ್ಯಾ ಗಾಯತ್ರಿ ಜೋಶಿ. ( ಬರಹಗಾರರ ಮಾತು: ಶಿನಾಯ ಓಕಾಯಾಮ ಅವರು ಜಪಾನಿನ ಸುಪ್ರಸಿದ್ದ ಕಲಾಕಾರರು. ಅವರು ಬಿಡಿಸಿದ ಸುಂದರವಾದ ಚಿತ್ರಕ್ಕಾಗಿ ನಾನು ಬರೆದ ಒಂದು ಮಕ್ಕಳ ಕವನ. )  ಮುದ್ದಾದ...

ಕವಿತೆ: ವನಮಾತೆ

– ಸವಿತಾ. ಯಾರೋ ತಿಂದೆಸೆದ ಬೀಜ ಉಪಚರಿಸು ಎನ್ನಲಿಲ್ಲ ಪೋಶಿಸು ಎಂದು ಕೇಳಲಿಲ್ಲ ಮಳೆ ಗಾಳಿ ಬಿಸಿಲಿಗೂ ಬಗ್ಗಲಿಲ್ಲ ಕುಗ್ಗಲಿಲ್ಲ ಬದಲಿಗೆ ಮೊಳಕೆಯೊಡೆದು ಚಿಗುರಿತು ಬೆಳೆಯುವ ಹಂಬಲಕೆ ಬಿದ್ದ ಕಸವೇ ಗೊಬ್ಬರ ಸಸಿಗೋ, ಮುಗಿಲು...

ನಿಸ್ಸಾರ್ ಟ್ರೋಪಿ – ಬಾರತ ಪಾಕ್ ನ ಕಳೆದುಹೋದ ಕ್ರಿಕೆಟ್ ನಂಟು

– ರಾಮಚಂದ್ರ ಮಹಾರುದ್ರಪ್ಪ. ಸಾಂಪ್ರದಾಯಿಕ ಎದುರಾಳಿಗಳಾದ ಬಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ನಂಟು 1950 ರ ದಶಕದಿಂದಲೂ ಆಟದ ಜೊತೆಗೆ ಹಲವಾರು ಆಟೇತರ ಚಟುವಟಿಕೆಗಳಿಂದಲೂ ಸದಾ ಸುದ್ದಿಯಲ್ಲಿರುವುದು ವಿಶೇಶ. 1952 ರಲ್ಲಿ ಟೆಸ್ಟ್ ಮಾನ್ಯತೆ...

ಜೇಡರ ದಾಸಿಮಯ್ಯ ವಚನಗಳ ಓದು – 5 ನೆಯ ಕಂತು

– ಸಿ.ಪಿ.ನಾಗರಾಜ. ಭಕ್ತಿಯ ಬಲ್ಲವರಿಗೆ ಸತ್ಯ ಸದಾಚಾರವ ಹೇಳಿದಡೆ ನಂಬುವರು ನಚ್ಚುವರು ಮಚ್ಚುವರು ಭಕ್ತಿಯ ಹೊಲಬನರಿಯದ ವ್ಯರ್ಥರಿಗೆ ಸತ್ಯ ಸದಾಚಾರವ ಹೇಳಿದಡೆ ಕಚ್ಚುವರು ಬಗುಳುವರು ಕಾಣಾ ರಾಮನಾಥ. ಒಳ್ಳೆಯ ವ್ಯಕ್ತಿಗಳಿಗೆ ವಿವೇಕದ ನುಡಿಗಳನ್ನು ಹೇಳಬಹುದೇ...

ಒಲವು, ಪ್ರೀತಿ, Love

ಅಶ್ಟು ಪ್ರೀತಿ ಇಶ್ಟು ಪ್ರೀತಿ ಎಣಿಸಿ ಕಶ್ಟಪಡದಿರು – ಕಂತು 2

– ಮನು ಗುರುಸ್ವಾಮಿ. ಕಂತು1 ಮತ್ತೊಂದು ಕವಿತೆ : ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ ನಸುನಗುತ ಬಂದೆ ಇದಿರು; ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ ಇದು ಯಾವ ಊರ ಚದುರು ?...

Butterfly effect

ಬಟರ್ ಪ್ಲೈ ಎಪೆಕ್ಟ್

– ನಿತಿನ್ ಗೌಡ. ಕಂತು-2,ಕಂತು-3 ಒಂದು ವೇಳೆ ತಾಳಿಕೋಟೆ ಕದನದಲ್ಲಿ ಗೆಲುವು ಕರ‍್ನಾಟ ಸಾಮ್ರಾಜ್ಯದ್ದಾಗಿದ್ದರೆ ಇಂದು ಕನ್ನಡಿಗರ ಸ್ತಿತಿ ಹೇಗಿರುತಿತ್ತೋ ? ಒಂದು ವೇಳೆ ಹಿಟ್ಲರ್ ಯಾವುದೋ ಕಾಯಿಲೆಯಿಂದ ಸತ್ತಿದ್ದರೆ, ಎರಡನೇ ಮಹಾಯುದ್ದ ನಡೆಯುತ್ತಿರಲಿಲ್ಲವೇನೋ?...

ಆಂದ್ರ ಪ್ರದೇಶದ ಬೊರ್‍ರಾ ಗುಹೆಗಳು

– ಕೆ.ವಿ.ಶಶಿದರ. ಆಂದ್ರ ಪ್ರದೇಶದ ವಿಶಾಕಪಟ್ಟಣಂ ಬಳಿ ಇರುವ ಬೊರ‍್ರಾ ಗುಹೆ, ಬಾರತದ ಉಪಕಂಡದಲ್ಲಿ ಅತ್ಯಂತ ದೊಡ್ಡ ಗುಹೆಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1,400 ಮೀಟರ್ ಎತ್ತರದಲ್ಲಿರುವ ಈ ಗುಹೆಯ ಬಾಯಿ ಸುಮಾರು...

ಕವಿತೆ: ಹೊಸ ವರುಶದ ಹೊಸ ಹಾದಿಯಲಿ

– ಶ್ಯಾಮಲಶ್ರೀ.ಕೆ.ಎಸ್. ನಾಳೆಗಳ ಹೊಸತನದ ಸಿರಿಯಲಿ ನೆನ್ನೆಗಳ ನೆನಪು ಮಾಸದಿರಲಿ ಕಹಿ ನೆನಪಿನ ಕರಿಚಾಯೆ ಬಾಳಿನ ದಾರಿಯಲಿ ಮೂಡದಿರಲಿ ಹಳತು ಕೊಳೆತ ನೋವುಗಳು ಮತ್ತೆಂದೂ ಮರಳದಿರಲಿ ಬಾವಗಳ ಗುದ್ದಾಟದಲ್ಲಿ ಸಂತಸಕೇ ಮೇಲುಗೈ ಇರಲಿ ನೂರು...

ಕವಿತೆ: ಅನುಕೂಲ – ಅನಾನುಕೂಲ

– ಸವಿತಾ. ಅಪ್ಪನ ಒರಟು ಮಾತು ಬದುಕುವ ರೀತಿ ಕಲಿಸಿತ್ತು ಅವ್ವನ ಪ್ರೀತಿ ಮಾತು ಸಂಬಂದದ ಅರಿವು ತಿಳಿಸಿತ್ತು ಗುರು ಹಿರಿಯರು ತೋರಿಸಿದ ಮಾರ‍್ಗ ಬದುಕಿಗೆ ದಾರಿಯಾಯಿತು ಅಹಂ ಮಾತ್ರ ತಿಳಿಯದೇ ಬಂತು ವಿನೀತನಾಗಿರುವುದು...

ಒಲವು, ಪ್ರೀತಿ, Love

ಕವಿತೆ: ಚಿತ್ತಾರ

– ರಾಜೇಶ್.ಹೆಚ್. ಬಾನಿನೆತ್ತರದಿ ಚಿತ್ತಾರ ಮೂಡಿಸಿ ನೀ ಹಾರಿ ಬಂದೆ ಓ ಒಲವೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸಿ ಮನದ ಅಂಗಳದಲಿ ತೇಲಾಡುತ್ತಿರುವೆ ಪಕ್ಶಿಯೋ ನೀನು ಮನದನ್ನೆಯೋ ನೀನು ಪಕ್ಶಿಯ ಆಕಾರ ಹೂವಿನ ಗಾತ್ರ ತಳೆದು...