ಟ್ಯಾಗ್: :: ಅನ್ನದಾನೇಶ ಶಿ. ಸಂಕದಾಳ ::

ತೈಲ ಬೆಲೆ ಇಳಿಕೆ : ಇನ್ನೆಶ್ಟು ದಿನ?

– ಅನ್ನದಾನೇಶ ಶಿ. ಸಂಕದಾಳ. ಇತ್ತೀಚೆಗೆ ತೈಲ ಬೆಲೆ ಇಳಿಕೆಯನ್ನೇ ಕಾಣುತ್ತಿದೆ. ‘ಇಳಿಕೆಯನ್ನೇ ಕಾಣುತ್ತಿರುವ ತೈಲ ಬೆಲೆ ಮತ್ತೆ ಏರುವುದು ಯಾವಾಗ?’ ಎಂಬ ಸನ್ನಿವೇಶವನ್ನು ತೈಲ ಹೊರಮಾರುಗ (export) ನಾಡುಗಳು ಎದುರು ನೋಡುತ್ತಿವೆ. ಯಾಕೆಂದರೆ...

“ಅರೇಬಿಕ್ ನಾಡಿನ ಅಪರೂಪದ ನುಡಿ – ಸೊಕೊಟ್ರಿ”

– ಅನ್ನದಾನೇಶ ಶಿ. ಸಂಕದಾಳ. ಪಡುವಣ ಏಶ್ಯಾದಲ್ಲಿ (West Asia) ತಮ್ಮ ಬೇರನ್ನು ಹೊಂದಿರುವ ನುಡಿಗಳ ಗುಂಪನ್ನು ‘ಸೆಮೆಟಿಕ್ ನುಡಿಕುಟುಂಬ‘ ಎಂದು ಕರೆಯಲಾಗುತ್ತದೆ (ಪಡುವಣ ಏಶ್ಯಾವು ಈಗೀಗ ‘ನಡು-ಮೂಡಣ ಏಶ್ಯಾ [middle east]’ ಎಂದು...

ಗುಂಪುಸಾರಿಗೆ ಬಳಕೆಯನ್ನು ತೀರ‍್ಮಾನಿಸಬಲ್ಲ ಅಂಶಗಳು

– ಅನ್ನದಾನೇಶ ಶಿ. ಸಂಕದಾಳ. ನಗರಗಳಲ್ಲಿ ಗಾಡಿಗಳ ಓಡಾಟದಿಂದ ದಟ್ಟಣೆ (congestion) ಹೆಚ್ಚುತ್ತಿರುವುದು ಸಾಮಾನ್ಯವಾಗಿದೆ. ಹೆಚ್ಚೆಚ್ಚು ಮಂದಿ, ‘ಗುಂಪು ಸಾರಿಗೆ’ (public transport) ಯನ್ನು ಬಳಸುವ ಹಾಗೆ ಮಾಡುವುದರಿಂದ ಹೆಚ್ಚುತ್ತಿರುವ ದಟ್ಟಣೆಯನ್ನು ತಹಬದಿಗೆ ತರಬಹುದೆಂದು...

“ರಶ್ಯಾ ಹಿನ್ನಡವಳಿಯನ್ನು ತಿರುಚುತ್ತಿದೆ” – ಪೋಲೆಂಡ್

– ಅನ್ನದಾನೇಶ ಶಿ. ಸಂಕದಾಳ. ಜಗತ್ತಿನ ಎರಡನೇ ಮಹಾಕಾಳಗದಲ್ಲಿ (World War II) ಯುನೈಟೆಡ್ ಕಿಂಗ್ಡಮ್, ಪ್ರಾನ್ಸ್, ರಶ್ಯಾ ಮತ್ತು ಅಮೇರಿಕಾ ನಾಡುಗಳೆಲ್ಲ ಸೇರಿ ಜರ‍್ಮನಿ ಮತ್ತು ಅದರ ಗೆಳೆಯ ನಾಡುಗಳ ಕೂಟವನ್ನು ಸೋಲಿಸಿದ್ದವು....

“ಇಟಲಿಯು ಸಾಯುತ್ತಿದೆ”

– ಅನ್ನದಾನೇಶ ಶಿ. ಸಂಕದಾಳ. ಇಟಲಿಯು ಸಾಯುತ್ತಿದೆ ಇಂತ ಒಂದು ಅಚ್ಚರಿಯ ಮತ್ತು ಇಟಲಿಯನ್ನರಿಗೆ ದಿಗಿಲುಂಟು ಮಾಡುವ ಹೇಳಿಕೆಯನ್ನು, ಆ ನಾಡಿನ ಆರೋಗ್ಯ ಮಂತ್ರಿಗಳಾದ ಬಿಯಾಟ್ರೀಸ್ ಲೋರೆನ್ಜಿನ್ ಅವರು ನೀಡಿದ್ದಾರೆ. ಇಟಲಿಯನ್ನರ ಮಂದಿಯೆಣಿಕೆ (population)...

ಡಿ-ರಸ್ಸಿಪಿಕೇಶನ್: ಬೆಲಾರಸ್ ನಾಡಿನ ದಿಟ್ಟ ನಡೆ

– ಅನ್ನದಾನೇಶ ಶಿ. ಸಂಕದಾಳ. ಬೆಲಾರಸ್ ನಾಡು, ತನ್ನ ಎಲ್ಲಾ ಕಲಿಕೆಮನೆಗಳನ್ನು (schools) ರಶ್ಶಿಸಿಕೆಯಿಂದ (russification) ಬಿಡುಗಡೆಗೊಳಿಸಲು ಮುಂದಾಗಿದೆ ಎನ್ನುವ ಸುದ್ದಿಯೊಂದು ಬಂದಿದೆ. ಬೆಲಾರಸ್ ನಾಡು ಇಪ್ಪತ್ತನೆ ಶತಮಾನದವರೆಗೂ ತನ್ನದೇ ಆದ ಇರುವನ್ನು ಹೊಂದಿರದೇ,...

ಸೋವಿಯತ್ ಒಕ್ಕೂಟ ಕುಸಿತ – ಒಂದು ನೋಟ

– ಅನ್ನದಾನೇಶ ಶಿ. ಸಂಕದಾಳ.   ಹಿಂದಿನ ಬರಹದಲ್ಲಿ ಸೋವಿಯತ್ ಒಕ್ಕೂಟದ ಹುಟ್ಟಿನ ಬಗ್ಗೆ ಬರೆಯಲಾಗಿತ್ತು. 1922 ರಲ್ಲಿ ರಶ್ಯನ್, ಯುಕ್ರೇನಿಯನ್, ಬಿಯಲೋರಶ್ಯನ್, ಟ್ರಾನ್ಸ್ ಕಾಕೆಶಿಯನ್ ರಿಪಬ್ಲಿಕ್ ಗಳು ಸೇರಿ ಹುಟ್ಟುಹಾಕಿದ ಈ ಒಕ್ಕೂಟವು...

ಸೋವಿಯತ್ ಒಕ್ಕೂಟ – ಒಂದು ನೋಟ

– ಅನ್ನದಾನೇಶ ಶಿ. ಸಂಕದಾಳ. ಡಿಸೆಂಬರ್ 30 – ಸೋವಿಯತ್ ಒಕ್ಕೂಟದ ಉದಯಕ್ಕೆ ಮುನ್ನುಡಿ ಬರೆದ ದಿನವೆಂದು ಹೇಳಲಾಗುತ್ತದೆ. 1922 ರ ಆ ದಿನದಂದು ರಶ್ಯನ್, ಯುಕ್ರೇನಿಯನ್, ಬಿಯಲೋರಶ್ಯನ್, ಟ್ರಾನ್ಸ್ ಕಾಕೆಶಿಯನ್ ರಿಪಬ್ಲಿಕ್ ಗಳೆಲ್ಲಾ...

“ತಾಯ್ನುಡಿಯಲ್ಲಿ ಕಲಿಯುವುದು ನಮ್ಮ ಹಕ್ಕು”

– ಅನ್ನದಾನೇಶ ಶಿ. ಸಂಕದಾಳ.   ತನ್ನ ತಾಯ್ನುಡಿಯಲ್ಲೇ ಕಲಿಯಬೇಕೆಂಬುದು ಪ್ರತಿಯೊಬ್ಬನ ಜನ್ಮಸಿದ್ದ ಹಕ್ಕು. ನಾವು ನಮ್ಮ ಹೋರಾಟವನ್ನು ಇಶ್ಟಕ್ಕೇ ನಿಲ್ಲಿಸುವುದಿಲ್ಲ ಹೀಗೆ ಹೇಳುತ್ತಿರುವುವರು ಟರ‍್ಕಿಯ ‘ಕಲಿಸುಗರ ಒಕ್ಕೂಟ’ದ (Teachers Union) ಮುಂದಾಳುಗಳಲ್ಲಿ ಒಬ್ಬರಾದ...

Enable Notifications OK No thanks