ಟ್ಯಾಗ್: :: ಅಶೋಕ ಪ. ಹೊನಕೇರಿ ::

teacher ಗುರುಗಳು

ರಾಶ್ಟ್ರ ನಿರ‍್ಮಾತ್ರು – ಗುರುಗಳು

– ಅಶೋಕ ಪ. ಹೊನಕೇರಿ. ||ವಿದ್ಯೆ ಕಲಿಸಿದ ತಂದೆ, ಬುದ್ದಿ ಹೇಳದ ಗುರುವು ಬಿದ್ದಿರಲು ಬಂದು ನೋಡದ ತಾಯಿಯು ಶುದ್ದ ವೈರಿಗಳು ಸರ‍್ವಜ್ನ|| ಎಂಬ ತ್ರಿಪದಿಯಲ್ಲಿ ಬುದ್ದಿ ಹೇಳದ ಗುರುವು ಶುದ್ದ ವೈರಿಯೇ ಆಗಿರುತ್ತಾರೆ....

ಪರ ಚಿಂತೆ ನಮಗೇಕೆ?

ಪರ ಚಿಂತೆ ನಮಗೇಕೆ?

– ಅಶೋಕ ಪ. ಹೊನಕೇರಿ.   ಪರ ಚಿಂತೆ ಎನಗೇಕಯ್ಯಾ, ನಮ್ಮ ಚಿಂತೆ ನಮಗೆ ಸಾಲದೆ? ʼಕೂಡಲಸಂಗಯ್ಯ ಒಲಿದಾನೊ ಒಲಿಯನೊʼ ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು! ಈ ಮೇಲಿನ ವಚನದ ಬಾವಾರ್‍ತ ಹೀಗಿದೆ. ಬಹುಶಹ...

ವಚನದ ಬಾವಾರ‍್ತ

ವಚನದ ಬಾವಾರ‍್ತ

– ಅಶೋಕ ಪ. ಹೊನಕೇರಿ. “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ  ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ” ನಾವು ಈ ಮೇಲಿನ ವಚನವನ್ನು ಎರಡು ರೀತಿಯಲ್ಲಿ ವಿಶ್ಲೇಶಿಸಬಹುದು. ವಿಶ್ಲೇಶಣೆ-೧ ಶತಶತಮಾನಗಳಿಂದ ನಡೆದುಬಂದ ಸಮಾಜದ ಸರ‍್ವತೋಮುಕ...

ಕಿರು ಬರಹ: ಎರಡನೆ ಅವಕಾಶ

– ಅಶೋಕ ಪ. ಹೊನಕೇರಿ. “ಮನಸಿದ್ದಡೆ ಮಾರ‍್ಗ ” – ಆ ಮನಸ್ಸೆ ನೆನೆಗುದಿಗೆ ಬಿದ್ದರೆ ಕಂಡಿತ ಅವಕಾಶದ ದಾರಿಗಳು ಮುಚ್ಚಿ ಹೋಗುತ್ತವೆ. ಎಂತಹದ್ದೇ ಸಂಕಶ್ಟ ಎದುರುದಾರೂ ದೈರ‍್ಯಗೆಡದೆ ಮನಸ್ಸಿನ ಬಾಗಿಲನ್ನು ಮುಚ್ಚಬೇಡಿ. ಪ್ರತಿಯೊಬ್ಬರ...

ಸಮಯ ಸರಿಯುತಿದೆ

– ಅಶೋಕ ಪ. ಹೊನಕೇರಿ. “Time and Tide wait for none”– ಸಮಯವಾಗಲಿ ಸಮುದ್ರದಲೆಯಾಗಲಿ ಯಾರನ್ನು ಕಾಯುವುದಿಲ್ಲ. ‘ಬಾರತದ ಪ್ರತಮ ಪ್ರಜೆ ನಡೆದು ಬರುತಿದ್ದಾರೆ ಒಂದೆರಡು ನಿಮಿಶ ನಿಲ್ಲು‘ ಎಂದರೂ ಅದು ಯಾರ...

ಬಸವಣ್ಣ,, Basavanna

ವಚನ: ಮನ ತುಂಬಿದ ಬಳಿಕ ನೆನೆಯಲಿಲ್ಲ

– ಅಶೋಕ ಪ. ಹೊನಕೇರಿ. “ಕಂಗಳು ತುಂಬಿದ ಬಳಿಕ ನೋಡಲಿಲ್ಲ ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ ಮನ ತುಂಬಿದ ಬಳಿಕ ನೆನೆಯಲಿಲ್ಲ ಮಹಂತ ಕೂಡಲ ಸಂಗಮ” ಈ ಪ್ರವ್ರುತ್ತಿ...

ಕಿರು ಬರಹ: ಪ್ರಕ್ರುತಿ ವಿಕೋಪ ಮನುಶ್ಯನಿಗೊಂದು ಎಚ್ಚರಿಕೆ

– ಅಶೋಕ ಪ. ಹೊನಕೇರಿ. “ಮಾಡಿದ್ದುಣ್ಣೋ ಮಹಾರಾಯ” ಈ ನಾಣ್ನುಡಿ ಪ್ರಸ್ತುತ ಜಗತ್ತಿಗೆ ಹೆಚ್ಚು ಅನ್ವಯಿಸುವಂತಿದೆ. ಇಡೀ ಜಗತ್ತಿನಲ್ಲಿ ಮನುಶ್ಯನಶ್ಟು ಸ್ವಾರ‍್ತಿ ಬೇರೆ ಯಾವ ಪ್ರಾಣಿ ಪಕ್ಶಿಗಳೂ ಇಲ್ಲ. ಇರುವುದೊಂದು ಜನ್ಮಕ್ಕೆ ಬೆಟ್ಟದಶ್ಟು ಆಸೆ....

ಕವಿತೆ: ಬದುಕಲು ಅಳುತ್ತೀರಿ

– ಅಶೋಕ ಪ. ಹೊನಕೇರಿ. ಎಲ್ಲವೂ ಇದ್ದು ಬದುಕಲು ಅಳುವ ಮುಕೇಡಿಗಳೇ ಬದುಕಲು ಏನೆಂದರೆ ಏನೂ ಇಲ್ಲದಿರೇ ನನ್ನ ಮೊಗದಲಿ ನಗು ಮಾಸಿಲ್ಲ ನನ್ನ ಆಯಸ್ಸು ನಾನೇ ಬರೆದುಕೊಳುವೆ ನಿತ್ಯ ನೀರಿಗಾಗಿ ಹತ್ತಾರು ಮೈಲಿ...

ಕಿರು ಬರಹ: ಸಂಗತಿ

– ಅಶೋಕ ಪ. ಹೊನಕೇರಿ. ಸಂಗತಿ ನೆನೆದು ಕೂಡಿ ನಗಲು ಗೆಳೆಯ ಇಂದು ನನ್ನೊಡನಿಲ್ಲ… ಗೆಳೆತನವೆಂಬುದು ಜಗತ್ತಿನ ಎಲ್ಲಾ ಸಂಬಂದಗಳಿಗಿಂತ ಮಿಗಿಲು. ಗೆಳೆಯರು ಎಂದರೆ ಅದು ಉಲ್ಲಾಸ, ಸಂತೋಶ, ಸ್ವಚ್ಚಂದ, ಸ್ವಾತಂತ್ರ‍್ಯ. ಹಲವು ದಶಕಗಳ...

ಕವಿತೆ: ಬೇಲಿಯೇ ಎದ್ದು ಹೊಲ ಮೇಯ್ದಂತೆ

– ಅಶೋಕ ಪ. ಹೊನಕೇರಿ. ಪತ್ತೇದಾರನ ಟೋಪಿಯ ಕೆಳಗೆ ಸಿಗಾರ್ ಬೆಂಕಿ ಹೊತ್ತಿ ಹೊಗೆಯುಗುಳುತ್ತಿದೆ ಆತ ಸುಳ್ಳು ಹೇಳುತ್ತಾನೆ ಸಿಗಾರಿನ ದಮ್ಮಿಗೆ ಮೆದುಳು ಹೊತ್ತಿ ಪ್ರಕಾಶಮಾನವಾಗುತ್ತದೆಂದು! ಇದು ಬ್ರ್ಯಾಂಡ್ ಗಾಗಿ ಎದೆ ಸುಟ್ಟುಕೊಂಡು ದೇಹ...