ಟ್ಯಾಗ್: ಆರೋಗ್ಯ

ರಾಗಿ ತಿನ್ನುವವರಿಗೆ ರೋಗವಿಲ್ಲ

– ಶ್ಯಾಮಲಶ್ರೀ.ಕೆ.ಎಸ್. ರಾಗಿಯ ಹಿನ್ನೆಲೆ ಮತ್ತು ಮಹತ್ವ ‘ರಾಗಿ ತಿನ್ನುವವನಿಗೆ ರೋಗವಿಲ್ಲ, ರಾಗಿ ತಿಂದವ ನಿರೋಗಿ’ ಎಂಬ ಮಾತುಗಳನ್ನು ನಮ್ಮ ಗ್ರಾಮೀಣ ಜನತೆಯ ಬಾಯಲ್ಲಿ ಕೇಳುತ್ತೇವೆ, ಈ ಮಾತುಗಳು ಸತ್ಯ ಎಂಬುದನ್ನು ರಾಗಿಯು ಸಾಬೀತು...

ಮಕ್ಕಳ ಬೆಳವಣಿಗೆಯಲ್ಲಿ ಆಹಾರದ ಪಾತ್ರ

– ಸಂಜೀವ್ ಹೆಚ್. ಎಸ್. ಆರೋಗ್ಯ ಎಂಬುದು ಒಮ್ಮೆಲೆ ಒಲಿಯುವ ವರವಲ್ಲ; ಬದಲಿಗೆ ಅದು ಸತತ ಅಬ್ಯಾಸ ಮತ್ತು ಹವ್ಯಾಸದಿಂದ ಬೆಳೆಯುವಂತಹದ್ದು. ನಮ್ಮ ಇಂದಿನ ಆರೋಗ್ಯಕ್ಕೆ ಹಿಂದಿನ ಹವ್ಯಾಸ ಮತ್ತು ಅಬ್ಯಾಸಗಳೇ ಕಾರಣ ಹಾಗೂ...

ದೂಳು, ಕೇಳುವವರಿಲ್ಲ ಗೋಳು

– ಸಂಜೀವ್ ಹೆಚ್. ಎಸ್.   ಬಸವಣ್ಣನವರ ವಚನಗಳಲ್ಲಿ ಹೀಗೊಂದು ಸಾಲಿದೆ “ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ, ಆದರೆ ರಜ (ದೂಳು) ಇದ್ದೇ ಇದ್ದಾನೆ”. ಸಿನಿಮಾಗಳಲ್ಲಿ ಹೀರೋ ಬರುವಾಗ ದೂಳು ಏಳುತ್ತದೆ. ಸಿನಿಮಾದ ಹೀರೋ...

ನಾರು, fibre

ನಾರು – ಆರೋಗ್ಯದ ಬೇರು

– ಸಂಜೀವ್ ಹೆಚ್. ಎಸ್. ನಾವು ಆದುನಿಕ ಜೀವನಶೈಲಿಯ ಬದುಕಿನ ಅಲೆದಾಟದಲ್ಲಿ ವಾಸ್ತವವಾಗಿ ಅವಶ್ಯಕತೆ ಇರುವ ಎಲ್ಲಾ ಗುಣಮಟ್ಟದ ವಸ್ತುಗಳನ್ನು ಕ್ರಮೇಣ ದೂರ ಮಾಡಿಕೊಳ್ಳುತ್ತಿದ್ದೇವೆ. ಆಹಾರ ಸಂಸ್ಕರಣೆ ಬೇಕು ಹೌದು, ಆದರೆ ಸಂಸ್ಕರಣೆ ಮಾಡುವ...

ಊಟದ ತಟ್ಟೆ, Meals Plate

“ಸವಿಯಿರಣ್ಣ, ಸವಿಯಿರಿ!”

– ಸಂಜೀವ್ ಹೆಚ್. ಎಸ್. “ಹಾಡು ಹಳೆಯದಾದರೇನು ಬಾವ ನವನವೀನ” – ಕೇಳಿದರೆ ಕೇವಲ ಹಾಡು. ಆಳಕ್ಕೆ ಇಳಿದಾಗ ಮಾತ್ರ ಅದರ ಬಾವ, ಸಾರ ಸರಿಯಾಗಿ ತಿಳಿಯುವುದು. ಇದು ಕೇವಲ ಸಂಗೀತ-ಸಾಹಿತ್ಯಕ್ಕೆ ಮಾತ್ರ...

ಊಟದ ತಟ್ಟೆ, Meals Plate

ನನ್ನ ತಟ್ಟೆ…

– ಸಂಜೀವ್ ಹೆಚ್. ಎಸ್. “ಶರೀರ ಮಾದ್ಯಮ ಕಲು ದರ‍್ಮ ಸಾದನಂ”; ಯಾವುದೇ ರೀತಿಯ ದರ‍್ಮ ಹಾಗೂ ಕರ‍್ಮ ಸಾದನೆಗೆ ಶರೀರ ಅತ್ಯಗತ್ಯ. ಒಳ್ಳೆಯ ಶರೀರ ಹೊಂದಲು ಉತ್ತಮ ಗುಣ ಪ್ರಮಾಣದ ಆಹಾರ...

ಒಳ್ಳೆಯ ಆರೋಗ್ಯಕ್ಕೆ ಕಡಲೇಕಾಯಿ

– ಸಂಜೀವ್ ಹೆಚ್. ಎಸ್. ಮಳೆಗಾಲದ ಚುಮುಚುಮು ಚಳಿಗೆ ಹುರಿದ ಬಿಸಿಬಿಸಿ ಕಡಲೇಕಾಯಿಯನ್ನು ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಒಂದು ಸಲ ನಾಲಿಗೆಗೆ ರುಚಿ ಹತ್ತಿದರೆ ಸಾಕು, ಕೈಗೂ ಬಾಯಿಗೂ ಬಿಡುವೇ ಇಲ್ಲದಂತೆ ತಿಂದು...

ನಿವ್ರುತ್ತಿ ಎಂಬುದು ವ್ರುತ್ತಿಗಶ್ಟೇ… ಜೀವನಕ್ಕಲ್ಲ

– ವೆಂಕಟೇಶ ಚಾಗಿ. ನನ್ನ ಸಹೋದ್ಯೋಗಿಯೊಬ್ಬರು ಇತ್ತೀಚೆಗೆಶ್ಟೇ ನಿವ್ರುತ್ತಿಯಾದರು. ಅವರು ಸುಮಾರು 33 ವರ‍್ಶಗಳ ಸುದೀರ‍್ಗ ವ್ರುತ್ತಿ ಜೀವನವನ್ನು ನಡೆಸಿದವರು. ಅನೇಕ ಏಳುಬೀಳುಗಳ ನಡುವೆ ಸರಾಗವಾಗಿ ವ್ರುತ್ತಿ ಮುಗಿಸಿ ಕೆಲವು ದಿನಗಳ ಹಿಂದೆಯಶ್ಟೇ ಕೆಲಸದಿಂದ...

ಕಶಾಯ, kashaaya

ಆರೋಗ್ಯಕ್ಕೆ ಒಳ್ಳೆಯದು ಕಶಾಯ

– ಕಲ್ಪನಾ ಹೆಗಡೆ. ಕಶಾಯ ಆರೋಗ್ಯಕ್ಕೆ ಒಳ್ಳೆಯದು. ರೋಗಗಳನ್ನು ತಡೆಯುವ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮಲೆನಾಡಲ್ಲಿ ಕಶಾಯವನ್ನು ಹೆಚ್ಚಾಗಿ ಮಾಡುತ್ತಿರುತ್ತಾರೆ. ಕಶಾಯವನ್ನು ಮಾಡಿ ಪ್ರತಿ ದಿನ ಕುಡಿಯುವ ಜನರೂ...

ಕುಶಿ, ನಲಿವು, happiness

ಸಂತೋಶಕ್ಕೆ ಸೌಕರ‍್ಯ ಅವಶ್ಯಕವೇ?

– ಅಶೋಕ ಪ. ಹೊನಕೇರಿ. “ಮನೆ ಒಳಗಿನ ಮಕ್ಕಳು ಕೊಳೆತವು ರಸ್ತೆ ಮೇಲಿನ ಮಕ್ಕಳು ಬೆಳೆದವು” ಎಂಬ ಮಾತಿದೆ. ಅಂದರೆ, ಕೆಲವೊಮ್ಮೆ ಎಲ್ಲ ಸೌಕರ‍್ಯ ಇರುವ ಅನುಕೂಲಸ್ತ ಮಕ್ಕಳ ಮನಸ್ಸು ಸೋಮಾರಿತನ,ಆಲಸ್ಯ, ನಿರಾಸಕ್ತಿ,...

Enable Notifications OK No thanks