ಟ್ಯಾಗ್: ಉಳುಮೆ

ತೇಜಸ್ವಿಯವರ ‘ಸಹಜ ಕ್ರುಶಿ’ ಹೊತ್ತಗೆ ತಿಳಿಸುವ ವಿಶಯಗಳು

– ಪ್ರಶಾಂತ. ಆರ್. ಮುಜಗೊಂಡ. ಪೂರ‍್ಣಚಂದ್ರ ತೇಜಸ್ವಿಯವರ ‘ಸಹಜ ಕ್ರುಶಿ’ ಹೊತ್ತಗೆಯನ್ನು ಓದುತ್ತಾ ಕುಳಿತಿದ್ದೆ. ಪ್ರತಿ ವಾಕ್ಯದ ಪೂರ‍್ಣವಿರಾಮಕ್ಕೆ ಹೊಸದೊಂದು ಪ್ರಶ್ನೆ ಹುಟ್ಟುತ್ತಾ ಬರುತಿತ್ತು, ಪ್ರಶ್ನೆಗಳ ಜೊತೆ ಸ್ವಲ್ಪ ಗೊಂದಲಗಳೂ ಉಂಟಾಗುತ್ತಿದ್ದವು, ಗೊಂದಲಗಳ ಜೊತೆ ತೇಜಸ್ವಿಯರ ಉತ್ತರಗಳು ಮತ್ತು ಸಲಹೆಗಳು ನೂರಕ್ಕೆ ನೂರು ಸರಿ ಎಂದೆನಿಸುತ್ತಿದ್ದವು....

ಸ್ವಾಲ್ ಬಾರ‍್ಡ್ ನ ನೆಲಮಾಳಿಗೆಯಲ್ಲಿ ಕಾಯಲಾಗುತ್ತಿರುವ ಸಂಪತ್ತು!

– ವಿಜಯಮಹಾಂತೇಶ ಮುಜಗೊಂಡ. ಹೆಪ್ಪುಗಟ್ಟುವ ಚಳಿಯಿರುವ ಬೂಮಿಯ ಉತ್ತರ ತುದಿ ಮತ್ತು ನಾರ‍್ವೆ ನಾಡುಗಳ ನಡುವೆ, ಆರ‍್ಕ್ಟಿಕ್‍ ಮಹಾಸಾಗರದ ಮಂಜಿನ ಗುಡ್ಡಗಳ ಅಡಿಯಲ್ಲಿ ಮುಂದಿನ ದಿನಗಳಿಗೆ ಅತೀ ಅವಶ್ಯವಾದ ಸಂಪತ್ತನ್ನು ಕಾಯಲಾಗುತ್ತಿದೆ. ಇದು ಚಿನ್ನವೋ, ಪೆಟ್ರೋಲಿಯಂ ಇಲ್ಲವೇ ಬೆಲೆಬಾಳುವ ಗಣಿ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು....

ಅಲ್ಲಮನ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ.   ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದರೆ ಆ ಬೆವಸಾಯದ ಘೋರವೇತಕಯ್ಯ ಕ್ರಯವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ ಆ ಕ್ರಯವಿಕ್ರಯದ ಘೋರವೇತಕಯ್ಯ ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ ಆ ಓಲಗದ ಘೋರವೇತಕಯ್ಯ ಭಕ್ತನಾಗಿ ಭವಂನಾಸ್ತಿಯಾಗದಿದ್ದರೆ ಆ ಉಪದೇಶವ ಕೊಟ್ಟ ಗುರು ಕೊಂಡ...

ಕಳೆಯಿರದ ಬೆಳೆಯೇ?

– ಡಾ|| ಮಂಜುನಾತ ಬಾಳೇಹಳ್ಳಿ. “Every weed, every seed, every farm every year “- ಸತ್ಯವಾದ ಮಾತು. ಯಾವ ಬೂ ಬಾಗಕ್ಕೆ ಹೋದರೂ ಕಳೆ-ಕೊಳೆ ಇದ್ದೇ ಇರುತ್ತದೆ. ಎಲ್ಲೆಲ್ಲೂ ಕಳೆ. ಕೆರೆ, ಕಾಲುವೆ, ಗುಡ್ಡದಿಂದ ಹಿಡಿದು ರೈತ ಉತ್ತಿ ಬೆಳೆವ ಬೆಳೆಗಳ ನಡುವೆ...

ಅರಿಮೆಗೆ ಇಂಬು ನೀಡಿದ ಒಂದು ಬರದ ಕತೆ

– ಚಯ್ತನ್ಯ ಸುಬ್ಬಣ್ಣ. ಬರ ಅಂದ ಕೂಡಲೇ ನಮ್ಮ ಕಣ್ಮುಂದೆ ಓಡುವ ತಿಟ್ಟ ಯಾವುದು? ಮೋಡದ ಸುಳಿವೇ ಇಲ್ಲದ ಬಾನು, ಇಂಗಿದ ಕೆರೆ, ಬಾವಿಯಂತಹ ನೀರ ಒರತೆಗಳು, ಬಿರುಕು ಬಿಟ್ಟ ನೆಲ, ಹಸಿವೆಯಿಂದ ಕಂಗೆಟ್ಟ ಮಂದಿ, ಸಾಯುತ್ತಿರುವ ಪ್ರಾಣಿಗಳು, ಸತ್ತು ಕೊಳೆಯುತ್ತಿರುವ ಪ್ರಾಣಿಗಳನ್ನು ತಿನ್ನಲು...

ಬೇಸಾಯದಲ್ಲಿ ನಯ್ಟ್ರೋಜನ್ ಊರಿಕೆಯ ಹೆಚ್ಚುಗಾರಿಕೆ

– ಚಯ್ತನ್ಯ ಸುಬ್ಬಣ್ಣ. ಗಿಡಗಳಿಗೆ ಹೆಚ್ಚಾಗಿ ಬೇಕಿರುವ ಅದಿರು ಪೊರೆಕ(mineral nutrients)ಗಳಲ್ಲಿ ನಯ್ಟ್ರೋಜನ್ ಒಂದೆಂದು ನಾವೀಗಾಗಲೇ ಅರಿತಿದ್ದೇವೆ. ನಯ್ಟ್ರೋಜನ್ ಬೇರಡಕವನ್ನು ಗಾಳಿಯಿಂದಲೂ ಕೆಲವು ಗಿಡಗಳು ಪಡೆಯಬಲ್ಲವು. ಅದನ್ನು ಈ ಬರಹದಲ್ಲಿ ತಿಳಿಯೋಣ. ಗಾಳಿಪದರ(atmosphere)ದಲ್ಲಿ ನಯ್ಟ್ರೋಜನ್ ಬೇರಡಕವು ಎರಡು ನಯ್ಟ್ರೋಜನ್ ಅಣುಗಳನ್ನು ಹೊಂದಿರುವ ನಯ್ಟ್ರೋಜನ್ ಅಣುಕೂಟ(N2)ದ...

ಕಳೆಮದ್ದು ಕಳೆಯದಿರಲಿ ಮಣ್ಣಿನ ಹುರುಪು

– ಚಯ್ತನ್ಯ ಸುಬ್ಬಣ್ಣ. ಬೆಳೆಯ ಸಾಗುವಳಿಯಲ್ಲಿ ಒಕ್ಕಲಿಗ ಹಲವಾರು ತೊಡಕುಗಳನ್ನು ಎದುರುಗೊಳ್ಳಬೇಕಾಗುತ್ತದೆ. ಕ್ರುಶಿ ಬೂಮಿಯಲ್ಲಿ ರಯ್ತ ಬೆಳೆಯುವ ಬೆಳೆಯ ಜೊತೆಜೊತೆಯಲ್ಲೇ ಬದುಕು ಸಾಗಿಸುವ ಹಲವಾರು ಉಸುರಿಗಳಿವೆ. ಅವುಗಳಲ್ಲಿ ಕೆಲವು ಬೆಳೆಗೆ ಕೆಡುಕಾಗದಂತೆ ಗಿಡಗಳೊಂದಿಗೆ ಹೊಂದಾಣಿಕೆಯಲ್ಲಿ ಸಾಗಿದರೆ, ಇನ್ನು ಕೆಲವು ಗಿಡಗಳ ಬೆಳವಣಿಗೆಗೆ ಅಡ್ಡಿಯಾಗುತ್ತವೆ. ಅಂತಹ ಉಸುರಿಗಳಲ್ಲಿ...

ಕೂಡಣ ಹಾಗು ಹಣಕಾಸಿನ ಲೆಕ್ಕಾಚಾರದಲ್ಲಿ ಕಿರುದಾನ್ಯಗಳು

– ಸುನಿತಾ ಹಿರೇಮಟ. ಬಾರತದ ಬೆನ್ನೆಲುಬು ಬೇಸಾಯ ಎಂದು ಹೇಳಲಾಗುತ್ತದೆ. ಅರ‍್ದದಶ್ಟು ಮಂದಿ ಬೇಸಾಯ ಹಾಗು ಅದರ ಅವಲಂಬಿತ ಕೆಲಸಗಳನ್ನು ನಂಬಿ ಬದುಕುತ್ತಿದ್ದಾರೆ. ಆದರೂ ಬಾರತದ ಜಿಡಿಪಿ ಗೆ ಬೇಸಾಯದ ಕೊಡುಗೆ ಕೇವಲ 13.7% ಎನ್ನುವುದು ಕಹಿ ಸಂಗತಿ. ಬಾರತದ ಒಟ್ಟಾರೆ ವಿದೇಶಿ ವಹಿವಾಟಿನಲ್ಲಿ...

ಕಣ್ಮರೆಯಾಗುತ್ತಿರುವ ಕೊರಲೆ

– ಸುನಿತಾ ಹಿರೇಮಟ. ಬೇರೆಲ್ಲಾ ಕಿರುದಾನ್ಯಗಳಿಗೆ ಹೋಲಿಸಿದರೆ ಕೊರಲೆ ಬಗ್ಗೆ ಮಾಹಿತಿ ಸಿಗುವುದು ತುಸು ಕಶ್ಟ. ಕೊರಲೆ ರಾಜ್ಯದ ಮೈಸೂರು, ತುಮಕೂರು, ಚಿತ್ರದುರ‍್ಗ  ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ.ಇತರ ಕಿರುದಾನ್ಯಗಳಂತೆಯೇ ಇದರ ಬೇಸಾಯ ಮಾಡಬಹುದು. ಕಡಿಮೆ ಸಾರಯುಕ್ತ ಬರಡು ಮಣ್ಣಿನಲ್ಲೂ, ಇಬ್ಬನಿಯ ತೇವದಲ್ಲೂ ಇದನ್ನು ಬೆಳೆಯಬಹುದು.ಕೊರಲೆ...

ಬರಗು, ಸಾಮೆ, ಊದಲು – ನಮ್ಮ ಸಿರಿದಾನ್ಯಗಳು

– ಸುನಿತಾ ಹಿರೇಮಟ. ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ, ಧಾನ್ಯ ಧಾನ್ಯಂಗಳ ಸಂಚವನು. ಹೊಸಜೋಳ ಅರುವತ್ತುಲಕ್ಷ ಖಂಡುಗ, ಶಾಲಿಧಾನ್ಯ ಮೂವತ್ತುಲಕ್ಷ ಖಂಡುಗ, ಗೋದಿ ಹನ್ನೆರಡುಲಕ್ಷ ಖಂಡುಗ, ಕಡಲೆ ಬತ್ತೀಸ ಖಂಡುಗ, ಹೆಸರು ಮೂವತ್ತಾರುಲಕ್ಷ ಖಂಡುಗ, ನವಣೆ ಹಾರಕ ಬರಗು ಸಾವೆ ದೂಸಿಗಳೆಂಬ ಧಾನ್ಯ...