ಟ್ಯಾಗ್: ಕರ‍್ನಾಟಕ

ಕರುನಾಡ ವೈಬವ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಪುಣ್ಯದ ಮಡಿಲಲಿ ಜನಿಸಿದ ಮಕ್ಕಳು ನಾವೆಲ್ಲ ಸುಂದರ ನಾಡಿನ ಸ್ರುಶ್ಟಿಯಲಿ ಹುಟ್ಟಿದ ಹೆಮ್ಮೆಯು ಇರಲಿ ನಮಗೆಲ್ಲ ಬೂಮಂಡಲದಲಿ ಸ್ವರ‍್ಗವ ನಾಚಿಸೋ ಹಸಿರಿನ ವನಸಿರಿ ಬಯಲಲ್ಲಿ ಬೋರ‍್ಗರೆಯುವ ನದಿಗಳ ನಾದ ತುಂಬಿದೆ ಸಂತಸ ಮನದಲ್ಲಿ ವಿಸ್ಮಯವಾದ ಜೀವರಾಶಿಗಳು ಕೂಡಿ ಬಾಳುತಿವೆ...

ಕನ್ನಡವ ಬಿಡಲೊಲ್ಲೆ

– ಸ್ಪೂರ‍್ತಿ. ಎಂ. ಏನಾದರೂ ಬಿಡಬಲ್ಲೆ ಕನ್ನಡವ ಬಿಡಲೊಲ್ಲೆ ಉಸಿರಿಲ್ಲದೆ ಒಡಲಿಲ್ಲ ಕನ್ನಡವಿಲ್ಲದೆ ನಾನಿಲ್ಲ ಒಡಲಿನಿಂದ ಉಸಿರು ಹೋದರೂ ಸರಿ ಕನ್ನಡದ ಹೆಸರು ಉಳಿಸುವುದೇ ಸರಿ ರಕ್ತದ ಕಣಕಣದಿ ಕನ್ನಡ ತುಂಬಿದೆ ಅನ್ಯ ಯೋಚನೆಗೆ ದಾರಿ ಎಲ್ಲಿದೆ ಕನ್ನಡ ಸರಸ್ವತಿಯೇ ನಿನ್ನ ಸಾಕ್ಶಿಯಾಗಿ ಹೇಳುವೆ ನನ್ನ...

ಕನ್ನಡಿಗರ್ ಮತ್ತು ನಮ್ಮದೇ ಸೊಡರ್

– ಪ್ರಬು ರಾಜ. ಮುಸುಕೊದ್ದು ಮಲಗಿರುವೆಯೋ…? ಕುಂಬಕರ‍್ಣ ಕನ್ನಡಿಗನೇ, ಸಾಕಿನ್ನು ಈ ನಿದ್ರೆ ಇನ್ನು ಮಲಗದಿರ್ ಕಾಲವಿದು… ತಕ್ಕದ್ದು, ಒತ್ತೋ ಕನ್ನಡದ ಮುದ್ರೆ ನಿನ್ನ ಒಡೆತನದ ಹಣತೆಯದು, ನೀನೇ ಹೊಸೆದ ಬತ್ತಿಯದು, ನೀನೇ ಸುರಿದ ಎಣ್ಣೆಯದು, ಕಡೆಗೆ, ಬೆಳಗಿದ್ದು ನೀನೇ ಬೆಳಗಿದ ಹಣತೆಯ ಬಳಸುತಿಹರವರ್ ಇದಕೆಲ್ಲಿಯದೋ...

ರಣಜಿ ಕ್ರಿಕೆಟ್: ಕರ‍್ನಾಟಕ-ಮುಂಬೈ ಮಹಾಕಾಳಗ

– ರಾಮಚಂದ್ರ ಮಹಾರುದ್ರಪ್ಪ. ಬಾರತ ಮತ್ತು ಅಂತರರಾಶ್ಟ್ರೀಯ ಕ್ರಿಕೆಟ್ ಗೆ ದಶಕಗಳಿಂದ ಹಲವಾರು ದಿಗ್ಗಜ ಆಟಗಾರರನ್ನು ಬಳುವಳಿಯಾಗಿ ನೀಡಿರೋ ಎರಡು ರಾಜ್ಯ ಕ್ರಿಕೆಟ್ ಸಂಸ್ತೆಗಳಾದ ಮಂಬೈ ಮತ್ತು ಕರ‍್ನಾಟಕದ ಕ್ರಿಕೆಟ್ ಇತಿಹಾಸ ಸರಿ ಸುಮಾರು 85 ವರ‍್ಶಗಳಶ್ಟು ಹಳೆಯದು. 1933 ರ ಮೊದಲ ರಣಜಿ...

ಕನ್ನಡ ನಾಡಿನ ಹಿರಿಮೆಯ ಹಾಡುವೆ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಹಿರಿಮೆಯನು ಕವಿತೆಯಲಿ ನಾ ಹಾಡುವೆನು ವೀರಬೂಮಿಯ ನಾಡಿನಲಿ ಜನಿಸಿದ ಪುಣ್ಯಕೆ ನಮಿಸುವೆನು || ವಿಶ್ವದಿ ಶ್ರೀಮಂತ ಸಾಮ್ರಾಜ್ಯ ಕಟ್ಟಿದ ಹೆಮ್ಮೆಯು ಇರಲಿ ನಮಗೆಲ್ಲ… ಬಳ್ಳಾರಿ ಜ್ನಾನದ ಸಂಗಮ ಮಾಹಿತಿ ಯುಗದಲಿ ಸಾರತಿ ನಾವು ಜಗಕೆಲ್ಲ… ಬೆಂಗಳೂರು ಸ್ವಾತಂತ್ರ್ಯ ಪೂರ‍್ವದಿ...

ಕನ್ನಡ ನುಡಿ ಚಂದ, ಚಿಲಿಪಿಲಿ ಶ್ರೀಗಂದ!

– ಚಂದ್ರಗೌಡ ಕುಲಕರ‍್ಣಿ. ಅಮ್ಮನ ಜೋಗುಳ ಹಾಡಿನ ಕಂಪನು ಸುಮ್ಮನೆ ನಗುತಿಹ ಮಗುವಿನ ಬಗೆಯನು ಕಮ್ಮನೆ ಪದದಲಿ ಅಡಗಿಸಿಬಿಡುವ ಕನ್ನಡ ! ಹಾಲ ಹಸುಳೆಯ ತೊದಲಿನ ಮಾತನು ಜೋಲು ಜೊಲ್ಲಿನ ಜೇನಿನ ಸವಿಯನು ಲೀಲೆಯ ಪದದಲಿ ಪಡಿಮೂಡಿಸುವ ಕನ್ನಡ !! ತೊಟ್ಟಿಲ ಗುಬ್ಬಿಯ ಬಣ್ಣದ ಹೊಳಪನು...

ರಣಜಿ, Ranji

2017/18 ರ ಕರ‍್ನಾಟಕ ರಣಜಿ ಕ್ರಿಕೆಟ್ ತಂಡ: ಕಿರುನೋಟ

– ರಾಮಚಂದ್ರ ಮಹಾರುದ್ರಪ್ಪ. 2016/17 ರ ರಣಜಿ ಟ್ರೋಪಿಯಲ್ಲಿ ಬಲಿಶ್ಟ ಕರ‍್ನಾಟಕ ತಂಡ ಕ್ವಾರ‍್ಟರ್ ಪೈನಲ್ ನಲ್ಲಿ ತಮಿಳುನಾಡು ಎದುರು ಮುಗ್ಗರಿಸಿದ ನೋವು ಮಾಸುವುದರ ಒಳಗಾಗಿಯೇ ಇನ್ನೊಂದು ರಣಜಿ ಟೂರ‍್ನಿ ಶುರುವಾಗಿದೆ. ಎರಡು ಸುತ್ತಿನ ಪಂದ್ಯಗಳು ಮುಗಿದಿದ್ದು, ಕರ‍್ನಾಟಕ ಎರಡನೇ ಸುತ್ತಿನಿಂದ ತನ್ನ 2017/18...

ರಾಬಿನ್ ಉತ್ತಪ್ಪ – “ದಿ ವಾಕಿಂಗ್ ಅಸಾಸಿನ್”

– ರಾಮಚಂದ್ರ ಮಹಾರುದ್ರಪ್ಪ. ಬೆಂಗಳೂರಿನಲ್ಲಿ 2000 ಇಸವಿಯ ಕರ‍್ನಾಟಕದ ಕಿರಿಯರ ತಂಡದ ಆಯ್ಕೆಗೆ ನಡೆಯುವ ಕ್ರಿಕೆಟ್  ಟ್ರಯಲ್ಸ್ ನಲ್ಲಿ, ನೀರಸ ಪ್ರದರ‍್ಶನ ತೋರಿದ 15ರ ಪೋರನನ್ನು ಆಯ್ಕೆಗಾರರು ತಂಡದಿಂದ ಹೊರಗಿಡುತ್ತಾರೆ. ಈ ನೋವನ್ನು ಅರಗಿಸಿಕೊಳ್ಳಲಾಗದೆ ಮನೆಗೆ ಹೋಗಿ ತಂದೆ ತಾಯಿಯನ್ನು ಎದುರಿಸಲು ದೈರ‍್ಯ ಸಾಲದೇ...

ಡಾ|| ರಾಜ್ – ಒಂದು ಮುತ್ತಿನ ಕತೆ

– ವೆಂಕಟೇಶ್ ಯಗಟಿ. ಅದೊಂದು ದ್ರುವತಾರೆ, ಅದೊಂದು ಹೊಸಬೆಳಕು, ಅದೊಂದು ಮುತ್ತು ಮತ್ತು ಇದು ಒಂದು ಮುತ್ತಿನ ಕತೆ! ನನಗೆ ತಿಳಿದಿರೋ ಹಾಗೆ ಅಬಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ವ್ಯಕ್ತಿ ಡಾ||ರಾಜಕುಮಾರ್. ನಮ್ಮೆಲ್ಲರ ಮುತ್ತುರಾಜ್. ರಾಜಕುಮಾರ್ ಅವರಂತಹ ನಟ ಸಾರ‍್ವಬೌಮ ಮತ್ತೆ ಹುಟ್ಟಿಬರಲು ನಾವಿನ್ನೆಶ್ಟು...

ಕೆ. ಎಲ್. ರಾಹುಲ್ – ಕ್ರಿಕೆಟ್ ಲೋಕದ ಹೊಸ ಬೆಳಕು

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ಕ್ರಿಕೆಟ್ ಗೂ ರಾಹುಲ್ ಎಂಬ ಹೆಸರಿಗೂ ಅವಿನಾಬಾವ ಸಂಬಂದ ಇರಬೇಕು. ಒಬ್ಬ ರಾಹುಲ್(ದ್ರಾವಿಡ್) 5 ವರ‍್ಶ ಕರ‍್ನಾಟಕಕ್ಕೆ ಆಡಿ ರಣಜಿ ಟ್ರೋಪಿ ಗೆಲ್ಲಿಸಿ ನಂತರ ಬಾರತದ ಪರ 16 ವರ‍್ಶ ಅಂತರಾಶ್ಟ್ರೀಯ ಕ್ರಿಕೆಟ್ ಆಡಿ ದಿಗ್ಗಜನಾಗಿ ಬೆಳೆದರೆ, ಈಗ...