ನನ್ನ ಮನೆಯ ಡೈನಿಂಗ್ ಟೇಬಲ್
– ಸುಮುಕ ಬಾರದ್ವಾಜ್. ನನ್ನ ಮನೆಯಲ್ಲಿ ಒಂದು ಡೈನಿಂಗ್ ಟೇಬಲ್ ಇದೆ ಅಲ್ಲಿ ಯಾರೂ ಕೂತು ಊಟ ಮಾಡುವುದಿಲ್ಲ ಇಂದು ಕೂತು ಊಟ ಮಾಡಬಹುದು ನಾಳೆ ಕೂತು ಊಟ ಮಾಡಬಹುದು ಎಂದು ಅಲುಗದೆ ಕಾದುಕುಳಿತಿರುತ್ತದೆ...
– ಸುಮುಕ ಬಾರದ್ವಾಜ್. ನನ್ನ ಮನೆಯಲ್ಲಿ ಒಂದು ಡೈನಿಂಗ್ ಟೇಬಲ್ ಇದೆ ಅಲ್ಲಿ ಯಾರೂ ಕೂತು ಊಟ ಮಾಡುವುದಿಲ್ಲ ಇಂದು ಕೂತು ಊಟ ಮಾಡಬಹುದು ನಾಳೆ ಕೂತು ಊಟ ಮಾಡಬಹುದು ಎಂದು ಅಲುಗದೆ ಕಾದುಕುಳಿತಿರುತ್ತದೆ...
– ನಾಗರಾಜ್ ಬದ್ರಾ. ನಗಿಸುವುದು ನಿನ್ನ ನೆನಪು ಅಳಿಸುವುದು ನಿನ್ನ ನೆನಪು ಕಾಡುವುದು ನಿನ್ನ ನೆನಪು ನನ್ನಯ ಬಾಳಿನಲ್ಲಿ ಬೆರೆತಿರುವುದು ನಿನ್ನ ನೆನಪು ದಶಕಗಳೇ ಕಳೆದರೂ ನಶಿಸದ ಆಲದ ಮರದಂತೆ ಬೆಳೆದಿರುವ ನಿನ್ನ ನೆನಪು...
– ಅಮುಬಾವಜೀವಿ. ನೀನೊಂದು ಕವಿತೆ ಓದುತ ನಾ ಮೈಯ ಮರೆತೆ ಪದಗಳ ಏರಿಳಿತವೇ ನಿನ್ನ ಯೌವನದ ವೈಯಾರ ಪ್ರಾಸದ ಸಹವಾಸವೇ ನಿನ್ನ ತನುವ ಶ್ರುಂಗಾರ ಕವಿಯ ಬಾವವೇ ನಿನ್ನೊಡಲ ಜೀವವು ಸವಿಯೋ ಕಬ್ಬಿಗನಿಗೆ...
– ಶ್ರೀನಿವಾಸಮೂರ್ತಿ ಬಿ.ಜಿ. ಆಸೆ ಹುಟ್ಟಿತು ಮನವ ಹಿಡಿಯಿತು ಬಾಸು ನಾನೇ ಎಂದು ಕುಣಿಯಿತು ವಸ್ತು ಗಿರಾಕಿ ಎರಡು ನಾನೇ ಎಂದು ಬಾಳುಗೆಡೆದು ಹಸ್ತ ನುಂಗಿತು ಬದುಕ ಅಳಿಸಿತು ಮಸ್ತು ಜಾಲವ ಹೆಣೆದು ದಬ್ಬಿತು...
– ಪ್ರತಿಬಾ ಶ್ರೀನಿವಾಸ್. ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ? ಏಕಾಂಗಿ ಜೀವನದ ನಡೆಯಲ್ಲಿ ಕಾಮನ ಬಿಲ್ಲಿನಂತಹ ಕನಸುಗಳು ಮೋಡ ಆವರಿಸಿ ಕಣ್ಮರೆಯಾಗಿದೆ ಮುಂಗಾರಿನಲ್ಲಿ ಮಳೆ ಬಂದಂತೆ ಕನಸುಗಳ ಚಿಲುಮೆ ಚಿಮ್ಮಿತು ಕನಸೆಲ್ಲಾ ನನಸಾಗಿ ನನ್ನ...
– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ...
– ಅಜಿತ್ ಕುಲಕರ್ಣಿ. (ಬರಹಗಾರರ ಮಾತು: ಬೆಂಗಳೂರಿಗೆ ದೂರದ ಹಳ್ಳಿಗಳಿಂದ ಬರುವ ಕೂಲಿ ಕೆಲಸಗಾರರ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿರುತ್ತಾರೆ. ಅವರನ್ನು ಕುರಿತು ಬರೆದದ್ದು) ದುಂಡುಗಲ್ಲದ ಹುಡುಗ ಗುಂಡು ಮೊಗದ ಹುಡುಗ ಈ ಓಣಿಯಲಿ ಬಂದಿಹನು...
– ಚಂದ್ರಗೌಡ ಕುಲಕರ್ಣಿ. ವಿದ್ಯಾರ್ತಿನ ವಿಶಯ ನುಂಗಿತ್ತ ನೋಡವ್ವ ತಂಗಿ ವಿದ್ಯಾರ್ತಿನ ಕಲಿಕೆ ನುಂಗಿತ್ತ ಅಕ್ಶರಗಳು ಪದಗಳ ನುಂಗಿ ಪದಗಳನೆಲ್ಲ ವಾಕ್ಯ ನುಂಗಿ ನುಡಿಯನು ಅರಿತ ಜಾಣರನೆಲ್ಲ ಕನ್ನಡ ನುಂಗಿತ್ತ ತಂಗಿ ಅಂಕಿಗಳನು ಸಂಕ್ಯೆ...
– ಹರ್ಶಿತ್ ಮಂಜುನಾತ್. ಮುಂಜಾನೆ ಮುಸುಕು ಪುಳಕವಿತ್ತೊಡೆ ಮರುಳ ನಾನು ನಿನ್ನ ನೆನಪಿನಲಿ ? ಮುಸ್ಸಂಜೆ ನಸುಕು ಸೆಳೆತವಿತ್ತೊಡೆ ವಿರಹಿ ನಾನು ನಿನ್ನ ಸನಿಹವೆಲ್ಲಿ ? ಪರಿತಪಿಸುತ ಸದಾ ಪರನಾರಿಯೆಡೆ ಪರವಶವಾದೀತು ಮನ ನೀನೆಲ್ಲಿ...
– ಚಂದ್ರಗೌಡ ಕುಲಕರ್ಣಿ. ಬೆಂಗಳೂರಿನ ಮೆಜೆಸ್ಟಿಕನಲ್ಲಿ ಗದ್ದಲ ನಡೆದಿತ್ತು ಮಕ್ಕಳ ಬಳಗ ರಾಸ್ತಾ ರೋಕೋ ಚಳುವಳಿ ಹೂಡಿತ್ತು ಡೈಪರ ಚಡ್ಡಿ ಯಾತನೆ ಗೋಳನು ಸಾರಿಸಾರಿ ಹೇಳತಿತ್ತು ತೊಡೆಗಳ ಸಂದಿ ಪಡಿಪಾಟಲನ್ನು ಬಿಚ್ಚಿ ಬಿಚ್ಚಿ ಇಡುತಿತ್ತು...
ಇತ್ತೀಚಿನ ಅನಿಸಿಕೆಗಳು