ಟ್ಯಾಗ್: ಕವಿತೆ

ಕವಿತೆ: ಏಸೂರು ಕೊಟ್ಟರೂ ಈಸೂರು ಕೊಡೆವು

– ನಿತಿನ್ ಗೌಡ. ಕರೆಯಿತ್ತರು ಗಾಂದೀಜಿ ಅಂದು ಬ್ರಿಟೀಶರೇ, ಬಾರತ ಬಿಟ್ಟು ತೊಲಗಿ ಎಂದು! ಸಾಕಾಗಿತ್ತು ಇಶ್ಟು, ಹುದುಗಿದ ಸ್ವಾಬಿಮಾನವ ಕೆರಳಿಸಲು; ಕರವ ನೀಡಲೊಲ್ಲೆವೆನ್ನುತ ಬಂಡಾಯದ ಬಾವುಟ ಹಾರಿಸಲು ಅದು ತೋರಿಕೆಯ ಕಿಚ್ಚಲ್ಲ ಮಲಗಿದ...

ಕವಿತೆ: ಸ್ವಾತಂತ್ರ್ಯೋತ್ಸವ

– ಪ್ರವೀಣ್ ದೇಶಪಾಂಡೆ. ಕೆಡುಕು ಕಡೆಯಾಗಲಿ ಹುಳುಕು ಹಳತಾಗಲಿ ಸುಳ್ಳು ಸೆಳದ್ಹೋಗಿ ದಿಟವರಳಿ ಬೆಳಗಲಿ ದಶದಿಕ್ಕುಗಳ ಪರಿದಿ ದೇಗುಲದಂತ ದೇಶಕ್ಕೆ ಏಕತೆ ಗೋಪುರವಾಗಲಿ ಅಸ್ಮಿತೆಯ ಕಳಸ ಮೂಲೋಕ ಗೋಚರವಾಗಲಿ ಸುಮ್ಮನೆ ಸಿಕ್ಕಿದ್ದಲ್ಲ ನೆಲಕೆ ನೆತ್ತರ...

ಕವಿತೆ: ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಪ್ರಾಂತ್ಯ, ಬಾಶೆ, ವೇಶಗಳು ಹಲವಿದ್ದರೇನು ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ ಜಾತಿ ಮತ ದರ‍್ಮಗಳು ಹಲವಿದ್ದರೇನು ಜಾತ್ಯತೀತ ಮನೋಬಾವದೊಲವೊಂದೇ ಬಾರತೀಯರ ಒಗ್ಗಟ್ಟಿನ ಜೇನುಗೂಡಿಗೆ ಪರಕೀಯರ ವಕ್ರದ್ರುಶ್ಟಿಯ ಕಲ್ಲು ಬಿದ್ದಿತು...

ಕವಿತೆ : ನಾವು ಬಾರತೀಯರು

– ಶ್ಯಾಮಲಶ್ರೀ.ಕೆ.ಎಸ್. ನಾವು ಬಾರತೀಯರು ಎನಿತು ಪುಣ್ಯವಂತರು ಬರತ ಬೂಮಿಯಲ್ಲಿ ಜನಿಸಿದವರು ಬಾವೈಕ್ಯತೆಯೇ ನಮ್ಮುಸಿರು ಬಹುಬಾಶೆಗಳ ಪೊರೆದವರು ಸಂಸ್ಕ್ರುತಿಯಲ್ಲಿ ಸಿರಿವಂತರು ಈ ಮಣ್ಣಲಿ ಹುಟ್ಟಿದ ನಾವೇ ದನ್ಯರು ಹರಿಸಿದರಂದು ನೆತ್ತರು ಮಹಾಮಹಿಮರು ದೇಶಬಕ್ತರು ಪರಕೀಯರ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಸುಡು ನೆಲ್ದಾಗ ತಲಿ ಮ್ಯಾಲಿನ್ ಗಡ್ಗಿನೂ ಕಣ್ಣೀರ್ ಹಾಕ್ತದ || ****** ನೀ ಸುಳ್ಳಾಡಿದ್ರೂ ನಿಜವ ಹೇಳತೈತಿ ಮುಕ ಕನ್ನಡಿ || ****** ಹೊಲಿಯಬೇಕು ಹರಕು ಬಾಯಿಗಳ ತುಟಿಗಳನು ||...

ಕವಿತೆ : ಬಾ ತಾಯೇ ವರಲಕುಮಿ

– ಶ್ಯಾಮಲಶ್ರೀ.ಕೆ.ಎಸ್. ಬಾ ತಾಯೇ ವರಲಕುಮಿ ಬಕುತರ ಪಾಲಿನ ಬಾಗ್ಯದಾತೆ ವೈಕುಂಟ ವಾಸಿನಿ ನೀ ಬುವಿಗಿಳಿದು ಬಕ್ತ ಕೋಟಿಯ ಹರಸು ಮಾತೆ ಶ್ರಾವಣ ಮಾಸದ ಶುಕ್ಲಪಕ್ಶದಿ ಸುಮಂಗಲೆಯರೆಲ್ಲಾ ನಿನ್ನನ್ನೇ ನೆನೆದಿಹರು ಶುಬ ಶುಕ್ರವಾರದ...

ಕವಿತೆ: ಬೇಡ ಬಾಲ್ಯ ವಿವಾಹ

– ನಾಗರಾಜ್ ಬೆಳಗಟ್ಟ. ನಾನೇ ನಿಮ್ಮ ಹೆಗಲು ಬಯಸುವ ಕೂಸು ನನ್ನ ಬಗಲಿಗೇಕೆ ನಿಮ್ಮಿಚ್ಚೆಯ ಹಸಿಗೂಸು ಬಾಲ್ಯದ ಮನೆಯಲ್ಲೇ ಅರಳುವ ಆಸೆ ಬಾಲ್ಯ ವಿವಾಹ ಮಾಡಿ ಮೂಡಿಸದಿರಿ ನಿರಾಸೆ ಅರಿಯದೆ ಎಲ್ಲಿ ಹೋಗಲಿ ನಿಮ್ಮ...

ಕವಿತೆ: ಮನ್ವಂತರ

– ವೆಂಕಟೇಶ ಚಾಗಿ. ನಾನೇ ಚಂದ ನಾ ಗೇದುದೆ ಚಂದ ನನಗಾಗಿಯೇ ಈ ಚಂದ ನನ್ನಿಂದಲೇ ಈ ಚಂದ ಈ ಅಂದ ಅವನೆಂದ ಇನ್ನವನು ಅಲ್ಲ ಚಂದ ಅವಗೈದವನಲ್ಲ ಚಂದ ಅವನಿಂದಾದದ್ದಲ್ಲ ಚಂದ ಚಂದವದು...

ನೀರ ಮ್ಯಾಲಿನ ಗುಳ್ಳೆ

– ವೆಂಕಟೇಶ ಚಾಗಿ. ನೀರ ಮ್ಯಾಲಿನ ಗುಳ್ಳೆ ಹೊರಟೈತಿ ನೋಡ ಕುಡಿಯೊಡೆಸಿ ಹಸಿವಿರಿಸಿ ಕಾಣದೂರಿನ ಕಡೆಗೆ ನಡಿದೈತಿ ಮೋಡ ಯಾವ ದೂರದ ತೀರ ತಿಳಿಯದು ಬಲು ದೂರ ನಗುನಗುತ ಸಾಗೈತಿ ಹೊತ್ತು ತುಸು ಬಾರ...

ಕವಿತೆ: ನಾ ಹೇಗೆ ಬರೆಯಲಿ ಕವಿತೆಯಾ

– ವಿನು ರವಿ. ಸದ್ದಿರದೆ ಸುಳಿದಾಡುತ ತಣ್ಣಗೆ ಕಾಡುವ ತಂಗಾಳಿಯೇ ಮೋಡಗಳ ಮರೆಯಲಿ ಕಣ್ಣಾ ಮುಚ್ಚಾಲೆಯಾಡುವ ಹೊಂಬಿಸಲೇ ಕಂಪಿಂದಲೇ ಸೆಳೆಯುತ್ತಾ ಬಿರಿವ ಹೂಗಳೇ ಬಯಲೊಳಗೆ ಮರೆಯಾಗಿ ಅವಿತು ಮದುರವಾಗಿ ಹಾಡುವ ಹಕ್ಕಿಗಳೇ ಶಬ್ದಗಳಲಿ ತಡಕಾಡಿದ...