ಕವಿತೆ: ಇದ್ದೇ ಇರುವರು ಇವರು
– ಚಂದ್ರಗೌಡ ಕುಲಕರ‍್ಣಿ. ಬೆಲ್ಲದ ಚೂರು ಬಿದ್ದರೆ ಸಾಕು ಮುತ್ತಿ ಬಿಡುವವು ಇರುವೆ ಸಾಲು ಸಾಲು ಹಚ್ಚಿ ಬರುವವು ಕರೆಯದೆ ಇದ್ದರು ತಾವೆ ತುಂಬ ಹೊದ್ದು ಮಲಗಿದರೂನು ಬಂದೇ ಬಿಡುವವು ಸೊಳ್ಳೆ ಗೊತ್ತಿಲ್ದಂಗ ರಕ್ತ...
– ಚಂದ್ರಗೌಡ ಕುಲಕರ‍್ಣಿ. ಬೆಲ್ಲದ ಚೂರು ಬಿದ್ದರೆ ಸಾಕು ಮುತ್ತಿ ಬಿಡುವವು ಇರುವೆ ಸಾಲು ಸಾಲು ಹಚ್ಚಿ ಬರುವವು ಕರೆಯದೆ ಇದ್ದರು ತಾವೆ ತುಂಬ ಹೊದ್ದು ಮಲಗಿದರೂನು ಬಂದೇ ಬಿಡುವವು ಸೊಳ್ಳೆ ಗೊತ್ತಿಲ್ದಂಗ ರಕ್ತ...
– ವೆಂಕಟೇಶ ಚಾಗಿ. ಮರಕ್ಕೆ ಜೀವವಿದೆ ಎಂದು ಏಕೆ ಹೇಳಿದೆ ಮರವನ್ನು ಕತ್ತರಿಸಿದರೂ ಮರವಿದ್ದ ಜಾಗವನ್ನು ಆಕ್ರಮಿಸಿದರೂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವವರು ಯಾರೂ ಇಲ್ಲ ನ್ಯಾಯವನ್ನು ಹೇಳುವವರಿಗೆ ಮರದ ನ್ಯಾಯ ಗೊತ್ತಿಲ್ಲ ಆದರೂ ಮರಕ್ಕೆ...
– ಶಾಂತ್ ಸಂಪಿಗೆ. ಮುತ್ತು ರಾಜರ ಮಗನಿವನು ಮುದ್ದು ಯುವ ರಾಜರತ್ನನು ಎಳೆಯ ವಯಸ್ಸಿನಲ್ಲೇ ನಟನೆಗೆ ರಾಶ್ಟ್ರ ಪ್ರಶಸ್ತಿ ಪಡೆದವನು ಮಗುವಿನಂತ ಮುಗ್ದ ಮನಸು ಕುಣಿದರಿವನು ಎಂತ ಸೊಗಸು ಪ್ರತಿ ಮಾತಲು ದೊಡ್ಡ ಕನಸು...
– ವೆಂಕಟೇಶ ಚಾಗಿ. ಬಂದಗಳ ಬಂದುತ್ವವನು ಬೆಂದು ಬೆಸೆಯುವ ಬಡತನದ ಬಂದಿ ನಾನು ನೊಂದು ನಂದಿರುವ ನೂರಾರು ನೊಂದ ಮನಗಳ ಕಂದೀಲಿನ ಬೆಳಕು ನಾನು ಅಂದು ಇಂದಿನ ಇಂದು ಅಂದಿನ ಮುಂದುಮುಂದಿನ ಹೂ ನಾನು...
– ವಿನು ರವಿ. ಕಡಲ ತೀರದಲಿ ಅಲೆಗಳುಲಿವ ಮೆಲುದನಿಯಲಿ ಮರಳೊಳಗೆ ಊರಿದ ಹೆಜ್ಜೆಗಳ ತುಂಬಾ ನಿನ್ನದೇ ನೆನಪಿನ ತಂಪು ಬೆಟ್ಟ ಕಣಿವೆಯಲಿ ನೀಲಿ ಹೂಗಳ ಕಂಪಿನಲಿ ಜಾರುವ ತಂಗಾಳಿಯ ಜೋಗುಳ ಹಾಡಿನ ತುಂಬಾ ನಿನ್ನದೇ...
– ಶ್ಯಾಮಲಶ್ರೀ.ಕೆ.ಎಸ್. ಕರುನಾಡಿನ ಹೆಮ್ಮೆಯ ನುಡಿಯು ಕನ್ನಡ ಕನ್ನಡಿಗರೊಲುಮೆಯ ಬಾಶೆಯು ಕನ್ನಡ ಕನ್ನಡಿಗರ ತನು ಮನವು ಕನ್ನಡ ಕನ್ನಡಿಗರ ಬಾವವು ಕನ್ನಡ ಕಣಕಣದಲ್ಲೂ ಬೆರೆತ ಕನ್ನಡ ನದಿಸಾಗರದಲೆಗಳ ಮೊರೆತ ಕನ್ನಡ ಉಸಿರು ಉಸಿರಲ್ಲೂ...
– ಪ್ರವೀಣ್ ದೇಶಪಾಂಡೆ. ಪಂಪ, ಗದುಗ ಬಾರತ ಕುಪ್ಪಳ್ಳಿ ರಾಮಕತೆ ರಗಳೆ ವಚನ ದಾಸಪದಗಳು ಕೋಟಿ ಕಾದಂಬರಿ ಗೀಗಿ ಸೋಬಾನೆ ಸೋಗು ಅಲಾವಿ ಲಾವಣಿ ತ್ರಿಪದಿ, ಬಾಮಿನಿ ಶಟ್ಪದಿಗಳು ಸುಳಾದಿ, ಆರತಿ ತತ್ವ, ಜಾನಪದ...
– ರಾಮಚಂದ್ರ ಮಹಾರುದ್ರಪ್ಪ. ಅಪ್ಪ-ಅಮ್ಮ ಬಿಸಿಲಲ್ಲಿ ದುಡಿಯಲು ಆ ಪುಟ್ಟ ಕಂದಮ್ಮಗಳು ಬರಿಗಾಲಲ್ಲಿ ಆಡಿದರು ಹೆತ್ತವರ ಕೆಲಸದೆಡೆಯ ಇವರ ಆಟದ ಅಂಗಳ ಕಲ್ಲು, ಮಣ್ಣು, ಕಸ-ಕಡ್ಡಿಗಳೇ ಹೇರಳವಾಗಿರುವಾಗ ಬೇಡ ಇವರಿಗೆ ಬೇರೆ ಆಟಿಕೆಗಳು! ಹೆತ್ತವರು...
– ರಾಜೇಶ್.ಹೆಚ್. ಅಕ್ಶರ ಅಕ್ಶರ ಕೂಡಿಸಿ ಪದ ಪದಗಳ ಸೇರಿಸಿ ಬರೆದು ನಾ ಕಲೆ ಹಾಕಿದೆ ಸಹಸ್ರ ಸಹಸ್ರ ಕಾವ್ಯರಾಶಿ ಕಾವ್ಯವೊಂದಿದ್ದರೆ ಸಾಕೇ? ಅದರೊಳು ಸಂದೇಶವಿರಬೇಕು ಸಂದೇಶಕ್ಕೆ ಮೌಲ್ಯವಿರಬೇಕು ಮೌಲ್ಯವಿದ್ದರೆ ಸಾಕೇ? ಪ್ರಕಾಶಕರಿರಬೇಕು ಪ್ರಕಾಶನವಾದರೆ...
– ರಾಜೇಶ್.ಹೆಚ್. ದುಡಿಮೆ ಇಲ್ಲದವಂಗೆ ದುಡಿಮೆಯ ಹಂಬಲ ದುಡಿವಂಗೆ ಇಶ್ಟು ಸಾಕೇನೆಂದು ಗೊಂದಲ ಮದುವೆಯಾಗದಿರೆ ಸಂಗಾತಿ ಇಲ್ಲವೆಂಬ ಹಂಬಲ ಮದುವೆಯಾದರೆ ಸಂತಾನ ಬೇಕೆಂಬ ಹಂಬಲ ಸಂತಾನವಾದರೆ ಇಶ್ಟು ಸಾಕೇನೆಂದು ಗೊಂದಲ ಅದಿಕವಾದರೆ ಸಾಕುವುದು...
ಇತ್ತೀಚಿನ ಅನಿಸಿಕೆಗಳು