ಟ್ಯಾಗ್: ಕವಿತೆ

ದಾರಿಬಿಡಿ ಹೊರಟಿದ್ದೇನೆ ದೆಹಲಿಗೆ

– ವೆಂಕಟೇಶ.ಪಿ ಮರಕಂದಿನ್ನಿ. ದಾರಿಬಿಡಿ ಹೊರಟಿದ್ದೇನೆ ದೆಹಲಿಗೆ ಬೇಗ ಬಿಡಿ ಹೊರಟಿರುವೆನು ಹೊಗೆರಾಜನ ಮಹಲಿಗೆ ಅವಸರದಿ ಹೆಜ್ಜೆಹಾಕುತ್ತಾ ದಿನಸಿ ಸಾಮಾನಿನ ಲಿಸ್ಟು ಎಣಿಸುತ್ತ ನನ್ನ ಶ್ವಾಸಕ್ಕೆ ದೂಳು ದುಮ್ಮಗಳನು ಗುಣಿಸುತ್ತ ಹೊರಟಿಹೆನು ಸಕ್ಕರೆ ಚಹಾ...

ಎಂದೆಂದಿಗೂ ಅಮರರು ನೀವೆಲ್ಲ

– ಶಾಂತ್ ಸಂಪಿಗೆ. ಬಾರತ ಮಾತೆಯ ಹೆಮ್ಮೆಯ ಮಕ್ಕಳೆ ಕೇಳಿರಿ ಶೌರ‍್ಯದ ಕತೆಯನ್ನು ಹಗಲಿರುಳೆನ್ನದೆ ದೇಶವ ಕಾಯುವ ಯೋದರ ತ್ಯಾಗದ ಕತೆಯನ್ನು ಕೊರೆವ ಚಳಿಯಲಿ ಬಿಸಿರಕ್ತ ಉಕ್ಕಿಸೊ ದೇಶ ಪ್ರೇಮವಿದೆ ಇವರಲ್ಲಿ ಸಾವನು ಮೆಟ್ಟಿ...

ಒಲವು, ಪ್ರೀತಿ, Love

ಒಲವೆಂಬುದು ಎಂತಹ ಸೋಜಿಗ

– ಅನಿಲ್ ಕುಮಾರ್. ಒಲವೆಂಬುದು ಎಂತಹ ಸೋಜಿಗ ಅದಕ್ಕೆ ತಲೆಬಾಗುವುದು ಇಡೀ ಜಗ ಈ ಒಲವಿನ ಸೆಳವಿಗೆ ನಾನಾಗಿರುವೆ ಈಡು ಮನದಾಕೆಯ ಜಪವೇ ದಿನನಿತ್ಯದ ಪಾಡು ಸರಸ-ವಿರಸಗಳಲ್ಲೆ ಮಿಂದೆದ್ದಿದೆ ಬದುಕು ಒಮ್ಮೆ ಸವಿ ಮಾತು...

parrot, baby, ಮುದ್ದು ಗಿಳಿಮರಿ

ಮಕ್ಕಳ ಕವಿತೆ: ಗಿಳಿರಾಮ

– ಪದ್ಮನಾಬ. ಬೆಳ್ಮುಗಿಲ ನಾಡಿಂದ ಮುದ್ದಾದ ಗಿಳಿಯೊಂದು ಅಂಗೈಯ ಮ್ಯಾಲೇ ಇಳಿದಿತ್ತಾ ಮುದ್ದಾದ ಮಾತಿಂದ ಹಿತವಾದ ನಗುವಿಂದ ನೋಡೋರ ಮನಸಾ ಸೆಳೆದಿತ್ತಾ ಒಂಬತ್ತು ಬಾಗಿಲ ಪಂಜರದಿ ಒಂಬತ್ತು ತಿಂಗಳು ಬಂದಿಯಾಗಿತ್ತಾ ಆಡುತ್ತ ಹಾಡುತ್ತ ನಲಿಯುತ...

ಪಾಟಿ, ಸ್ಲೇಟು, ಕರಿ ಪಾಟಿ, Slate, Black Slate

ಕರಿ ಪಾಟಿ

– ಚಂದ್ರಗೌಡ ಕುಲಕರ‍್ಣಿ. ತಪ್ಪದೆ ನನ್ನನು ಪ್ರೀತಿಸುತಿದ್ದರು ಇರಿಸಿ ಶಾಲೆಯ ಚೀಲದಲಿ ಅಕ್ಶರ ತೀಡಿ ನಲಿಯುತಲಿದ್ದರು ವಿದ್ಯೆ ಕಲಿಯುತ ಹರುಶದಲಿ! ಹೇಳದಂತಹ ಮುದವಿರುತಿತ್ತು ಹೂವು ಬೆರಳಿನ ಸ್ಪರ‍್ಶದಲಿ ಹದವಿರುತಿತ್ತು ಅ ಆ ಇ ಈ...

ಕಟ್ಟಿಕೊಂಡು ಬಂದ ಆ ಕನಸಿನ ಬುತ್ತಿ

– ಈಶ್ವರ ಹಡಪದ. ಪುಟ್ಟ ಪುಟ್ಟ ಆಸೆಗಳ ಬುತ್ತಿಕಟ್ಟಿಕೊಂಡು ಹೆಗಲ ಮೇಲೆ ಬ್ಯಾಗೊಂದನ್ನು ಹೊತ್ತುಕೊಂಡು ಪಟ್ಟಣವ ಸೇರಿದೆ ಅಬಿಯಂತರನಾಗಲು ಪದವಿಯೊಂದು ಪಡೆದುಕೊಂಡು ಕಂಪನಿಯೊಂದು ಸೇರಿ ದುಡಿದು ಅಪ್ಪ-ಅಮ್ಮ, ಅಣ್ಣ-ತಮ್ಮನನ್ನು ಚಂದದಿಂದ ನೋಡಿಕೊಳ್ಳಲು ಮಾಯಾನಗರಿ ಬೆಂಗಳೂರಿನ...

ಹೇಗೆ ಮರೆಯಲಿ ಗೆಳೆಯಾ

– ಸಿಂದು ಬಾರ‍್ಗವ್. ಹೇಗೆ ಮರೆಯಲಿ ಗೆಳೆಯಾ ಮುಂಜಾನೆಯ ನೆನಪಿನಲಿ ಮುಸ್ಸಂಜೆಯ ನೆರಳಿನಲಿ ನೀನೇ ಸುಳಿಯುತಿರುವಾಗ ಹೇಗೆ ಮರೆಯಲಿ ಗೆಳೆಯಾ ಅರಳಿದ ಸುಮದಲ್ಲಿ ಹರಡಿದ ಗಮದಲ್ಲಿ ನೀನೇ ತುಂಬಿರುವಾಗ ಹೇಗೆ ಮರೆಯಲಿ ಗೆಳೆಯಾ ಹರಿಯುವ...

ಯಾರು ಯಾರು ಯಾರಿವನು

– ಚಂದ್ರಗೌಡ ಕುಲಕರ‍್ಣಿ. ( ಬರಹಗಾರರ ಮಾತು: ತನ್ನದೇ ಲೋಕದಲ್ಲಿ ಮುಳುಗಿರುವ, ಏನೂ ಅರಿಯದ ಪುಟ್ಟ ಕಂದನ ಕುರಿತು ಕೆಲ ಸಾಲುಗಳು ) ಯಾರು ಯಾರು ಯಾರಿವನು ಬೆರಗು ಬೆಡಗನು ತೋರುವನು ಆಡದ ಮಾತಿನ ಪದಗಳ...

ಒಲವು, love

ಈ ಬದುಕೇ ನಿನಗಲ್ಲವೇ?

– ವೆಂಕಟೇಶ ಚಾಗಿ. ಮೊದಲ ಹೆಜ್ಜೆ ಈ ಪ್ರೀತಿಗೆ ಆಸೆಗಳ ಸೆಲೆ ಮೊಳಕೆ ಈ ಮನಸಲೇ ನಿನ್ನದೇ ಕನವರಿಕೆ ಈ ಹ್ರುದಯಕೆ ಕಾಣದಾದೆ ಕಾರಣ, ಕನಸುಗಳದೇ ಹೂರಣ ಒಪ್ಪಿಕೋ ಈ ಪ್ರೀತಿಯ ನಿನ್ನದೇ ಈ...

ಮೋಡದ ಮರೆಯ ನಕ್ಶತ್ರಗಳು

– ಚಂದ್ರಗೌಡ ಕುಲಕರ‍್ಣಿ. ಆಗಸದಲ್ಲಿಯ ಚುಕ್ಕೆಗಳೆಲ್ಲ ತಾಳಿ ಮಕ್ಕಳ ರೂಪ ಮನೆಮನೆಯಲ್ಲಿ ಕಂಪನು ಸೂಸಿ ಬೆಳಗಿವೆ ಕರ‍್ಪ್ಪೂರ ದೀಪ ಬಾನಂಗಳದ ನಕ್ಶತ್ರಗಳು ಇಳಿದು ಬಂದು ನೆಲಕೆ ಬಣ್ಣ ಬಣ್ಣದ ಹೂಪಕಳೆಯಲಿ ಆಗಿಬಿಟ್ಟಿವೆ ಬೆರಕೆ ಗಗನದ...