ಟ್ಯಾಗ್: ಕವಿತೆ

ಕವಿತೆ: ಚಂದ್ರಯಾನ

– ಚಂದ್ರಗೌಡ ಕುಲಕರ‍್ಣಿ.   ಕೋಟಾದಿಂದ ಹಾರಿಸಿಬಿಡುವುದು ಬಾಹ್ಯಾಕಾಶ ಕೇಂದ್ರ ಏರುತ ಏರುತ ಬಾನ ಬಂಡಿಯು ಮುಟ್ಟಲೆಂದು ಚಂದ್ರ ಚಂದ್ರಯಾನಕೆ ಸಿದ್ದವಾಗಿದೆ ಪ್ರಗ್ನಾನ್ ವ್ಯೋಮ ನೌಕೆ ಆರು ಚಕ್ರದ ರೋವರ್ ನಲ್ಲಿ ಸೌರ ಶಕ್ತಿಯ...

ಕವಿತೆ: ಒಲವಿನ ನೆನಪು

– ಅಮರೇಶ ಎಂ ಕಂಬಳಿಹಾಳ. ಕಣ್ಣ ಬಿಂದು ಜಾರಿ ಹೋಗಿ ಕಡಲು ಉದಿಸಿದೆ ಒಲವು ಒಂದು ನೆನಪು ಆಗಿ ಒಡಲು ಕುದಿಸಿದೆ ಜೀವ ಬಾವ ನೋವ ನುಂಗಿ ಕೊರಗು ಕವಿದಿದೆ ನೂರು ಕನಸು ಹರಿದು...

ತಾಯಿ ಮತ್ತು ಮಗು

ಕವಿತೆ: ಕಣ್ ಬಿಟ್ಟ ಕೂಡಲೇ ಕಂಡವಳು

– ವಿನು ರವಿ. ಕಣ್ ಬಿಟ್ಟ ಕೂಡಲೇ ಕಂಡವಳು ನೀನಲ್ಲವೇ ಅಮ್ಮಾ… ನಿನ್ನ ಕಣ್ ತಂಪಿನಲಿ ಬೆಳೆದವಳು ನಾನಲ್ಲವೇ ಅಮ್ಮಾ ಜಗದಾ ಸುಕವೆಲ್ಲಾ ನನಗೆ ಸಿಗಲೆಂದು ಹಾರೈಸಿದವಳು ನೀನಲ್ಲವೇ ಅಮ್ಮಾ ನಿನ್ನಾ ಪ್ರೀತಿಯ ಸುದೆಯಾ...

ಕವಿತೆ: ಎಲ್ಲ ತೀರಗಳ ದಾಟಿ

– ವೆಂಕಟೇಶ ಚಾಗಿ. ಎಲ್ಲ ತೀರಗಳ ದಾಟಿ ಹೊರಟಿರುವೆ ಎಲ್ಲಿಗೆ ಎಲ್ಲಿಗೋ ನಿನ್ನ ಪಯಣ ಎಲ್ಲ ಕನಸುಗಳ ಕಾಣದೂರಿನ ಕಡೆಗೆ ಮುಗಿಯಿತೇ ನಿನ್ನ ವಚನ ಬಿಂದುವಿಂದಲಿ ಬೆಳೆದು ನೋವು ನಲಿವಲಿ ಬೆಂದು ಮರೆಸಿತೇ ಎಲ್ಲ...

ಒಲವು, love

ಕವಿತೆ: ಒಲವಿನ ಕಾಣಿಕೆ

–  ಅಶೋಕ ಪ. ಹೊನಕೇರಿ. ಅಂಕು ಡೊಂಕಾಗಿ ಕಲ್ಲು ಮುಳ್ಳುಗಳ ಬೆಟ್ಟ ಗುಡ್ಡಗಳ ಕಣಿವೆ ಕಂದಕಗಳ ನಡುವೆ ಹರಿವ ನದಿಯದು ಹಾತೊರೆಯುವುದು ಶರದಿಗೆ ಒಲವೆಂಬ ಚುಂಬನದ ಕಾಣಿಕೆ ನೀಡಲು ಶರದಿಯೊಳಗೊಂದಾಗಿ ತಾನು ಸಾರ‍್ತಕ್ಯಗೊಳ್ಳಲು ತುಂತುರು...

ರೈತ, Farmer

ಕವಿತೆ: ಅನ್ನದಾತನ ಅಳಲು

– ಅಮರೇಶ ಎಂ ಕಂಬಳಿಹಾಳ. ತುಂಬುತ್ತಿಲ್ಲ ತುಂಗೆ ಸುಬದ್ರವಾಗುತ್ತಿಲ್ಲ ಬದ್ರೆ ಅದೇ ಕರಿ ನೆರಳು ಬಿರು ಬಿಸಿಲು ಚಿದ್ರ ಚಿದ್ರವಾಗುತ್ತಿದೆ ರೈತನ ಹ್ರುದಯ ತಳದ ಹೂಳು ಕಣ್ಣು ಕುಕ್ಕುತ್ತಿದೆ ಜಲವಿಲ್ಲದ ಜಲಾಶಯ ನಾಚಿಕೆಯಾಗಬಹುದು...

ಕವಿತೆ: ಮತ್ತದೇ ಮಹಾ ಮಳೆಯ ಸುರಿಸದಿರು

–  ಶಶಾಂಕ್.ಹೆಚ್.ಎಸ್. (ಬರಹಗಾರರ ಮಾತು: ಕಳೆದ ವರುಶ ಕೊಡಗು ಜಿಲ್ಲೆಯಲ್ಲಿ ಸುರಿದು ಅಪಾರ ಹಾನಿಯುಂಟು ಮಾಡಿದಂತ ಮಹಾಮಳೆಯು ಈ ಬಾರಿ ಸುರಿಯದಿರಲಿ ಎಂದು ಪ್ರಾರ‍್ತಿಸುತ್ತ ಈ ಕವಿತೆ ) ವರುಶದ ಹಿಂದಿನ ಮಳೆಯ ರೌದ್ರ...

ಒಲವಿನ ಚುಟುಕುಗಳು

– ಬಸವರಾಜ ಡಿ. ಕಡಬಡಿ. ನನ್ನೆಲ್ಲ ಕವನಗಳಿಗೆ ನೀನೆ ಕಾರಣ ನೀನೆ ಓದದಿದ್ದರೆ ಬಂದರೆಶ್ಟು ಬಹುಮಾನ? *** ನೀ ನಕ್ಕಾಗ ಉದುರಿದ ಮುತ್ತುಗಳನ್ನೆಲ್ಲ ಶೇಕರಿಸಿಟ್ಟಿದ್ದರೆ ಸಮುದ್ರಕ್ಕೇ ಸಾಲ ಕೊಡಬಹುದಿತ್ತೇನೋ? *** ಆ ಕಾಳಿದಾಸನಿಗೂ...

ಅಜ್ಜ ಮೊಮ್ಮಗ Grandpa and Grandson

ಕವಿತೆ: ಬರವಸೆಯ ಹರಿಕಾರ ಅಪ್ಪ

– ವೆಂಕಟೇಶ ಚಾಗಿ. ಹರಕು ಅಂಗಿಯ ಮೇಲೆ ಗಟ್ಟಿ ಕಿಸೆಯನು ಹೊಲಿದು ಕೂಡಿಟ್ಟ ದುಡ್ಡೆಲ್ಲಾ ತನ್ನವರಿಗೆ ಬಸಿದು ತನ್ನೆಲ್ಲ ಕನಸುಗಳಲ್ಲಿ ಮನೆ ಮನಸುಗಳ ತುಂಬಿದ ಬರವಸೆಯ ಹರಿಕಾರ ಅಪ್ಪ ಬೆಟ್ಟವ ಹೊತ್ತರೂ ಬೆಟ್ಟದಂತಹ...

ಕವಿತೆ: ಅವನೇ ಅಪ್ಪ

–  ಶಶಾಂಕ್.ಹೆಚ್.ಎಸ್. ನನ್ನ ಈ ಹುಟ್ಟಿನ ಕಾರಣಕರ‍್ತನವನು ನನಗೀ ಬದುಕಿನ ಬಿಕ್ಶೆ ಇತ್ತವನು ನನಗೆ ಹೆಸರು ಜೇವನ ನೀಡಿದವನು ಅವನೇ ಅಪ್ಪ ಬೆವರ ಹನಿಯ ಮಿಂಚಲಿ ನನ್ನ ನಗುವನು ಕೊಂಡು ತರುವನು ಕರೆ ಕರೆದು...