ಮಳೆಹನಿಗೆ ಹಸಿರಿನ ಕಾತರ
– ವೀರೇಶ್ ಕೆ ಎಸ್. ಮಣ್ಣಿಗೆ ಬಾನಿನ ಹನಿಗಳ ಆತುರ ಮಳೆಹನಿಗೆ ಮಣ್ಣಿನ ಹಸಿರಿನ ಕಾತರ ನದಿಗೆ ಸಾಗರ ಸೇರುವ ಆತುರ ಸಾಗರಕೆ ನದಿಗಳ ಸಿಹಿಯ ಕಾತರ ಕವಿಗೆ ಕವನದ ಸಾಲುಗಳ ಆತುರ...
– ವೀರೇಶ್ ಕೆ ಎಸ್. ಮಣ್ಣಿಗೆ ಬಾನಿನ ಹನಿಗಳ ಆತುರ ಮಳೆಹನಿಗೆ ಮಣ್ಣಿನ ಹಸಿರಿನ ಕಾತರ ನದಿಗೆ ಸಾಗರ ಸೇರುವ ಆತುರ ಸಾಗರಕೆ ನದಿಗಳ ಸಿಹಿಯ ಕಾತರ ಕವಿಗೆ ಕವನದ ಸಾಲುಗಳ ಆತುರ...
– ಈಶ್ವರ ಹಡಪದ. ನಿದಿರೆಯ ಪರದೆಯ ಮೇಲೆ ಬರಿ ನಿನ್ನದೇ ನಗುಮೊಗವು ಬದುಕಿನಲ್ಲಿ ಒಂಟಿಯಾದರು ಜಂಟಿಯಾಗುವೆ ಕನಸಿನಲ್ಲಿ ಕಳೆದು ಹೋದ ಬಾವನೆಗಳು ಜನಿಸಿವೆ ಮತ್ತೆ ಬಾವಲೋಕದಲ್ಲಿ ನಿನಗಾಗಿ ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ...
– ವೆಂಕಟೇಶ ಚಾಗಿ. ಹೂಗಳ ಆ ಮಾತಲಿ ನಿನ್ನದೇ ದನಿ ಕೇಳಿದೆ ದುಂಬಿಯ ಆ ಸ್ವರದಲಿ ನಿನ್ನದೇ ನಗು ಕೇಳಿದೆ ಮನಸಿನಾ ಪುಟಗಳು ನಿನ್ನನೇ ಬಯಸಿವೆ ನಿನ್ನ ರೂಪಕೆ ಮನವು ಸೋತು ಕವನವಾ ಹಾಡಿದೆ...
– ಡಿ. ಜಿ. ನಾಗರಾಜ ಹರ‍್ತಿಕೋಟೆ. ಹೌದು ನಾವೇಕೆ ಓಡುತ್ತಿದ್ದೇವೆ..? ಓಡುತ್ತಾ ಓಡುತ್ತಾ ಒದ್ದಾಡುತ್ತಿದ್ದೇವೆ ಗದ್ದುಗೆ, ಕಿರೀಟ, ಕಾಂಚಣಕ್ಕಾಗಿ ಜೋಲಾಡುತ್ತ ಸುತ್ತಲಿನ ಜಗದಿಂದ ದೂರಾಗುತ್ತ ಅದೇ ಸುಕವೆಂಬ ಬ್ರಮೆಯಲ್ಲಿ ಮತ್ತದೇ ಸಾದನೆಯೆಂಬ ಸಂಬ್ರಮದಲ್ಲಿ ನಿಜ...
– ಪದ್ಮನಾಬ. ಟೈಮಿಲ್ಲ ಟೈಮಿಲ್ಲ ಟೈಮಿಲ್ಲ ಟೈಮನ್ನು ನೋಡೋಕೆ ಟೈಮಿಲ್ಲ ಕಂಪ್ಯೂಟರ್ ಇಂಟರ‍್ನೆಟ್ ಇದ್ರೂನು ಇನ್‌ಟೈಮ್ ಕೆಲಸ ಮುಗಿಯೋದಿಲ್ಲ ಬೈಕು ಸ್ಕೂಟಿ ಕಾರು ಎಲ್ಲ ಇದ್ರೂನು ಇನ್‌ಟೈಮ್ ಎಲ್ಲೂ ಹೋಗೋಕ್ಕಾಗೋದಿಲ್ಲ ಅಮೇರಿಕದಲ್ ಏನಾಗ್ತಿದೆ ಗೊತ್ತಿದೆ...
– ವೆಂಕಟೇಶ ಚಾಗಿ. ಅಸ್ಸಾಂನ ನವ ದ್ರುವತಾರೆ ಬಾರತದ ಹೆಮ್ಮೆಯ ಕುವರಿ ಚಿನ್ನ ಗೆದ್ದ ಶೂರ ಪ್ರತಿಬೆ ಹಿಮಾ ನಿನಗಿದೋ ಸಲಾಂ ಸಾಮಾನ್ಯ ರೈತನ ಮಗಳು ನೀನು ಅಸಾಮಾನ್ಯ ಸಾದನೆಗೈದವಳೇ ಜನರ ಮನವ ಮಿಂಚಿನಲಿ...
– ಚಂದ್ರಗೌಡ ಕುಲಕರ‍್ಣಿ. ನವಿಲಿಗೆ ಸುಂದರ ನಾಟ್ಯವ ಕಲಿಸಿ ಕುಣಿಯಲು ಹಚ್ಚಿದವರಾರು? ಹಾಲ ಹಸುಳೆಯು ಮನಸಿನ ಬಿಂಬದಿ ತಣಿಯಲು ಬಿಟ್ಟವರಾರು? ಕೆಂಪು ಕೊಕ್ಕಿನ ಗಿಣಿರಾಜನಿಗೆ ಮಾತನು ಕಲಿಸಿದವರಾರು? ತುಂಟ ಬಾಲರ ತೊದಲಿನ ನುಡಿಗೆ ಅರ‍್ತವ...
– ಸ್ಪೂರ‍್ತಿ. ಎಂ. ಎನ್ನೊಳಗೆ ಹುದುಗಿರುವೆ ನೀ ಸಾಹಿತಿ ಎನಗರಿವಿಲ್ಲದೆ ನೀನಾದೆ ನನ್ನ ಸಂಗಾತಿ ಬಾವನೆಗಳ ಹಂಚಿಕೊಳ್ಳುತ ನೆಮ್ಮದಿಯ ನೀಡಿರುವೆ ದಿಕ್ಕೆಟ್ಟ ಬದುಕಿನ ದಿಕ್ಕನ್ನೇ ಬದಲಿಸಿರುವೆ ಬುದ್ದಿ ಬಾವಗಳ ಬೆರಸಿ ಸಾಹಿತ್ಯವ ಹೆತ್ತಿರುವೆ ಕಶ್ಟದಲ್ಲಿ...
– ವಿನು ರವಿ. ಸ್ನೇಹವೆಂದರೆ ನೋಯಿಸುವುದಲ್ಲ ಸಮಯದಿ ಸಾಂತ್ವನಿಸುವುದು ಸ್ನೇಹವೆಂದರೆ ಸೋಲಿಸುವುದಲ್ಲ ಗೆಲ್ಲಿಸಿ ಸಂಬ್ರಮಿಸುವುದು ಸ್ನೇಹವೆಂದರೆ ಸುಮ್ಮನೆ ದೂರುವುದಲ್ಲ ಕಾರಣ ಬೇಡದೆ ಪ್ರೀತಿಸುವುದು ಸ್ನೇಹವೆಂದರೆ ಕೈ ಬಿಡುವುದಲ್ಲ ಕೈ ಹಿಡಿದು ನಡೆಸುವುದು ಸ್ನೇಹವೆಂದರೆ ದೂರಾಗುವುದಲ್ಲ...
– ಚಂದ್ರಗೌಡ ಕುಲಕರ‍್ಣಿ. *** ಆಣೆಕಲ್ಲು *** ರಪರಪ ರಪರಪ ಉದುರಿ ಬಿದ್ದರೆ ಬಣ್ಣದ ಆಣೆಕಲ್ಲು ನೆಲದಲ್ಲಾಗ ಮೂಡಿಬಿಡುತಿತ್ತು ಚಂದದ ಕಾಮನ ಬಿಲ್ಲು *** ಗುಬ್ಬಿ ರೆಕ್ಕೆ *** ವಿಮಾನದಂತಹ ದೊಡ್ಡಾವು ಎರಡು ಇದ್ದರೆ ಗುಬ್ಬಿಗೆ ರೆಕ್ಕೆ...
ಇತ್ತೀಚಿನ ಅನಿಸಿಕೆಗಳು