ಟ್ಯಾಗ್: ಕವಿತೆ

ಬಾಲ ಕಾರ‍್ಮಿಕರ ಬದುಕು

– ಪೂರ‍್ಣಿಮಾ ಎಮ್ ಪಿರಾಜಿ. ಹುಟ್ಟುತ್ತಲೇ ಕಂಡ ಕಡು ಬಡತನ ಅಸಹಾಯಕತೆಯೇ ಬಂಡವಾಳ ಮಾಡಿಕೊಂಡ ಸಿರಿತನ ಬಡ ಮಕ್ಕಳ ಮೇಲೆ ದೌರ‍್ಜನ್ಯ ಸೌಜನ್ಯ ಮರೆತ ಕುರುಡು ಕಾಂಚಾಣ ಕೇವಲ ಆಚರಣೆಗೆ ಮಾಡುವರು ಅಂತರಾಶ್ಟ್ರೀಯ ಬಾಲ ಕಾರ‍್ಮಿಕ...

ಹೊತ್ತಗೆ, Book

ಸಾವಿರದ ನಿಜವ ತೋರುವ ಪುಸ್ತಕ

– ಚಂದ್ರಗೌಡ ಕುಲಕರ‍್ಣಿ. ನುಡಿಮುತ್ತ ಹರಳುಗಳ ಒಡಲಲ್ಲಿ ಹೊತ್ತಿರುವ ಕಡಲಿನ ಆಳ ಬಗೆಬಗೆದು ತೋರುವ ಸಡಗರದ ಲೋಕ ಪುಸ್ತಕ ಬಾನಚುಕ್ಕೆಯ ಬೆರಗು ಕಾನನದ ಸಿರಿ ಸೊಬಗು ದ್ಯಾನದಲಿ ಬೆಸೆದು ಅಕ್ಶರಕೆ ಇಳಿಸಿರುವ ಜಾಣತನದ ತೊಡುಗೆ...

ಬಾ ತಾಯೆ ಎನ್ನ ಮನದ ಮಂದಿರಕೆ

– ಸ್ಪೂರ‍್ತಿ. ಎಂ. ಬಾ ತಾಯೆ ಎನ್ನ ಮನದ ಮಂದಿರಕೆ ಬಾ ತಾಯೆ ಎನ್ನ ಕೈ ಹಿಡಿದು ರಕ್ಶಿಪುದಕೆ ಚಿದ್ರವಾಗಿದೆ ಮನವು ಬಾವನೆಗಳಬ್ಬರಕೆ ಶಾಂತವಾಗಲಿ ಮನವು ನಿನ್ನ ಪಾದ ಸ್ಪರ‍್ಶಕೆ ಅಂದಕಾರದಿ ಬದುಕು ಕಂಗಾಲಾಗಿದೆ...

ಮೋಡ, cloud

“ನಿಲ್ಲಿ ಮೋಡಗಳೇ, ಎಲ್ಲಿ ಓಡುವಿರಿ?”

– ಮಾರಿಸನ್ ಮನೋಹರ್. ದೂರದಲ್ಲಿ ಎಲ್ಲೋ ಮಳೆಯಾಗುತ್ತಿದೆ ಹಸಿಮಣ್ಣಿನ ಕಂಪು ಓಲೆಕಾರನಾಗಿ ಎಲ್ಲೆಡೆ ಮಳೆಯ ಸುದ್ದಿಯ ಹರಡಿ ಆಹಾ! ಈ ಕರಿಮೋಡಗಳು ಕುರಿಗಳು ಹಾ! ಕುರಿಮಂದೆಯ ಹಾಗೆ ಬರುತ್ತಿವೆ ಬೆಂಕಿಯ ಒಂದು ಕಿಡಿ...

ಅಳದಿರು ಅಳುಕದಿರು…

– ಸಿದ್ದು ಯಾಪಲಪರವಿ. ಅಳದಿರು ಅಳುಕದಿರು ನಾವಿರುವುದು ಅಳಲು, ಅಳುಕಲೂ ಅಲ್ಲ, ಉಕ್ಕಿಬರುವ ದುಕ್ಕಕೆ ಬೆದರಿ ಚದುರಿದೆ ಮನ ಅಳಬೇಡ ಕೂಸೆ, ಅಳಬೇಡ ತಪ್ಪು ನಮ್ಮದಲ್ಲ ನಾವು ಅಪರಾದಿಗಳೂ ಅಲ್ಲ ಯಾವುದೋ ರುಣಾನುಬಂದ ಎಳೆದು...

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಮೂಡಿಸಿದ ಕವಿತೆ ಕೆಳಗೆ ಬರೆವ ಹೆಸರು, ಹೆಣದ ಕಡೆಗೆ ಹಚ್ಚಿಟ್ಟ ಹಣತೆಯಂತಿರಬೇಕು. ಬದುಕ ದಿಟವು ಬೆಳಕ ಬೆರಗು ಕವಿತೆ ಬರೆದ ಕವಿಯ ಸಾವು. *** ಕಸುವು ನೀಡಿ ಹಿಂಡಿ ಹಾಕಿದ...

ಹೋದೆ ದೂರ ಎಲ್ಲಿಗೆ

– ಪದ್ಮನಾಬ. ಹ್ರುದಯವನ್ನು ಸೆಳೆದು ನೀನು ಹೋದೆ ದೂರ ಎಲ್ಲಿಗೆ ಕಂಗಳಲ್ಲೇ ಕವಿತೆ ಹಾಡಿ ಮಾಯವಾದೆ ಹೀಗೇತಕೆ ಬಾಳಬಂಡಿ ಕನಸಿನೂರಿನ ಹಾದಿಯಲ್ಲೇ ಚಲಿಸಿದೆ ತನ್ನ ಗುರಿಯ ತಲುಪಲೀಗ ನಿನ್ನ ಜೊತೆಯ ಬೇಡಿದೆ ಕನಸೊ...

ಬರೆದೆ ನೂರು ಕವಿತೆ ನಾನು…

– ಸುರಬಿ ಲತಾ. ಬರೆದೆ ನೂರು ಕವಿತೆ ನಾನು ಕಲ್ಪನೆಯ ಕನವರಿಕೆಯಲಿ ನೂರು ಬಾವ ಅದರಲಿತ್ತು ಸವಿಯ ಜೇನು ಅದರಲಿ ಒಂದೊಂದು ಮನದ ನೋವು ಹಲವು ಮನಕೆ ತಂಪು ತರಲು ನನ್ನ ಮನದ ಆಸೆಯು...

ಅಮ್ಮ, ತೋರಿಸು ಎನ್ನ ಮೇಲೆ ಮರುಕ

– ಸ್ಪೂರ‍್ತಿ. ಎಂ. ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ ನಿನ್ನ ಕಂದನ ತೊರೆದು ನೀ ಹೇಗೆ ಇರುವೆ? ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ ನಿನ್ನಿಂದ ಈ ತರದ ಮೋಸ ತರವಲ್ಲ ಬ್ರೂಣದಲ್ಲಿದ್ದಾಗ ನೀ...

ನವಿಲು, Peacock

ಒಲವರಳಲು ಕಾರಣ ಬೇಕೇನು

– ವಿನು ರವಿ. ಒಲವರಳಲು ಕಾರಣ ಬೇಕೇನು ಸುಮ್ಮನೆ ಒಲವಾಗುವುದಿಲ್ಲವೇನು ಬೀಸೋ ಗಾಳಿ ಅರಳಿದಾ ಹೂ ಮೊಗವ ಚುಂಬಿಸುವಾಗ ಮೊರೆವ ಸಾಗರ ಹೊಳೆವ ಮರಳ ದಂಡೆಯ ಮುದ್ದಿಸುವಾಗ ನೇಸರನ ಹೊಸ ಕಿರಣ ಬೂರಮೆಯ ಮುತ್ತಿಡುವಾಗ...