ಟ್ಯಾಗ್: ಕವಿತೆ

ಬರೆದೆ ಇನಿಯನಿಗೊಂದು ಪತ್ರ

– ಸುರಬಿ ಲತಾ.   ಬರೆದೆ ಇನಿಯನಿಗೊಂದು ಪತ್ರ ಕಣ್ಣ ತುಂಬಾ ಅವನದೇ ಬಾವಚಿತ್ರ ಬರಲಿಲ್ಲ ಏಕೆ ಇನ್ನೂ ಅವನು ಮೇಗಗಳೆ ಕರೆತನ್ನಿ ನನ್ನವನನ್ನು ಮುತ್ತು ಸುರಿವಂತೆ ಮಾತಾಡುತ್ತಿದ್ದ ಮಾತು ಮಾತಿಗೆ ಜೇನು ಸುರಿಸುತ್ತಿದ್ದ...

ಬೇವುಬೆಲ್ಲ, ಯುಗಾದಿ, Ugadi

ಮತ್ತೆ ಬಂದಿದೆ ಸಂಬ್ರಮದ ‘ಯುಗಾದಿ’

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮತ್ತೆ ಬಂದಿದೆ ಸಂಬ್ರಮದ ಯುಗಾದಿ ಇಂದಲ್ಲವೇ ಹೊಸ ಯುಗದ ಹಾದಿ ಹೊಸ ಉತ್ಸಾಹಕ್ಕೆ, ಹೊಸ ಶಕ್ತಿಗೆ ನಾಂದಿ ಬಕ್ತಿಯ ಅಲೆಯಲ್ಲಿ ಮುಳಗೇಳುವರು ಮಂದಿ ಹಳೆಯ ಕಹಿಯ ನೋವನೆಲ್ಲ...

ಪ್ರಶ್ನೆ ಮೂಡಿದೆ ಎದೆಯಲ್ಲಿ

– ಸುರಬಿ ಲತಾ. ಕಟ್ಟು ಕಟ್ಟು ಪುಸ್ತಕಗಳ ತಂದಿಟ್ಟು ಒಂದಕ್ಶರವೂ ಬಿಡದೆ ಓದಬಲ್ಲವರು ತನ್ನ ಹಣೆಯ ಬರಹವ ಓದಲಾರರು ಗಣಿತದ ಗೆರೆಗಳನ್ನು ಅಳತೆ ಮಾಡಿ ಮಾಡಿ ಲೆಕ್ಕ ಹಾಕಬಲ್ಲವ, ಅಂಗೈ ರೇಕೆಗಳ ತಿಳಿಯದಾದ ಕನಸು...

ಕವಿತೆಗಳು: ನಗು ಮತ್ತು ನೇಸರ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ತಾನೇ ಉರಿದು ಬೆಳಕ ಕೊಡುವ ದೀಪದಂತೆ ಸಾವಿರ ಮುಳ್ಳಿದ್ದರೂ ನಗುವ ಸುಂದರ ಗುಲಾಬಿ ಹೂವಿನಂತೆ ಜೀವನದಲ್ಲಿ ಕಶ್ಟಗಳೆಂಬ ಮುಳ್ಳುಗಳಿದ್ದರೂ ನಗು ಎಂಬ ಬೆಳಕು ಸದಾ ನಿಮ್ಮ ಮೊಗದಲ್ಲಿರಲಿ...

ಮನಸೇ ಕೊರಗದಿರು ಹೀಗೆ…

– ಸುರಬಿ ಲತಾ. ಮನಸೇ ಕೊರಗದಿರು ಹೀಗೆ ಎದೆಯು ಬಿರಿಯುವ ಹಾಗೆ ಗೆಲುವೇ ಎಂದಿಗು ನಿನಗೆ ಸಹಿಸು ನೀನು ಬೇಗೆ ಇವೆಲ್ಲವೂ ಕಡಲ ಅಲೆಯಂತೆ ಕ್ಶಣಿಕದ ನೋವು ನಲಿವಂತೆ ಇರಬೇಕು ನಗು ನಗುತ ಕಹಿಯನ್ನು...

ಓ ಮನಸೇ ನೀನೇಕೆ ಹೀಗೆ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಓ ಮನಸೇ ನೀನೇಕೆ ಹೀಗೆ ನಿನದು ಎಂದೆಂದೂ ಅರ‍್ತವಾಗದ ಬಾಶೆ ಕಂಡಿದ್ದೆಲ್ಲವ ಬೇಕೆನ್ನುವೆ ಸಿಗದಿದ್ದಾಗ ಪೇಚಾಡುವೆ ಕಾಣದ ಪ್ರೀತಿಯ ಹುಡುಕಾಡುವೆ ನಿನ್ನ ನೀ ಪ್ರೀತಿಸುವುದ ಮರೆತಿರುವೆ ಸೋಲೊಂದು...

ಕುಡುಕನಿಗೆ ಉಪದೇಶ

– ಶಶಿ.ಎಸ್.ಬಟ್. ಏಕೆ ಕುಡಿವೆ ಅಳತೆಮೀರಿ ಸಾಕು ಮಾಡು ಮನುಜನೆ| ಮನೆಯು ಹೋಗಿ ನರಕವಾಯ್ತು ಸಾಕುಮಾಡು ಕುಡುಕನೆ|| ಹೆಜ್ಜೆ ತಪ್ಪಿ ನಡೆಯುತಿರುವೆ ನಿನಗೆ ದಾರಿ ಕಾಣದು| ಬುದ್ದಿ ಶೂನ್ಯನಾಗಿ ಬದುಕಿ ನಿನಗೆ ಏನು ತೋಚದು||...

ನನಗಿಹುದು ಸದಾ ನಿನ್ನ ನಿರೀಕ್ಶೆ

– ಸುರಬಿ ಲತಾ. ವರುಶಗಳಿಂದ ಬಿಡದೇ ಬೇಡುತಿಹೆ ಕರುಣೆ ಬಾರದೇ ದೇವ ಆಲಿಸದೆ ಕೂತೆಯ ನೀನು ಮೂಕಿಯಂತಾದೆ ನಾನು ಅಳಿಯದಾಯಿತೇ ಮಾಡಿದ ಪಾಪ ಕರಗುವುದೆಂದೋ ನಿನ್ನ ಕೋಪ ಮಾಡುತ ಕುಳಿತೆ ಸಹನೆಯ ಪರೀಕ್ಶೆ ನನಗಿಹುದು...

ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ

– ಶರತ್ ಪಿ.ಕೆ. ಹಾಸನ.   ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ ಮಾತು ಬರದ ಮೌನಿ ನಾನು, ನನಗೆ ಮಾತು ಕಲಿಸಿದೆ ಬಂದೆ ನೀನು ಕನಸಿಗೆ…ನಗುತಾ ನಿಂತು ಹೂನಗೆ ನೆಪವೆ ಇರದೆ ನನ್ನ...

ಹುಲಿಯ ಮೈಬಣ್ಣದ ಡಿಗ್ಗರ್

– ರೇಕಾ ಗೌಡ. ಕಾದು ಕೂತಿತ್ತು ಕರುಣೆ ತೊರೆದ ಕಟುಕನಂತೆ, ಒಡೆಯನ ಒಂದೇ ಕರೆಗೆ ಎರಗಲು. ನೆನ್ನೆ ಹಿಂದಿನ ರೋಡು ಇಂದು ನಮ್ಮದು ನೋಡು ನಿನ್ನೆಯ ಅಗೆತವು ಕಂಪನವಾಗಿ ಮೈಯ ತಾಗಿ, ಮೇಜಿನ...