ಟ್ಯಾಗ್: ಕವಿತೆ

ಪತ್ರಕರ‍್ತನ ಬದುಕು!

– ಅಜಯ್ ರಾಜ್. ಪತ್ರಕರ‍್ತನ ಬದುಕಿದು ಅಲೆಮಾರಿಯ ಅಂತರಂಗ ಕೊಂಚ ಹಾದಿ ತಪ್ಪಿದರೂ ಬದುಕು ನೀರವತೆಯ ರಣರಂಗ ಸದಾ ಸುದ್ದಿಯ ಬೆನ್ನಟ್ಟುವ ತವಕ ನರನಾಡಿಯಲಿ ಕಂಪಿಸುವುದು ಕಾಯಕದ ನಡುಕ ನಡುಕವೋ, ನಾಟಕವೋ ಕುಹಕವೋ, ಸಂಕಟವೋ...

ನೆಮ್ಮದಿ

– ಸುರಬಿ ಲತಾ. ಮಲಗು ದೊರೆ ಸುಕವಾಗಿ ಮರೆತು ಎಲ್ಲ ನೋವು, ಹಾಯಾಗಿ ದೇವರು ಕೊಟ್ಟ ನೆರಳಲ್ಲಿ ನೀ ಮಗುವಂತೆ ಮಡಿಲಲ್ಲಿ ಪರಿಸ್ತಿತಿ ಬದಲಾದರೇನು ಬಡತನ ಬಳಿ ಬಂದರೇನು ದೇವನಲ್ಲಿ ಕತ್ತಲಿರದು ಒಳ್ಳೆಯ ಕಾಲ...

ಕೆಚ್ಚೆದೆಯ ಕಲಿಗಳ ನಾಡು, ಶರಣರ ಬೀಡು ನಮ್ಮ ಕನ್ನಡನಾಡು!

– ಕಿರಣ್ ಮಲೆನಾಡು. ಕೆಚ್ಚೆದೆಯ ಕಲಿಗಳ ಎಂಟೆದೆಯ ಬಂಟರ ನಾಡು ಕಬ್ಬಿಗರ ಶರಣರ ಅರಿಗರ ಹುಟ್ಟಿಸಿದ ನಾಡು ಮಯೂರ ಪುಲಕೇಶಿ ಬಲ್ಲಾಳ ರಾಯಣ್ಣ ನಾಲ್ವಡಿಗಳ ನಾಡು ಬಯಲು-ಬೆಟ್ಟ ಹಳ್ಳ-ಕೊಳ್ಳ, ಕಡಲ ಮಡಿಲ ನಾಡು...

ಜೀವನದ ಸಂತೆಯಲಿ…

– ಸಿಂದು ಬಾರ‍್ಗವ್.   ಜೀವನದ ಸಂತೆಯಲಿ ತಿರುಗ ಹೊರಟಿರುವೆ ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ ಕೊಳ್ಳುವರೋ ಮಾನ ಹರಾಜು ಹಾಕುವರೋ ಅವರನೇ ನಂಬಿರುವೆ...

ಒಬ್ಬಂಟಿ, Loneliness

ಅವನಿಗಾಗಿ ಅವಳು

– ನವೀನ ಪುಟ್ಟಪ್ಪನವರ.   ಮಲ್ಲಿಗೆಯ ಮನಸವಳದು ತಂಪೆಲರ ಚಿಟಪಟ ಕಲರವ ಕೂಗು ಅವಳದು ಪ್ರೀತಿ ಕಾಳಜಿಯಿಂದ ಮನ ಗೆದ್ದವಳು ಯಾರಿವಳು ಯಾರಿವಳು ಮುತ್ತಿನ ಮಳೆಯಲ್ಲಿ ಮರೆಯಾದವಳು ಸ್ನೇಹದಿಂದ ಹೆಣೆದ ಪ್ರೀತಿ ಕಾಳಜಿಯ ಬಲೆಯಲ್ಲಿ...

ಚುಟುಕು ಕವಿತೆಗಳು

– ಸದಾನಂದ.ಬ.ಸಕ್ಕರಶೆಟ್ಟಿ. 1. ಬಂದಿರುವೆ ಬಡಿಸಾಕ ಬೆಳದಿಂಗಳ ಹಿಡಿ ಹುಡುಗಿ ನಿನ್ನ ಉಡಿ ಮುಂದ ತಂದಿರುವೆ ಕೆರೆದಂಡಿಯ ಕಮಲವ ಮುಡಿಸುವೆ ನಿನ್ನ ಮುಡಿ ತುಂಬ ಚೆಲ್ಲಿರುವೆ ಮುತ್ತುಗಳ ಮಳೆಹನಿಯ ಹಿಡಿತುಂಬ ಮುಚ್ಚಿಡು ಒಡಲಾಳ ಬರೆದಿಡು...

ಮನದ ಮಾತು

– ಸುರಬಿ ಲತಾ. ಈ ಮನಸು ಹಾಡಿದೆ ಹೊಸ ಕನಸು ಕಾಡಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಕೋಗಿಲೆಯ ಕೊರಳಿದೆ ಹೂಗಳೆಲ್ಲ ಅರಳಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಮರಗಳಲಿ ಮದುವಿದೆ...

ಕನವರಿಕೆ

– ಸುರಬಿ ಲತಾ.   ಕಣ್ಣಲ್ಲಿ ಬಚ್ಚಿಡಲೇ ನಿನ್ನ ಉಸಿರಲ್ಲಿ ಉಸಿರಾಗಿಸು ನನ್ನ ಕಳೆದು ಹೋಗದಿರು ದೂರ ತೊಡಿಸಲೇ ಮುತ್ತಿನ ಹಾರ ಹಗಲೆನ್ನದೆ ಇರುಳೆನ್ನದೇ ಒಂದಾಗುವ ನಾವು ನೀ ಜೊತೆಗಿರಲು ನನಗಿಲ್ಲ ನೋವು ಕಣ್ಣೀರು...

ಸೋಲುತಿಹೆನು ಆದರೂ ಗೆಲುವೇ ನನಗೆ

– ಸಿಂದು ಬಾರ‍್ಗವ್. ಒರಟು ಕಲ್ಲಿನ ಸಂದಿಯಿಂದ ಪ್ರೀತಿಬಳ್ಳಿ ಚಿಗುರಿದೆ ಕುರುಚಲು ಗಡ್ಡಕೊಂದು ಮೊದಲ ಮುತ್ತು ಸಿಕ್ಕಿದೆ ಬೆಂಕಿ ಆತ ಕರಗಿದ ಬೆಣ್ಣೆಯಂತೆ ಬೆಣ್ಣೆ ಈಕೆ ಪ್ರೀತಿಯಲಿ ಮಗುವಿನಂತೆ ಮನಸು ಮಾಯವಾಗಲು ಕಣ್ಣೋಟವೇ...

ತೇಜಸ್ವಿ – ಜಗದ ಮಾಂತ್ರಿಕನು ದಿಟದಲ್ಲಿ!

– ಚಂದ್ರಗೌಡ ಕುಲಕರ‍್ಣಿ.   ಮೂಡಿಗೆರೆಯಲಿ ನಿಂತು ಮೋಡಿಯ ಹಾಕಿದನು ಕಾಡಿನ ಸಂತ ತೇಜಸ್ವಿ | ನುಡಿಗಳು ನಾಡಿಗರ ನಾಡಿ ಮಿಡಿಯುವವು | ಅಡವಿ ಆರ‍್ಯಾಣದ ಒಡವಿ ಒಯ್ಯಾರದ ಗಿಡಮರ ಹಕ್ಕಿ ಕೀಟಗಳ| ಬೆನ್ನತ್ತಿ...