ಟ್ಯಾಗ್: ಕಾಡು

‘ಮರ ಬೆಳೆಸಿ, ಹಸಿರು ಉಳಿಸಿ’

– ಗೌರೀಶ ಬಾಗ್ವತ. ಆವತ್ತು ಅದೇಕೋ ಗಡಿಬಿಡಿ, ಹೆಜ್ಜೆಗಳು ಬಿರುಸಾಗಿ ಸಾಗಿದ್ದವು. ಕೆಲಸದ ಸವಾಲು ಒಂದೆಡೆಯಾದರೆ ಮನದಲಿ ಯೋಚನೆಗಳ ಸವಾರಿ ಇನ್ನೊಂದೆಡೆ. ಒಂದೇ ಸಮನೆ ನಡೆಯುತ್ತಿದ್ದ ನನ್ನಲ್ಲಿ ಅಗೋಚರವಾದ ಕದಲಿಕೆ ಇತ್ತು, ಬಹುಶಹ ನಿನ್ನೆ...

ಬಾಡೂಟಕ್ಕೂ ಹಸಿರು ಮಿಡತೆಗೂ ಇರುವ ನಂಟೇನು?

– ಹರ‍್ಶಿತ್ ಮಂಜುನಾತ್. ಅಂದೊಮ್ಮೆ ರಾತ್ರಿ ಹೊತ್ತು ಗೆಯ್ಮೆಯಿಂದ ಬಂದವನೇ ಮೈಮೇಲೆರಡು ಕೊಡ ನೀರು ಸುರಿದುಕೊಂಡು ಆಯಾಸವ ತಣಿಸಿ ಗೆಂಟುಕಾಣ್ಕೆ(TV)ಯ ಎದುರು ಕುಳಿತೆ. ಅಲ್ಲೆ ಗೋಡೆಯ ಮೇಲೆ ಕಣ್ಣು ಹಾಯಿಸಿದಾಗ ಹಸಿರು ಮಿಡತೆ(Green Grass...

ನಾ ಕಂಡ ದಿನಗಳವು..!

– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ...

ಹಕ್ಕಿಯೊಂದರ ಹಾಡು

– ಅಂಕುಶ್ ಬಿ. ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಮಗಿಲ್ಲ ಒಂದು ಗೂಡು! ಎಲ್ಲೆಲ್ಲೂ ದೂಳು ಹೊಗೆ ನಾವಿನ್ನು ಬದುಕೋದು ಹೇಗೆ? ತಿನ್ನಲು ಒಂದು ಕಾಳಿಲ್ಲ ಕುಡಿಯಲು ತೊಟ್ಟು ನೀರಿಲ್ಲ ಮಳೆಯಿಲ್ಲ, ಬೆಳೆಯಿಲ್ಲ ಬಿಸಿಲಿನ ಬೇಗೆ...

ಜೇನುಹುಳದ ಕುಣಿತ

– ರತೀಶ ರತ್ನಾಕರ. “ದಾರವಾಡದ ಅಂಗಡಿಯಲ್ಲಿ ಹಾಲಿನ ಪೇಡ ತುಂಬಾ ಚೆನ್ನಾಗಿರುತ್ತೆ.” “ಬೆಂಗಳೂರಿನ ತಿಂಡಿ ಬೀದಿಯಲ್ಲಿ ಬಗೆಬಗೆಯ ತಿನಿಸು ಸಿಗುತ್ತೆ…” – ನಮಗೆ ಬೇಕಾದ ಊಟ-ತಿಂಡಿಗಳ ಬಗ್ಗೆ ಮತ್ತೊಬ್ಬರಿಗೆ ತಿಳಿಸುವಾಗ ನಾವು ಹೇಗೆಲ್ಲಾ ಮಾತನಾಡಿ...

ಜೇನುಹುಳದ ಬಾಳ್ಮೆಸುತ್ತು

– ರತೀಶ ರತ್ನಾಕರ. ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಹುಟ್ಟು ಮತ್ತು ಬೆಳವಣಿಗೆಯು ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಪುಟ್ಟಗೂಡಿನಲ್ಲಿ ದೊಡ್ಡ ಸಂಸಾರವನ್ನು ನಡೆಸಿಕೊಂಡು ಹೋಗುವ ಈ ಕೀಟಗಳ ಬದುಕಿನ ಬಗೆಯಲ್ಲಿ ಸಾಕಶ್ಟು ಹಲತನವಿದೆ....

ಜೇನಿನ ಜಾಡು ಹಿಡಿದು

– ರತೀಶ ರತ್ನಾಕರ. ‘ಸಾವಿರ ಹೂವ ಎದೆಹನಿ ಬೇಕು ಜೀನಿನ ಗೂಡಾಗಲು… ಸಾವಿರ ಬಾವ ಸಂದಿಸ ಬೇಕು ಕನ್ನಡ ನಾಡಾಗಲು…‘ ಈ ಹಾಡಿನ ಸಾಲುಗಳು ಹೇಳುವಂತೆ, ಸಾವಿರ ಹೂವಿನ ಸವಿಯನ್ನು ಕೂಡಿಟ್ಟು ಸಿಹಿಯಾದ ಜೇನನ್ನು...

ದೆವ್ವ – ಅರಿವಿಲ್ಲದ ಅನುಬವ

– ಹರ‍್ಶಿತ್ ಮಂಜುನಾತ್. ಲಕ್ಶ್ಮೀಪುರ ! ಲಕ್ಶ್ಮಿ, ಊರಿನ ಹಸರಲ್ಲಿ ಮಾತ್ರ. ಉಳಿದಂತೆ ಅಲ್ಲಿ ಬಡತನದ್ದೇ ಮೇಲಾಟ. ಅದೂ ಸಾಕಿಲ್ಲವೆನ್ನುವಂತೆ ಕಲಿಕೆಮನೆಯ ಮೆಟ್ಟಿಲೇ ಹತ್ತಿರದ ಕಹಿನೆನಪುಗಳು. ಆದರೂ ನಲಿವ ಬದುಕಿನ ಕನಸ ಹೊತ್ತ ಕಣ್ಣುಗಳಿಗೇನೂ...

ತಾಂಜೇನಿಯಾದಲ್ಲಿ ಒಂದು ದಿನದ ಪ್ರವಾಸ

– ಪ್ರಮೋದ ಕುಲಕರ‍್ಣಿ. ದಾರ್‍-ಈಸ್-ಸಲಾಮ್ (ತಾಂಜೇನಿಯಾ) ಎಂದರೆ ಕೂಡಲೇ ನಮ್ಮ ಕಣ್ಣು ಮುಂದೆ ಬರುವುದು ಹಲವಾರು ಸಂದರ ಸಮುದ್ರ ತೀರಗಳ ಅಹಂಗಮ ನೋಟ, ಅದರಲ್ಲಿ ಚಂಗಾಣೀ ಬೀಚ್ ಕೂಡ ಒಂದು. ಕಳೆದ ಅಕ್ಟೋಬರ್ 20,...

ಮೂರು ಮುದ್ದು ಜಿಂಕೆ ಮರಿಗಳು – ಮಕ್ಕಳ ಕತೆ

– ಸಪ್ನ ಕಂಬಿ ಒಂದು ಕಾಡಿನಲ್ಲಿ ಮೂರು ಜಿಂಕೆ ಮರಿಗಳು ಇದ್ದವು. ಪುಟ್ಟ, ಗುಂಡ ಹಾಗೂ ತಿಮ್ಮ. ಅವುಗಳ ತಂದೆ ತಾಯಿ ಉರಿ ಬೇಸಿಗೆಯ ಕಾಡ್ಗಿಚ್ಚಿನಲ್ಲಿ ಸಿಲುಕಿ ಸಾವನ್ನಪ್ಪಿದ್ದವು. ಅದಲ್ಲದೆ ಬೆಂಕಿಯಿಂದ ತಪ್ಪಿಸಿಕೊಳ್ಳುವ...