ಕವಿತೆ: ಮೂಡಣದ ಸಿಂದೂರ
– ನಿತಿನ್ ಗೌಡ. ಒಮ್ಮೆ ಇಣುಕಿ ನೋಡು ನೀ, ಮಲೆಮಾರುತಗಳ ನೋಟವ ಸೀಳಿ; ಮೂಡಣದ ಸಿಂದೂರವೇ ಆಗಿರುವೆ ನೀ… ದ್ರುಶ್ಟಿ ಬೊಟ್ಟು ಇನ್ನೇಕೆ? ಕೆಂದಾವರೆಯಂತಹ ನಿನ್ನ ಕೆನ್ನೆಗೆ! ನಿನ್ನ ಮುಂಗುರುಳೇ, ಸುರಿವ ಸೋನೆ ಮಳೆಯು!...
– ನಿತಿನ್ ಗೌಡ. ಒಮ್ಮೆ ಇಣುಕಿ ನೋಡು ನೀ, ಮಲೆಮಾರುತಗಳ ನೋಟವ ಸೀಳಿ; ಮೂಡಣದ ಸಿಂದೂರವೇ ಆಗಿರುವೆ ನೀ… ದ್ರುಶ್ಟಿ ಬೊಟ್ಟು ಇನ್ನೇಕೆ? ಕೆಂದಾವರೆಯಂತಹ ನಿನ್ನ ಕೆನ್ನೆಗೆ! ನಿನ್ನ ಮುಂಗುರುಳೇ, ಸುರಿವ ಸೋನೆ ಮಳೆಯು!...
– ನಿತಿನ್ ಗೌಡ. ಪರಸಿವನ ಒಡಲು ಬಗೆಯದಿರಲು ಕೆಡುಕನು, ನುಡಿಯದಿರಲು ಸೊಲ್ಲು ಮನಬಂದಂತೆ; ಬಣ್ಣಿಸದಿರಲು ನಿನ್ನ ಹಿರಿಮೆಯ, ಹಳಿಯದಿರಲು ಪರರ ಗರಿಮೆಯ ಅರಿಯಲು ಮೌನದ ಮಾತಾ, ಗದ್ದಲದ ನಡುವೆ; ಮಾಡಲು ಕಾಯಕವ ಚಿತ್ತದಿಂದ, ಪಲವ ಬಯಸದೆ...
– ನಿತಿನ್ ಗೌಡ. ಹಳಮೆಯ ಪುಟವನು ತಿರಿಗಿಸಿದೊಡನೆ, ಕನ್ನಡವ್ವನ ಒಡಲು ದೀರಾದಿ ದೀರ-ದೀರೆಯರನು ಹೆತ್ತಿರುವುದನ್ನು ಕಾಣಬಹುದು. ಈ ಕರಿಮಣ್ಣ ಕಟ್ಟಾಳುಗಳು ಜಗವೇ ನಿಬ್ಬೆರಗಾಗುವಂತಹ ಸಾಮ್ರಾಜ್ಯಗಳ ಕಟ್ಟಿ ಕನ್ನಡಿಗರ ಎದೆಗಾರಿಕೆ, ಸಾಹಸ, ಔದಾರ‌್ಯ ಕಲೆ, ಶಿಲ್ಪಕಲೆ,...
– ಕಿಶೋರ್ ಕುಮಾರ್. *** ಕೋಪ *** ಯಾರಿಗಾಗಿ ಈ ಕೋಪ ಏತಕ್ಕಾಗಿ ಈ ತಾಪ ಕ್ಶಣಿಕ ಇದ್ದು ಹೋಗುವುದು ಬದುಕಿಗಾಗುವಶ್ಟು ಬಿರುಕ ನೀಡುವುದು *** ಕುಡಿತ *** ಮೋಜಿಗಾಗಿ ಮೊದಲು ಮಾಡಿ ಮತ್ತಿಗಾಗಿ...
– ನಿತಿನ್ ಗೌಡ. ಅಹಂಕಾರದ ಮೆಟ್ಟಿಲು ಇಳಿಯಬೇಕು ಅಹಂಕಾರದ ಮೆಟ್ಟಿಲುಗಳನು ಏರಬೇಕು ಮನುಶ್ಯತ್ವದ ಏಣಿ, ಬೀಳಬೇಕು, ಏಳಬೇಕು, ಸಾಗಬೇಕು ಬಾಳ ದಾರಿಯಲಿ ಅದುವೆ ಕಟ್ಟಿಕೊಡುವುದು ಕಾಣು, ಸಾರ್‍ತಕತೆಯ ಬದುಕು ನಗು ನಿನ ನಗುವೇ… ಸಮ್ಮೋಹಕ…...
– ನಿತಿನ್ ಗೌಡ. ಮುಂಗುರುಳ ನೋಟ ನಿನ್ನ ಮುಂಗುರುಳ ನೋಟಕೆ ಆಗಿರುವೆನು ನಾ ಚಂದಾದಾರ.. ಬಿಡು ನೀ, ತುಸು ಬಿಂಕ-ಬಿಗುಮಾನ, ಸಾಗಲು ನಮ್ಮೀ ಒಲವಿನ ಯಾನ.. ಒಡನಾಟ ಸಾಗಬೇಕಿದೆ ಬಾಳಪಯಣ ಎಡೆಬಿಡದೆ.. ಏರಿಳಿತಗಳ ಮೀರಿ.....
– ನಿತಿನ್ ಗೌಡ. ಮನದಿಂಚರ ಮನದ ಇಂಚರ ಪಿಸುಗುಟ್ಟಿದೆ ನಸುನಾಚಿ, ಸವಿನೆನಪ ಮೆಲುಕು ಹಾಕಿದೊಡನೆ; ಬಾಸವಾಗುತಿದೆ ಕಳೆದ ಕಾಲದ ಮೇಳ, ಇನ್ನೂ ಹೊಚ್ಚಹೊಸದೇನೋ ಎಂಬಂತೆ! ಕಣ್ಮರೆಯಾದೆ ಕಣ್ಮರೆಯಾದೆ ನೀನು ಮನವೆ, ಹುಡುಕಾಟಕೆ ನಿಲುಕದೆ! ತಡವರಿಸುತಿಹೆ...
– ನಿತಿನ್ ಗೌಡ. ನಾ ಗೀಚಿದೆ ಅರಿವಿಲ್ಲದೆ ನಾ ಗೀಚಿದೆ ನಿನ ಹೆಸರನೂ ನನ್ನೊಳಗೆ ಅಳಿಸಲಾಗದು ಎಂದಿಗೂ ಅದನು, ಮನದ ಹೊತ್ತಿಗೆಯಿಂದ ಸಹಿ ಹಾಕಿಬಿಡು, ತಡ ಮಾಡದೆ ನಿನ್ನ ಅಂಕಿತ.. ಒಡನಾಟವು ಒಡಮೂಡವುದು ಆ...
– ನಿತಿನ್ ಗೌಡ. ನೆನಪಿನಲೆ ನನ್ನೊಡನೆ ಸೇರಿ ಬೆರೆತೆಲ್ಲಾ ನೆನಪಿನಲೆಯು; ತೀರ ದಾಟಿ ಹಿಂದೆ ಸರಿದಿದೆ… ಸರಿದೂ; ಜೊತೆಗೆ ಮನದ ಬಾರ ಕುಸಿದಿದೆ ಇನ್ನಾದರೂ ಮೂಡಬಹುದೆ ಕಡಲಂಚಲಿ ನೆಮ್ಮದಿಯ ನೇಸರ? ನಗುವಿನೊಡೆಯ ಸಾಗು ನೀ...
– ನಿತಿನ್ ಗೌಡ. ಮುಗಿಯದ ಅದ್ಯಾಯ ನೀನೊಂದು ಮುಗಿಯದ ಅದ್ಯಾಯ ಬರೆಯಲು ಸಾಕಶ್ಟಿದೆ ಪುಟಗಳು.. ಶಾಯಿಯೂ ಬೇಕಿಲ್ಲ, ಮೌನದ ಮಾತೇ ಸಾಕು ಆದರೆ ಹೆಚ್ಚೇನು ಬಯಸಲಾಗದು; ಮುಚ್ಚಿರಲು ಮನದೊಲುಮೆಯ ಹೊತ್ತಿಗೆ.. ಯಾವುದದು? ಯಾವುದದು ಅಂದ;...
ಇತ್ತೀಚಿನ ಅನಿಸಿಕೆಗಳು