ಟ್ಯಾಗ್: ಕ್ರಿಕೆಟ್

ಗುಂಡಣ್ಣನ ಬೆಕ್ಕು

– ಅಂಕುಶ್ ಬಿ. ಗುಂಡಣ್ಣನಿಗೆ ಮರಿಬೆಕ್ಕೆಂದರೆ ಬಾಳಾ ಇಶ್ಟಾನೆ ದಿನವೂ ಬೆಕ್ಕಿಗೆ ಕೊಡುತ್ತಿರುತ್ತಾನೆ ಹಾಲು ತುಪ್ಪಾನೆ ಮರಿಬೆಕ್ಕು ಯಾವಾಗಲು ಸುತ್ತುತಿರುತ್ತೆ ಗುಂಡನ ಕಾಲನ್ನೆ ಗುಂಡ ಅದಕ್ಕೆ ಮೊಟ್ಟೆ ಕೊಟ್ಟು ಚನ್ನಾಗಿ ಸಾಕ್ತಾನೆ ಒಂದು ದಿನ...

ಕ್ರಿಕೆಟ್ ಲೋಕದ ದಿಗ್ಗಜ ಅನಿಲ್ ಕುಂಬ್ಳೆ

– ರಾಮಚಂದ್ರ ಮಹಾರುದ್ರಪ್ಪ. ಅದು 1986 ಬೇಸಿಗೆ ರಜೆ. ಬೆಂಗಳೂರಿನ ಬಸವನಗುಡಿಯಲ್ಲಿ ಮಳೆ ಬರುವ ಸೂಚನೆ ಇದ್ದುದರಿಂದ ಅಂದಿನ ಕ್ರಿಕೆಟ್ ಅಬ್ಯಾಸವನ್ನು ರದ್ದು ಮಾಡಲಾಗಿತ್ತು. ಆದರೆ ತುಂತುರು ಮಳೆಯಲ್ಲೂ ದಪ್ಪನೆಯ ಕನ್ನಡಕ ಹಾಕಿಕೊಂಡಿದ್ದ...

ಈತ ಕ್ರಿಕೆಟನ್ನೇ ಉಸಿರಾಗಿಸಿಕೊಂಡಿರುವ ಕನ್ನಡದ ಹುಡುಗ!

– ನಾಗರಾಜ್ ಬದ್ರಾ. ಬೌಲಿಂಗ್ ಯಂತ್ರಕ್ಕಿಂತಲೂ ವೇಗವಾಗಿ ಎಸೆತಗಳನ್ನು ಎಸೆಯುವ ಇವರು ಇಂಡಿಯಾ ಕ್ರಿಕೆಟ್‍ನ ಬೌಲಿಂಗ್ ಯಂತ್ರ ಎಂದೇ ಕರೆಯಲ್ಪಡುತ್ತಾರೆ. ಇವರು ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್,...

ಕ್ರಿಕೆಟ್ ಬಗ್ಗೆ ಹೆಚ್ಚಿನವರು ಕೇಳಿರದ 14 ಸಕ್ಕತ್ ಸಂಗತಿಗಳು!

– ಹರ‍್ಶಿತ್ ಮಂಜುನಾತ್. ಈ ದಾಂಡಾಟ(ಕ್ರಿಕೆಟ್)ವನ್ನು ನೆಚ್ಚದವರು ಯಾರಿದ್ದಾರೆ ಹೇಳಿ? ಅಶ್ಟಕ್ಕೂ ಆ ಆಟವೇ ಹಾಗೆ ಬಿಡಿ. ಎಂತವರನ್ನೂ ತನ್ನತ್ತ ಸೆಳೆಯುವ ತಾಕತ್ತೇ ಆ ಆಟದ ಹಿರಿಮೆ. ಅದರಲ್ಲೂ ನಮ್ಮ ನಾಡಿನಲ್ಲಿ ದಾಂಡಾಟದೆಡೆಗಿನ ಒಲವು...

ಹುಟ್ಟು ಹೋರಾಟಗಾರ ನಮ್ಮ ‘ವಿನಯ್ ಕುಮಾರ್’

– ರಾಮಚಂದ್ರ ಮಹಾರುದ್ರಪ್ಪ. ನಿಮ್ಮಲ್ಲಿ ಹೆಚ್ಚು ಪ್ರತಿಬೆ ಇಲ್ಲದ್ದಿದ್ದರೂ ಸಾದನೆಗೈಯ್ಯಬಹುದು ಎಂಬುದಕ್ಕೆ ಕರ‍್ನಾಟಕ ರಣಜಿ ತಂಡದ ನಾಯಕ, ನಮ್ಮ ಹೆಮ್ಮೆಯ ವಿನಯ್ ಕುಮಾರ್ ಜೀವಂತ ಎತ್ತುಗೆ. ಅರೇ! ಇದೇನ್ ಸ್ವಾಮಿ, ಮೂರ‍್ನಾಲ್ಕು ವರ‍್ಶ...

ಮಿರಜಕರ್ ಕಂಪೌಂಡು ಮತ್ತು ಕಮಲಮ್ಮಜ್ಜಿ

– ಡಾ|| ಅಶೋಕ ಪಾಟೀಲ. ಕಮಲಮ್ಮ ಕಂಪೌಂಡ್ ಅಂದ್ರೆ ಮಿರಜಕರ್ ಕಂಪೌಂಡ್, ಎಂಬುದು ಸುಮಾರು 5 ರಿಂದ 6 ಎಕರೆ ವಿಸ್ತಾರದಲ್ಲಿ ಒಂದು ದೊಡ್ಡ ಮನೆ ಮತ್ತದರ ಸುತ್ತಲೂ ಇರೋ ಸಣ್ಣ ಸಣ್ಣ ಸುಮಾರು...

ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್

– ಹರ‍್ಶಿತ್ ಮಂಜುನಾತ್. ಇಂದಿನ ದಾಂಡಾಟ(Cricket)ವು ದಿನ ದಿನಕ್ಕೂ ಬದಲಾವಣೆಯ ದಾರಿಯಲ್ಲಿಯೇ ನಡೆದು ಬಂದಿದೆ. ನೋಡುಗರನ್ನು ಸೆಳೆಯುವಂತಹ ಮಾರ‍್ಪಾಡುಗಳನ್ನು ಅಳವಡಿಸಿಕೊಂಡು ಮುನ್ನುಗುತ್ತಿರುವ ದಾಂಡಾಟವು, ಹೊಸತನವನ್ನೇ ಬಂಡವಾಳಗಿಸಿಕೊಂಡಿದೆ ಎಂದರೆ ತಪ್ಪಿಲ್ಲ. ಇಂತಹ ಸಾಲಿಗೆ ಈ ಬಾರಿ...

ಕ್ರಿಕೆಟ್ ಚೆಂಡನ್ನು ತಯಾರಿಸುವ ಬಗೆ

– ಹರ‍್ಶಿತ್ ಮಂಜುನಾತ್. ದಾಂಡಾಟ(Cricket)ದ ಬೇಕುಗಳಲ್ಲಿ ಚೆಂಡು(Ball) ಮುಕ್ಯವಾದದ್ದು. ಏಕೆಂದರೆ ಚೆಂಡು ಮತ್ತು ದಾಂಡು(Bat)ವಿನ ಹೊರತಾಗಿ ದಾಂಡಾಟವು ಪೂರ‍್ತಿಯಾಗುವುದಿಲ್ಲ. ಸಾಮಾನ್ಯವಾಗಿ ಬಹಳಶ್ಟು ಬಗೆಯ ಚೆಂಡುಗಳನ್ನು ದಾಂಡಾಟದಲ್ಲಿ ಬಳಸಲಾಗುತ್ತದೆ. ನೀರ‍್ಕರಿಯಚ್ಚು(Plastic), ಹಿಗ್ಗುಕ(rubber) ಮತ್ತು ಬೆಂಡಿನ(Cork)...

ಅವುಟ್ ಕೊಟ್ರೆ…

– ಸಿ.ಪಿ.ನಾಗರಾಜ. ಮೊನ್ನೆ ಸಂಜೆ ಅಯ್ದು ಗಂಟೆಯ ಸಮಯದಲ್ಲಿ ಗೆಳೆಯರೊಬ್ಬರನ್ನು ನೋಡಲೆಂದು ಅವರ ಮನೆಯ ಬಳಿಗೆ ಹೋದಾಗ, ಪಕ್ಕದ ಬಯಲಿನಲ್ಲಿ ಚಿಕ್ಕ ಚಿಕ್ಕ ಹುಡುಗರು ಜೋರಾಗಿ ಕೂಗಾಡುತ್ತಿರುವುದು ಕೇಳಿ ಬಂತು. ದಾರಿಯ ಮಗ್ಗುಲಲ್ಲಿ ನಿಂತುಕೊಂಡು...

ಸೋಲರಿಯದ ಇಂಡಿಯಾ, ಗೆಲುವು ಕಾಣದ ಪಾಕ್

– ಹರ‍್ಶಿತ್ ಮಂಜುನಾತ್. ಇಂಡಿಯಾ-ಪಾಕಿಸ್ತಾನ! ಈ ಎರಡು ನಾಡುಗಳ ನಡುವಣ ಕೊಂಡಿ ಹೇಗೇ ಇದ್ದರೂ, ಮಂದಿ ಮಾತ್ರ ಹೆಚ್ಚಿನ ವಿಚಾರವನ್ನು ಸೋಲು ಗೆಲುವಿನ ಲೆಕ್ಕಾಚಾರದಲ್ಲಿಯೇ ನೋಡುತ್ತಾರೆ. ಇದು ದಾಂಡಾಟದ ಪಯ್ಪೋಟಿಯಿಂದ ಏನೂ ಹೊರತಾಗಿಲ್ಲ.1952ರಲ್ಲಿ...

Enable Notifications OK No thanks