ಟ್ಯಾಗ್: ಗಿಡ

ಮೈಸೂರಿನಲ್ಲಿದೆ ಅಪರೂಪದ ಬೋನ್ಸಾಯಿ ಗಾರ‍್ಡನ್

– ಕೆ.ವಿ.ಶಶಿದರ. ಮಾನವನಿಗೆ ಏನಾದರೊಂದನ್ನು ಸ್ರುಶ್ಟಿಸುವ ಹವ್ಯಾಸ ಮೊದಲಿನಿಂದಲೂ ಇದೆ. ಮಿತಿಯಿಲ್ಲದ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಆಗಸದೆತ್ತರಕ್ಕೆ ಹಾರಿಬಿಡುವ ತವಕ ಅವನಿಗೆ. ಸಣ್ಣ ಪುಟ್ಟವುಗಳನ್ನು ಬ್ರುಹದಾಕಾರವಾಗಿ ಕಟ್ಟುವುದು, ಕಣ್ಣಿಗೆ ಕಾಣುವ ದೊಡ್ಡ ದೊಡ್ಡ ವಸ್ತುವನ್ನು ಚಿಕಣಿ ಗೊಂಬೆಗಳಾಗಿ ಮಾರ‍್ಪಡಿಸುವುದು ಮಾನವನ ಕೌಶಲ್ಯಕ್ಕೆ ನಿದರ‍್ಶನಗಳು. ಇದರ...

ಯಾವ ಗಿಡಮರ ಗೊಣಗಿಲ್ಲ

– ಚಂದ್ರಗೌಡ ಕುಲಕರ‍್ಣಿ. ಬೇಸಿಗೆ ತಾಪ ಹೆಚ್ಚು ಎನ್ನುತ ಯಾವ ಗಿಡಮರ ಗೊಣಗಿಲ್ಲ ನಾಡಿನ ಜನರಿಗೆ ತಂಪು ಗಾಳಿಯ ಸೂಸುತ್ತಿರುವವು ದಿನವೆಲ್ಲ ಬಿಟ್ಟೂಬಿಡದೆ ಜಡಿಮಳೆ ಸುರಿದರೂ ಒಂಚೂರಾದರೂ ಬಳಲಿಲ್ಲ ದೂಳು ಕೆಸರನು ತೊಳೆದುಕೊಂಡು ತಳ ತಳ ಹೊಳೆವುದ ನಿಲ್ಲಿಸಿಲ್ಲ ಎಲೆಗಳೆಲ್ಲ ಉದುರಿಹೋದರೂ ಚಳಿಚಳಿ ಚಳಿಗೆ ನಡುಗಿಲ್ಲ...

ಹಸಿರು ಹೊದ್ದ ಲಾಲ್ಬಾಗ್

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಅಲ್ಲಿಶ್ಟು ಇಲ್ಲಿಶ್ಟು ಬೆಳಕು ಚೆಲ್ಲುತ ಬರುತಿಹನು ಬಾಸ್ಕರ ಹಸಿರು ಹೊದ್ದ ಲಾಲ್ಬಾಗ್ ಈಗೆಶ್ಟು ಸುಂದರ ಸ್ವಚ್ಚಂದವಾಗಿ ಹಾರಾಡುವ ಹಕ್ಕಿ ಪಕ್ಶಿಗಳ ಇಂಚರ ತಿಳಿ ನೀರಿನಲ್ಲಿ ಮೀನುಗಳ ಸಂಚಾರ ಪೈಪೋಟಿಯಂತೆ ಬೆಳೆದಿರುವ ಮರ ಗಿಡಗಳು ಸದಾ ತಬ್ಬಿಕೊಂಡಿರುವ ಹಸಿರು ಬಳ್ಳಿಗಳು ಕ್ಯಾಮರ...

‘ಮರ ಬೆಳೆಸಿ, ಹಸಿರು ಉಳಿಸಿ’

– ಗೌರೀಶ ಬಾಗ್ವತ. ಆವತ್ತು ಅದೇಕೋ ಗಡಿಬಿಡಿ, ಹೆಜ್ಜೆಗಳು ಬಿರುಸಾಗಿ ಸಾಗಿದ್ದವು. ಕೆಲಸದ ಸವಾಲು ಒಂದೆಡೆಯಾದರೆ ಮನದಲಿ ಯೋಚನೆಗಳ ಸವಾರಿ ಇನ್ನೊಂದೆಡೆ. ಒಂದೇ ಸಮನೆ ನಡೆಯುತ್ತಿದ್ದ ನನ್ನಲ್ಲಿ ಅಗೋಚರವಾದ ಕದಲಿಕೆ ಇತ್ತು, ಬಹುಶಹ ನಿನ್ನೆ ಸರಿಯಾಗಿ ನಿದ್ರಿಸಿರಲಿಲ್ಲ ಅದೇ ಕಾರಣ ಎಂದುಕೊಂಡೆ. ಏನಾದರಾಗಲಿ ಕೆಲಸಕ್ಕೆ ಹೋಗಲೇಬೇಕು...

ತಾಯೆ ಬಾರ ಮೊಗವ ತೋರ..

– ಬಿ.ವಿ.ರಾವ್. ತಾಯೆ ಬಾರ ಮೊಗವ ತೋರ ಅನ್ನಪೂರ‍್ಣ ದೇವಿಯೇ ಕಂದರೆಲ್ಲ ಕರೆವರೆಲ್ಲ ದುಕ್ಕ ನಾಶಿ ದೇವಿಯೇ ಆರ‍್ತನಾದ ಕಳೆಯಲಿ ಮೋಹ ನಾಶವಾಗಲಿ ಲೋಬ ನಾಶವಾಗಲಿ ಲೋಕದೆಲ್ಲ ಕಡೆಯಲಿ ಚಿನ್ನ ಪರದೆ ಇರುವುದಮ್ಮ ನಮ್ಮ ನಿಮ್ಮ ನಡುವಲಿ ತಾಯೆ ಬಾರ ಮೊಗವ ತೋರ ಎಲ್ಲ ಜನರ...

ಅಜ್ಜನ ಆಸೆ

– ಸಿ.ಪಿ.ನಾಗರಾಜ. ಒಂದೂರಲ್ಲಿ ಒಬ್ಬ ರಾಜ. ಅವನಿಗೆ ಒಬ್ಬ ಮಂತ್ರಿ. ರಾಜ ಮಂತ್ರಿ ಇಬ್ಬರೂ ಆಗಾಗ್ಗೆ ವೇಶ ಮರೆಮಾಡ್ಕೊಂಡು, ರೈತರ ವೇಶ ಹಾಕ್ಕೊಂಡು ಊರು ಸುತ್ತೆಲ್ಲಾ ಹೊಯ್ತಿದ್ರು. ಯಾಕಪ್ಪ ಹಿಂಗೆ ಮಾರುವೇಶದಲ್ಲಿ ಹೊಯ್ತಿದ್ರು ಅಂದ್ರೆ….ಊರಲ್ಲಿ ಇರೂ ಜನಗಳಿಗೆ ಉಣ್ಣೂಕೆ ಅನ್ನ ಇದೆಯಾ? ಉಡೂಕೆ ಬಟ್ಟೆ ಇದೆಯಾ?...

ನಮ್ಮದೇ ಕೇಡುಗಳಿಗೆ ನಾವು ಬೂದಿ

– ಶ್ರೀನಿವಾಸಮೂರ‍್ತಿ ಬಿ.ಜಿ. ಹಸಿರಿನ ಉಸಿರಿಗೆ ನಂಜಿಕ್ಕಿದ ತಪ್ಪಿಗೆ ತಬ್ಬಲಿಯಾದೆವು ನಾವುಗಳು ಹೊಣೆಗಾರಿಕೆಯಿಲ್ಲದ ಕಯ್ಗೆಟುಕದ ಕೆಲಸವ ಮಾಡಿ ಸೊರಗಬೇಕಾಯಿತು ನಾವುಗಳು ಕನಿಜ-ಸಿರಿ-ಗಿಡ-ಮರ-ತೊರೆ-ಹೊಳೆ-ಹಳ್ಳ-ಮೋಡ ನೆಲದವ್ವಳ ನಾಡಿಗಳೆಂದು ತಿಳಿಯದೆ ಮೂಡತನದಿ ದಕ್ಕಿದಶ್ಟು ದಕ್ಕಿಸಿಕೊಂಡೆವು ನಾವುಗಳು ಗೋಳಾಟ, ತೊಳಲಾಟ, ಬಡಿದಾಟ ಈ ನಮ್ಮದೇ ಕೇಡು ಮನದ ಬೆಂಕಿಯ ಕಿಡಿಗಳು ಉರಿಯಲು...

ಕಾಯಿಯೊಂದು ಹಣ್ಣಾಗುವ ಬಗೆ

– ರತೀಶ ರತ್ನಾಕರ. ಹಣ್ಣುಗಳೆಂದರೆ ಯಾರಿಗೆ ತಾನೇ ಇಶ್ಟವಿಲ್ಲ ಹೇಳಿ? ಬಣ್ಣ-ಬಣ್ಣದ, ರುಚಿ-ರುಚಿಯಾದ ಹಣ್ಣುಗಳು ಹೆಚ್ಚಿನವರನ್ನು ಸೆಳೆಯುತ್ತವೆ. ಯಾವುದೇ ಮರ ಇಲ್ಲವೇ ಗಿಡದಿಂದ ಸಿಗುವ ಹಣ್ಣು, ಹಣ್ಣಾಗುವ ಮೊದಲು ಕಾಯಿಯಾಗಿರುತ್ತದೆ. ಯಾವುದೇ ಒಂದು ಕಾಯಿ ಮತ್ತು ಹಣ್ಣಿನ ನಡುವೆ ಬೇರ‍್ಮೆಯನ್ನು ಗುರುತಿಸಿದರೆ ಅದು ಹೆಚ್ಚಾಗಿ ಅದರ...