ಟ್ಯಾಗ್: ಗೆಳೆತನ

ಕಿರು ಬರಹ: ಸಂಗತಿ

– ಅಶೋಕ ಪ. ಹೊನಕೇರಿ. ಸಂಗತಿ ನೆನೆದು ಕೂಡಿ ನಗಲು ಗೆಳೆಯ ಇಂದು ನನ್ನೊಡನಿಲ್ಲ… ಗೆಳೆತನವೆಂಬುದು ಜಗತ್ತಿನ ಎಲ್ಲಾ ಸಂಬಂದಗಳಿಗಿಂತ ಮಿಗಿಲು. ಗೆಳೆಯರು ಎಂದರೆ ಅದು ಉಲ್ಲಾಸ, ಸಂತೋಶ, ಸ್ವಚ್ಚಂದ, ಸ್ವಾತಂತ್ರ‍್ಯ. ಹಲವು ದಶಕಗಳ...

ಕವಿತೆ: ಸ್ನೇಹ ಬಾಂದವ್ಯ

– ಮಹೇಶ ಸಿ. ಸಿ. ವಯಸ್ಸಿನ ಮಿತಿಯಿಲ್ಲ, ಯಾರದೇ ಹಂಗಿಲ್ಲ ಸಿರಿತನ-ಬಡತನವ ದಾಟಿ ನಿಲ್ಲುವುದಲ್ಲ ದೂರವ ಲೆಕ್ಕೆಸದೆ ಸಾಗಿ ಹೋಗುವುದಲ್ಲ ಸ್ನೇಹ ಬಾಂದವ್ಯವಿದು ಮತ್ತೇನಲ್ಲ ಹೆಗಲ ಮೇಲೆ ಕೈ ಇಟ್ಟಾಗಲೇ ತಿಳಿವುದು ಬೇಡದ ನಾಚಿಕೆಯ...

ಕವಿತೆ: ಗೆಳೆತನವ ಸಂಬ್ರಮಿಸೋಣ

– ಶ್ಯಾಮಲಶ್ರೀ.ಕೆ.ಎಸ್. ಅದಾವ ಬಂದವೋ ಅರಿಯದೇ ಬೆಸೆವುದು ಪ್ರೀತಿ ಸಲುಗೆಯಿಂದ ನಿರ‍್ಮಲ ಬಾವದಿಂದ ಮನವ ಕೂಗಿ ಕರೆವುದು ಮೊದಲಿಲ್ಲ ಕೊನೆಯಿಲ್ಲ ಸಿರಿತನದ ಅಮಲಿಲ್ಲ ಬಡತನದ ಸುಳಿವಿಲ್ಲ ಬೇದ ಬಾವಗಳ ಹಂಗಿಲ್ಲ ಈ ಸ್ನೇಹ ಬೆಸುಗೆಗೆ...

ಮಕ್ಕಳ ಕತೆ: ದಡ್ಡರಲ್ಲ ಜಾಣರು

– ವೆಂಕಟೇಶ ಚಾಗಿ. ಅಂದು ಬಾನುವಾರ ರಂಗ, ಸೋಮ, ಶಂಕರರಿಗೆ ಆ ದಿನದಂದು ವಿಶೇಶವಾದ ಕೆಲಸವಿರುತ್ತದೆ. ಮನೆಯಲ್ಲಿ ಅಮ್ಮಂದಿರು ಅಡುಗೆ ಕೆಲಸದಲ್ಲಿ ನಿರತರಾದರೆ ಈ ಮೂವರು ತಮ್ಮ ತಮ್ಮ ಮನೆಗಳ ಎಮ್ಮೆಗಳನ್ನು ಮೇಯಿಸಲು ಹೋಗುವುದು...

ಒಲವು, love

ಕವಿತೆ: ಎಂದೋ ಅರಳಿದ ಮೈತ್ರಿ

– ವಿನು ರವಿ. ಎಂದೋ ಸುರಿದ ಮಳೆ ಹನಿಗಳು ಇಂದು ಹೊನಲಾಗಿ ಹರಿಯುತ್ತಿದೆ ಎಂದೋ ಮೂಡಿದ ಬಾವವೊಂದು ಇಂದು ಹಾಡಾಗಿ ಹೊಮ್ಮುತ್ತಿದೆ ಎಂದೋ ಕಾಡಿದ ಬಾವವೊಂದು ಇಂದು ಚಿತ್ರವಾಗಿ ಮೂಡುತ್ತಿದೆ ಎಂದೋ ಕೇಳಿದ ಮಾತೊಂದು...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಕೆತ್ತಿದ ಕಲ್ಲೂ ನಾಶವಾಯಿತು ನೋಡು ಅನುಮಾನಕ್ಕೆ *** ಸ್ನೇಹಕ್ಕೆ ಸಾಕ್ಶಿ ಆ ದ್ವಾಪರ ಯುಗದ ಕ್ರಿಶ್ಣ ಸುದಾಮ *** ಸ್ನೇಹವಿರಲಿ ಪ್ರತಿ ಹ್ರುದಯದಲಿ ಸ್ಪಟಿಕದಂತೆ *** ಅವರಿಬ್ಬರೂ ಉತ್ತಮ ಸ್ನೇಹಿತರು...

ಕವಿತೆ : ಗೆಳೆತನವೆಂದರೆ

– ವಿನು ರವಿ. ಗೆಳೆತನವೆಂದರೆ ಮೊಗದಲಿ ಒಂದು ಮಂದಹಾಸ ಸುತ್ತಲೂ ಆವರಿಸುತ್ತದೆ ನವೋಲ್ಲಾಸ ಮುಚ್ಚಿಟ್ಟ ಮಾತುಗಳ ಬಿಚ್ಚಿಡುವ ತವಕ ಹೊತ್ತ ಬಾರವೆಲ್ಲಾ ಹಗುರಾಗಿಸುವ ಪುಳಕ ಮತ್ತೆ ಮತ್ತೆ ಮಾತಿನ ಚಕಮಕಿ ಮದ್ಯೆ ಮದ್ಯೆ ಹಾಸ್ಯ...

ಕವಿತೆ: ಗೆಳೆತನ

– ಶ್ಯಾಮಲಶ್ರೀ.ಕೆ.ಎಸ್. ಮೊಗಕೆ ನಗು ಚೆಲ್ಲುವ ಮನಕೆ ಮುದ ನೀಡುವ ಬಣ್ಣಿಸಲಾಗದ ಬಂದನ ಬದುಕಿನ ಅದ್ಬುತ ಗೆಳೆತನ ಜಗವ ಮರೆಸಿ ದುಕ್ಕವ ನೀಗಿಸಿ ಹರುಶವ ನೀಡುವ ಸಂಕೋಲೆ ಕಟ್ಟಲಾಗದು ಬೆಲೆ ವರ‍್ಣಗಳ ಚೇದಿಸುವ ಬಾಶೆಗಳ...

ನೆನಪು, Memories

ಕವಿತೆ : ನೆನಪಿನ ಸುತ್ತ

– ಸ್ಪೂರ‍್ತಿ. ಎಂ. ಅಂದು ನೀನು ನನ್ನ ಬಳಿಯಿದ್ದೆ ಇಂದದರ ನೆನಪು ಮಾತ್ರ ಉಳಿದಿದೆ ಅಂದು ನಿನ್ನಾದರದಲ್ಲಿ ನಾನು ಮಿಂದಿದ್ದೆ ಇಂದು ಆ ಪ್ರೀತಿ ನೀಡದೆ ಎಲ್ಲಿ ಹೋದೆ? ಅಂದು ನೀನು ನನ್ನ...

ಗೆಳತಿ, friend

ಕಿರುಗತೆ : ಗೆಳತಿಯರು

–  ಕೆ.ವಿ. ಶಶಿದರ. ಕೊರೋನಾ ಲಾಕ್ ಡೌನ್ ನಿಮಿತ್ತ ಮನೆಯಿಂದಲೇ ಕೆಲಸ ನಿರ‍್ವಹಿಸುತ್ತಿದ್ದ ತಮೋಗ್ನ, ಬೇಸರವಾಯಿತೆಂದು ಮುಕಪುಟದಲ್ಲಿ(facebook) ಹಾಗೇ ಬ್ರೌಸ್ ಮಾಡಲು ಪ್ರಾರಂಬಿಸಿದಳು. ಅಚಾನಕ್ಕಾಗಿ ಅವಳು ಆ ಡಿಪಿ ಗಮನಿಸಿದಳು. ಅದು ಬಾರತಿಯದೇ...

Enable Notifications