ಟ್ಯಾಗ್: :: ಚೇತನ್ ಜೀರಾಳ್ ::

ರೆಪೋ ರೇಟ್ – ಏನಿದರ ಗುಟ್ಟು?

– ಚೇತನ್ ಜೀರಾಳ್. ಪ್ರತಿದಿನ ಸುದ್ದಿ ಹಾಳೆಗಳಲ್ಲಿ ಹಣದರಿಮೆಯ ಪುಟಗಳಲ್ಲಿ ಆರ್.ಬಿ.ಅಯ್. ನವರು ರೆಪೋ ರೇಟ್ ಹೆಚ್ಚಿಸಿರುವ ಅತವಾ ಕಡಿಮೆಗೊಳಿಸಿರುವ ಸುದ್ದಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಇದು ನಮಗೆ ನೇರವಾಗಿ ಸಂಬಂದಿಸದ ವಿಶಯವಾದರೂ ನಮ್ಮ ದಿನನಿತ್ಯದ...

ಜಪಾನಿನ ಮುಪ್ಪು ಕರ್‍ನಾಟಕಕ್ಕೂ ಬರುತ್ತದೆ!

– ಚೇತನ್ ಜೀರಾಳ್. ಹಿಂದಿನಿಂದಲೂ ಜಪಾನಿನಲ್ಲಿ ಮುಪ್ಪಾದವರನ್ನು ತಮ್ಮ ಮನೆಗಳಲ್ಲೇ ಕೊನೆಯವರೆಗೂ ನೋಡಿಕೊಳ್ಳುವುದು ಅವರ ಪದ್ದತಿ. ಆದರೆ ಇಂದು ಬದಲಾಗುತ್ತಿರುವ ಕಾಲಮಾನದಲ್ಲಿ ಮಕ್ಕಳು ದುಡಿಯುವ ಸಲುವಾಗಿ ತಮ್ಮ ತಂದೆ ತಾಯಿಗಳನ್ನು ತಮ್ಮ ಹಳ್ಳಿಗಳಲ್ಲಿ...

ಹಣಕಾಸಿನ ವ್ಯವಸ್ತೆ ಮತ್ತು ಪಿಂಚಣಿ

– ಚೇತನ್ ಜೀರಾಳ್. ಹಿಂದಿನ ಹಲವಾರು ಬರಹಗಳಲ್ಲಿ ಹಣಕಾಸಿನ ಹಿಂಜರಿತದಿಂದ ನಾಡಿನ ಮೇಲಾಗುವ ಪರಿಣಾಮ, ಉದ್ದಿಮೆಗಳ ಮೇಲಾಗುವ ಪರಿಣಾಮ, ಜನರ ಮೇಲಾಗುವ ಪರಿಣಾಮಗಳ ಬಗ್ಗೆ ನೋಡಿದ್ದೇವೆ. ಆದರೆ ಇಂದು ಹಣಕಾಸಿನ ಹಿಂಜರಿಕೆ ಇದ್ದರೂ...

‘AAP’ ತೀರ‍್ಮಾನ ಅರಿಮೆಗೇಡಿನದು

– ಚೇತನ್ ಜೀರಾಳ್. ಬ್ರಶ್ಟಾಚಾರದ ಹೋರಾಟದಿಂದ ಮುಂಚೂಣಿಗೆ ಬಂದಿದ್ದ ಅರವಿಂದ ಕೇಜ್ರಿವಾಲ್ ಅವರು ಆರು ತಿಂಗಳ ಹಿಂದೆ ರಚಿಸಿದ ಆಮ್ ಆದ್ಮಿ ಪಕ್ಶವು ಮೊನ್ನೆ ನಡೆದ ದೆಹಲಿ ವಿದಾನಸಬೆ ಚುನಾವಣೆಯಲ್ಲಿ 28 ಸ್ತಾನಗಳನ್ನು...

ಏನಿದು Stagflation!?

– ಚೇತನ್ ಜೀರಾಳ್. ಬಾರತದಲ್ಲಿ ಇತ್ತೀಚಿಗೆ ಹಣಕಾಸಿನ ಸ್ತಿತಿಗತಿಯಲ್ಲಿ ಆಗುತ್ತಿರುವ ಬದಲಾವಣೆಯನ್ನು ನೋಡುತ್ತಿರುವ ಅರಿಗರು ಎಚ್ಚರಿಕೆಯಿಂದ ಆರ‍್ತಿಕತೆಯ ನಡಾವಳಿಗಳನ್ನು ಗಮನಿಸುತ್ತಿದ್ದಾರೆ, ಕಾರಣ ಬಾರತದ ಹಣಕಾಸಿನ ಮಟ್ಟ ಸ್ಟ್ಯಾಗ್ಪ್ಲೇಶನ್ (Stagflation) ಹಂತ ತಲುಪುವ ಸಂಬವವಿದೆ ಎನ್ನುವುದು...

‘ಕ್ಯಾಪಿಟಲಿಸಂ’ ಎಂದರೇನು?

– ಚೇತನ್ ಜೀರಾಳ್. ಕ್ಯಾಪಿಟಲಿಸಂ ಬಗ್ಗೆ ಹಲವಾರು ತರಹದ ನಂಬಿಕೆಗಳು, ಅರೋಪಗಳು, ವಿವಾದಗಳು ನಮ್ಮ ಸಮಾಜದಲ್ಲಿ ಇವೆ. ಇನ್ನು ನಮ್ಮ ದೇಶದಲ್ಲಿ ಕ್ಯಾಪಿಟಲಿಸಂ ಬಗ್ಗೆ ಇನ್ನೂ ಹೆಚ್ಚಿನ ತಪ್ಪು ನಂಬಿಕೆಗಳಿವೆ. ಹಲವಾರು ಸಮಯಗಳಲ್ಲಿ ನಮ್ಮ...

ಕುತೂಹಲ ಪುಟಿಸಿದ ಆಸ್ಟ್ರೇಲಿಯನ್ ಪುಟಿ

– ಚೇತನ್ ಜೀರಾಳ್. ಮೆಲ್ಬರ್‍ನಿನಲ್ಲಿರುವ ನಮ್ಮ ಮನೆಯ ಹತ್ತಿರುವೇ “ಎತಿಹಾದ್” ಅನ್ನುವ ಹೆಸರಿನ ಒಂದು ಆಟದ ಮಯ್ದಾನವಿದೆ. ಬಹುಶಹ ಅದು ಪುಟ್ಬಾಲ್ ಆಟದ ಬಯಲಿರಬೇಕು ಎಂದು ನಾವು ಅಂದುಕೊಂಡಿದ್ದೆವು. ಒಂದು ದಿನ ನಮ್ಮ...

ಕರ್‍ನಾಟಕ ಜಪಾನ್ ಆಗದಿರಲಿ

– ಚೇತನ್ ಜೀರಾಳ್. ಇದೇನು ಹೀಗೆ ಹೇಳಲಾಗಿದೆ ಎಂದುಕೊಳ್ಳಬೇಡಿ. ನಾವು ಜಪಾನ್ ನಾಡಿನಿಂದ ಕಲಿಯಬೇಕಾಗಿರುವುದು ಬಹಳಶ್ಟಿದೆ. ಅವರು ಉದ್ದಿಮೆಗಳನ್ನು ಕಟ್ಟುವುದರಲ್ಲಿ, ಹೊಸ ಚಳಕಗಳನ್ನು ಕಂಡುಹಿಡಿಯುವಲ್ಲಿ, ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಏರ್‍ಪಾಡನ್ನು...

ಬ್ರಜಿಲ್‍ನ ತೊಂದರೆಗಳಿಂದ ಕಲಿಯಬೇಕಾದ ಪಾಟ

– ಚೇತನ್ ಜೀರಾಳ್. ಇತ್ತೀಚಿಗೆ ಟ್ರಿಪ್ ಅಡ್ವಯ್ಸರ್ ಎಂಬ ಮಿಂದಾಣವೊಂದು ಹೆಚ್ಚು ತುಟ್ಟಿಯಾಗಿರುವ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಮೊದಲನೇ ಜಾಗದಲ್ಲಿ ನಾರ್‍ವೆಯ ನೆಲೆವೀಡು ಓಸ್ಲೋ ಇದೆ. ಆದರೆ ಗಮನ ಸೆಳೆದಿರುವ...

ಬಾರತ ಒಕ್ಕೂಟ ನಿಜವಾದ ಒಪ್ಪುಕೂಟವಾಗಬೇಕು

– ಚೇತನ್ ಜೀರಾಳ್. ಇನ್ನೇನು 2013ರ ಕೊನೆ ಅತವಾ 2014ರಲ್ಲಿ ಲೋಕಸಬೆ ಚುನಾವಣೆಗಳು ಬರಲಿವೆ. ಈಗ ರಾಜಕೀಯ ಪಕ್ಶಗಳು ತಮ್ಮ ತಮ್ಮ ಕೆಲಸಗಳನ್ನು ಜನರ ಮುಂದೆ ಇಟ್ಟು ಜನರನ್ನು ಓಲಯ್ಸುವ ಕೆಲಸ ಮಾಡುತ್ತವೆ....