ಟ್ಯಾಗ್: :: ಚೇತನ್ ಜೀರಾಳ್ ::

ಸರೋಜಿನಿ ಮಹಿಶಿ ವರದಿ ಜಾರಿಯಾಗಲಿ

– ಚೇತನ್ ಜೀರಾಳ್. ಬಾರತದ ಬಿಡುಗಡೆಯ ನಂತರ ಹಿಂದಿನ ಮಯ್ಸೂರು ಮಹಾರಾಜರ ಮುಂದಾಲೋಚನೆಯಿಂದಾಗಿ ಹಲವಾರು ಉದ್ದಿಮೆಗಳು ಕನ್ನಡ ನಾಡಿನಲ್ಲಿ ಶುರುವಾಗುತ್ತಿದ್ದವು, ಉದ್ದಿಮೆಗಳಲ್ಲಿ ಕನ್ನಡ ನಾಡು ತನ್ನ ಸ್ವಂತಿಕೆಯನ್ನು ಗುರುತಿಸಿಕೊಳ್ಳತೊಡಗಿತ್ತು. ಸುಮಾರು 80ರ ಸಮಯದಲ್ಲಿ...

ಹಲ ಊರುಗಳ ಬೆಳವಣಿಗೆಯೇ ನಾಡಿನ ಏಳಿಗೆಗೆ ಹಾದಿ

– ಚೇತನ್ ಜೀರಾಳ್. ರುಚಿರ್ ಶರ್‍ಮಾ ಎಂಬುವವರು ಸದ್ಯಕ್ಕೆ ಮಾರ್‍ಗನ್ ಸ್ಟ್ಯಾನ್ಲಿ ಎಂಬ ಹೆಸರಿನ ಕಂಪನಿಯಲ್ಲಿ ಎಮರ್‍ಜಿಂಗ್ ಮಾರ್‍ಕೆಟ್ ಇಕ್ವಿಟೀಸ್ ಆಂಡ್ ಗ್ಲೋಬಲ್ ಮ್ಯಾಕ್ರೋ ವಿಬಾಗದ ಮುಂದಾಳಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದಿರುವ...

ನಾವು ಇವರಂತೆ ಯಾವಾಗ ಆಗೋದು?

– ಚೇತನ್ ಜೀರಾಳ್. ಪ್ರಪಂಚದಲ್ಲಿನ ಹಲವು ನಾಡುಗಳಲ್ಲಿರುವ ಕಲಿಕಾ ಏರ್‍ಪಾಡನ್ನು ಹೇಗೆ ಅಳೆಯಬಹುದು ಅನ್ನುವುದಕ್ಕೆ ಹಲವಾರು ರೀತಿಗಳಿವೆ ಎಂದು ಹೇಳಬಹುದು. ಎತ್ತುಗೆಗೆ ಆ ನಾಡಿನ ಏರ್‍ಪಾಡಿನಲ್ಲಿ ಎಶ್ಟು ಮಂದಿ ಕಲಿಕೆಯನ್ನು ಪಡೆದಿದ್ದಾರೆ ಎನ್ನುವುದೇ...

ಕೇರಳದಲ್ಲಿ ಹರಿಯುತ್ತಿದೆ ಹಣದ ಹೊಳೆ!

– ಚೇತನ್ ಜೀರಾಳ್. ಇತ್ತೀಚಿಗೆ ಪಸ್ಟ್ ಪೋಸ್ಟ್ ಮಿಂಬಲೆಯಲ್ಲಿ ಸುದ್ದಿಯೊಂದು ಬಂದಿದೆ. ಈ ಸುದ್ದಿಯ ಪ್ರಕಾರ ಕೇರಳದ ಸುಮಾರು 20 ಲಕ್ಶ ಮಳೆಯಾಳಿಗಳು ಹೆರನಾಡುಗಳಲ್ಲಿ ನೆಲೆಸಿದ್ದಾರೆ. ಇವರ ಹಾಗೆ ಕನ್ನಡಿಗರು, ತಮಿಳರು, ಉತ್ತರದವರು...

ರೂಪಾಯಿ ಕುಸಿತ: ಯಾರಿಗೆ ಲಾಬ, ಯಾರಿಗೆ ನಶ್ಟ?

– ಚೇತನ್ ಜೀರಾಳ್. ಇತ್ತೀಚಿನ ದಿನಗಳಲ್ಲಿ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ, ಸುದ್ದಿ ಮಾದ್ಯಮಗಳಿಂದ ಹಿಡಿದು ಸುದ್ದಿ ಹಾಳೆಗಳಲ್ಲಿ ಎಲ್ಲಿ ನೋಡಿದರೂ ಇದರದೇ ಸುದ್ದಿ. ಯಾರ ಬಾಯಲ್ಲಿ ನೋಡಿದರೂ ರೂಪಾಯಿ ಹಾಗೂ ಡಾಲರ್‍ ಬಗ್ಗೆಯೇ...

ನಾಡೊಡೆಯುವ ಕಯ್ಗಳಿಗೆ ಬೀಳಲಿ ಕಡಿವಾಣ

– ಚೇತನ್ ಜೀರಾಳ್. ಹಯ್ದರಾಬಾದ್ ಕರ್‍ನಾಟಕದ ಹಲವರುಶಗಳ ಕನಸಾಗಿದ್ದ “ವಿಶೇಶ ಸ್ತಾನಮಾನ”ದ ಬೇಡಿಕೆ ಇನ್ನೇನು ಜಾರಿಗೆ ಬರುವ ಹಂತಕ್ಕೆ ಬಂದಿದೆ. ಕಳೆದ ಸರ್‍ಕಾರದ ಅವದಿಯಲ್ಲಿ ಕೇಂದ್ರ ಸರ್‍ಕಾರದಿಂದ ಒಪ್ಪಿಗೆ ಪಡೆದು ಸಂವಿದಾನದಲ್ಲಿ ಕಲಂ...

ತೆಲಂಗಾಣ: ಕೇಂದ್ರದ ಹಟಕ್ಕೆ ಗೆಲುವು, ತೆಲುಗರ ಸೋಲು

– ಚೇತನ್ ಜೀರಾಳ್. ಸರಿಯಾದುದು ಏನೇ ಇರಲಿ, ಜನರಿಗೆ ಒಳಿತಾದುದು ಏನೇ ಇರಲಿ, ಕೊನೆಗೂ ಕೇಂದ್ರ ಸರಕಾರ ತಾನು ಅಂದುಕೊಂಡಿದ್ದನ್ನು ಮಾಡಿ ತೋರಿಸಿದೆ. ಒಂದಾಗಿದ್ದ ಆಂದ್ರ ಪ್ರದೇಶ ರಾಜ್ಯವನ್ನು ಒಡೆದು, ಸೀಮಾಂದ್ರ ಮತ್ತು...

ಎಲ್ಲಾ ನುಡಿಗಳೂ ಸಮಾನ ಎನ್ನಲು ಏನು ತೊಂದರೆ?

– ಚೇತನ್ ಜೀರಾಳ್. ಬಾರತ ದೇಶದಲ್ಲಿರುವ ಹಲವು ನುಡಿ ಹಾಗೂ ನಡೆಗಳ ಬಗ್ಗೆ ರಾಶ್ಟ್ರೀಯ ಪಕ್ಶಗಳು ಅಂತ ಕರೆದುಕೊಳ್ಳುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶಗಳು ಇಟ್ಟುಕೊಂಡಿರುವ ಕಾಳಜಿಯ ಬಗ್ಗೆ ತಮ್ಮ ನಿಜ ಬಣ್ಣ...

ರಾಜ್ಯಗಳ ಮೇಲೆ ಕೇಂದ್ರದ ಸವಾರಿ ನಿಲ್ಲಲಿ

– ಚೇತನ್ ಜೀರಾಳ್. ಹಿಂದಿನ ಎರಡು ಬರಹಗಳಲ್ಲಿ (1, 2) ಮುಕ್ಯವಾಗಿ ಕೂಳು ಬದ್ರತಾ ಕಾಯ್ದೆಯನ್ನು ಜಾರಿಗೊಳಿಸಲು ಇರುವ ಹಣಕಾಸಿನ ಪರಿಸ್ತಿತಿ, ಅದರಿಂದಾಗುವ ಪರಿಣಾಮ ಮತ್ತು ಮಂದಿಯಾಳ್ವಿಕೆಯ ಈ ದೇಶದಲ್ಲಿ ಹಿಂಬಾಗಿಲ ಮೂಲಕ...

Enable Notifications OK No thanks