ತನ್ನೇಳಿಗೆ

ತಿಳುವಳಿಕೆಯ ಬದುಕನ್ನು ನಡೆಸುವುದು ಹೇಗೆ?

– ರತೀಶ ರತ್ನಾಕರ. ನಮ್ಮ ಎಂದಿನ ಕೆಲಸವು ನಾವಂದುಕೊಂಡತಹ ಚೆಂದದ ಬದುಕಿನತ್ತ ಕೊಂಡೊಯ್ಯುವುದೇ? ನಮ್ಮ ಗುರಿಯನ್ನು ಇದು ಮುಟ್ಟಿಸುವುದೇ? ಈ ಕೇಳ್ವಿಗಳಿಗೆ ಸುಲಬವಾಗಿ ಮರುನುಡಿ ಸಿಗುವುದಿಲ್ಲ. ಆದರೆ ಈಗ ನಡೆಸುತ್ತಿರುವ ಬಾಳ್ಮೆಯತ್ತ ಒಂದು ಕನ್ನಡಿಯನ್ನು ಹಿಡಿದು, ಅದು ನಾವಂದುಕೊಂಡಂತ ಚೆಂದದ ಬದುಕೇ? ಈಗಿನ ಬದುಕು ಚೆಂದದ ಬದುಕಿನತ್ತ ಕೊಂಡೊಯ್ಯುವುದೇ ಎಂದು ಬಿಡಿಸಿನೋಡಲು ಸಾದ್ಯ. ಈಗಿನ ಬದುಕಿನತ್ತ ಕನ್ನಡಿ… Read More ›

ಸಂತಸದ ಜಾಡುಹಿಡಿದು…

– ಪ್ರಶಾಂತ ಎಲೆಮನೆ. ಜಗತ್ತಿನ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸುತ್ತೋದು ಸಂತಸ, ನೆಮ್ಮದಿಗಳ ಸುತ್ತಾನೇ! ಸಂತಸವನ್ನು ಹುಡುಕಿ ಕೆಲವರು ಹಿಮಾಲಯದ ತುದಿಯನ್ನ ಮುಟ್ಟಿದ್ದರೆ, ಕೆಲವರು ಸಾಗರದ ಆಳಕ್ಕೆ ಇಳಿದಿದ್ದಾರೆ. ಬ್ರಾನ್ಸನ್ ಅವರ ಹಾಗೆ ಬಲೂನಿನ ಮೇಲೆಯೇ ಜಗತ್ತನ್ನು ಸುತ್ತ ಹೊರಟವರೂ ಇದ್ದಾರೆ. ಕೆಲವರಿಗೆ ಹಾರೋ ಗಿಳಿ, ಕೆಲವರಿಗೆ ಮಾತಾಡೊ ಗಿಳಿ, ಒಳ್ಳೆ ಸಂಗೀತ, ಒಂದೊಳ್ಳೆ… Read More ›

ರಜೆಯ ಮಜಾ ಹೆಚ್ಚಿಸುವುದು ಹೇಗೆ?

– ರತೀಶ ರತ್ನಾಕರ. ಎಡಬಿಡದ ಕೆಲಸದ ನಡುವೆ ಕೆಲವು ದಿನಗಳ ರಜೆಹಾಕಿ ದಣಿವಾರಿಸಿಕೊಳ್ಳಲು ಬೇರೊಂದು ಊರಿಗೆ ಹೋಗುವುದು, ಇಲ್ಲವೇ ಹಿತವೆನಿಸುವ ಕೆಲಸದಲ್ಲಿ ಕಾಲಕಳೆಯುವುದು ತುಂಬಾ ಸಾಮಾನ್ಯ. ನೆಮ್ಮದಿ, ನಲಿವು ಮತ್ತು ಹುರುಪನ್ನು (ನೆನಹು – ನೆಮ್ಮದಿ, ನಲಿವು, ಹುರುಪು) ಪಡೆಯುವುದು ರಜೆಯ ಗುರಿಯಾಗಿರುತ್ತದೆ. ಒಂದು ವೇಳೆ ರಜೆಯ ದಿನಗಳಲ್ಲಿಯೂ ಒತ್ತಡದ ಮನಸ್ಸು, ಕೆಲಸದ ಚಿಂತೆ, ಜೊತೆಕೆಲಸಗಾರರೊಂದಿಗೆ ಕೆಲಸದ… Read More ›

ಕೆಲಸದೊತ್ತಡದಿಂದ ಒಳಿತನ್ನು ಗಳಿಸುವುದು ಹೇಗೆ?

– ರತೀಶ ರತ್ನಾಕರ. ಪೈಪೋಟಿಯ ಜಗತ್ತು, ಹಿಂದೇಟು ಹಾಕಲು ಬಿಡದ ಮನಸ್ಸು. ಹೇಗಾದರು ಸರಿ ಕೈಗೆತ್ತಿಕೊಂಡ ಕೆಲಸವನ್ನು ಮುಗಿಸಲೇಬೇಕೆಂಬ ತೀರ‍್ಮಾನ. ಅದಕ್ಕಾಗಿ, ಎಡಬಿಡದೆ ಕೆಲಸ ಮಾಡುವುದು. ಈ ಕೆಲಸದ ನಡುವೆ ಮೆದುಳು ಹಾಗು ಮನಸ್ಸಿನ ಮೇಲೆ ಇನ್ನಿಲ್ಲದ ಒತ್ತಡ! ‘ಈ ತಿಂಗಳ ಮಾರಾಟದ ಗುರಿ ಇನ್ನೂ ಮುಟ್ಟಿಲ್ಲ.’, ‘ಈ ಹಮ್ಮುಗೆ(project)ಯು ಮುಗಿಯಲು ಎರಡೇ ವಾರಗಳು ಇರುವುದು ಇನ್ನೂ… Read More ›

ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ, ಮಾತು, ಬೇಟಿ ಹೀಗೆ ನೂರೆಂಟು ಕೆಲಸಗಳ ಪಟ್ಟಿ ನಿಮ್ಮ ಮುಂದೆ ಇರುತ್ತದೆ. ಬೆಟ್ಟದಶ್ಟಿರುವ ಕೆಲಸಗಳ ಮೇಲೆ ಹೆಚ್ಚಿನ ಗಮನ ಕೊಡಬೇಕು ಇಲ್ಲದಿದ್ದರೆ… Read More ›

ಹಗಲುಗನಸು ಕಾಣುವುದು ನಮಗೇ ಒಳ್ಳೆಯದು

– ರತೀಶ ರತ್ನಾಕರ. ಆ ನಾಡಿನ ದೊರೆಯು ಅಕ್ಕಸಾಲಿಗನ ಕೈಯಲ್ಲಿ ಒಂದು ಕಿರೀಟವನ್ನು ಮಾಡಿಸಿದ. ತಾನು ಮಾಡಿಸಿದ ಕಿರೀಟದಲ್ಲಿರುವ ಚಿನ್ನದ ಪಾಲೆಶ್ಟು? ಹಾಗು ಬೆಳ್ಳಿಯ ಪಾಲೆಶ್ಟು? ಎಂದು ಕಂಡುಹಿಡಿಯಲು ಅದೇ ನಾಡಿನ ಅರಿಗನಿಗೆ ಹೇಳಿದ. ಹಗಲಿರುಳು ಎನ್ನದೇ ಆ ಅರಿಗನು ದೊರೆಯು ಹೇಳಿದ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡುತ್ತಿದ್ದ. ಯಾವಾಗಲು ಅವನ ತಲೆಯಲ್ಲಿ ಈ ಸಮಸ್ಯೆಯ ಹುಳವೇ… Read More ›

ಒಳ್ಳೆಯ ಮಾತುಗಾರ ಎಂದನಿಸಿಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ನಾಲ್ಕು ಮಂದಿಯೇ ಇರಲಿ, ನಾಲ್ಕು ಸಾವಿರ ಮಂದಿಯೇ ಇರಲಿ ಅವರೆದುರು ನಿಂತು ಯಾವುದಾದರು ಸುದ್ದಿಯ ಕುರಿತು ಮಾತನಾಡುವುದು ಎಂದರೆ ಸಣ್ಣ ಕೆಲಸವಲ್ಲ. ಕಚೇರಿಗಳಲ್ಲಿ, ಕಾರ‍್ಯಕ್ರಮಗಳಲ್ಲಿ, ಊರೊಟ್ಟಿನ ಸಬೆಗಳಲ್ಲಿ, ಹೀಗೆ ಹಲವಾರು ಕಡೆಗಳಲ್ಲಿ ಒಂದಲ್ಲ ಒಂದು ಸುದ್ದಿಯ ಬಗ್ಗೆ ಮಂಡನೆ(presentation) ಮಾಡುವುದು ಇದ್ದೇ ಇರುತ್ತದೆ. ಆಗ ಒಂದೊಳ್ಳೆಯ ಮಂಡನೆಯನ್ನು ನಡೆಸಿಕೊಡುವುದು ಹೇಗೆ? ಯಾವೆಲ್ಲಾ ಅಂಶಗಳು… Read More ›

ಒಟ್ಟೊಟ್ಟಿಗೆ ಹಲವು ಕೆಲಸಗಳನ್ನು ಮಾಡುವ ಮುಂಚೆ, ಈ ಕುರಿತು ಯೋಚಿಸಿರಿ

– ರತೀಶ ರತ್ನಾಕರ. ಟಿವಿಯಲ್ಲಿ ಯಾವುದೋ ಕಾರ‍್ಯಕ್ರಮವನ್ನು ನೋಡುತ್ತಾ, ಜೊತೆಗೆ ಕೈಯಲ್ಲಿ ಯಾವುದೋ ಗಡುಕಡತದ(magazine) ಪುಟಗಳನ್ನು ತಿರುವಿಹಾಕುವುದು. ಆಪೀಸಿನಲ್ಲಿ ಯಾವುದೋ ಒಂದು ಕೆಲಸ ಮಾಡುತ್ತಾ ಅದರ ಜೊತೆಗೆ ಈ ದಿನದ ಸುದ್ದಿಗಳ ತುಣುಕುಗಳನ್ನು ಓದುವುದು. ಹೀಗೆ ಒಂದಕ್ಕಿಂತ ಹೆಚ್ಚಿನ ಕೆಲಸವನ್ನು ಒಟ್ಟೊಟ್ಟಿಗೆ ಎಸಗುವುದನ್ನು ಹಲವೆಸಕ(multi-tasking) ಎಂದು ಕರೆಯುವುದು. ಇತ್ತೀಚಿನ ದಿನಗಳಲ್ಲಿ, ಕಂಪನಿಗಳಲ್ಲಿ ಕೆಲಸ ಗಿಟ್ಟಿಸಲು ‘ನಾನು ಹಲವೆಸಕಗಳನ್ನು… Read More ›

ಬಾಳಿಗೊಂದು ನಂಬಿಕೆ

– ಪ್ರಶಾಂತ ಸೊರಟೂರ. ಸುಮಾರು ವರುಶಗಳ ಹಿಂದಿನ ಮಾತಿದು, ಮಿಂಚೆಯ ಮೂಲಕ ಬರುತ್ತಿದ್ದ ಹುರುಪ ತುಂಬುವ ಸಾಲುಗಳು ಮನದಲ್ಲಿ ಹೊಸ ಹುರುಪು ತುಂಬುತ್ತಿದ್ದವಾದರೂ ಅಂತಹ ಸಾಲುಗಳು ಹೆಚ್ಚಾಗಿ ಇಂಗ್ಲಿಶಲ್ಲಿ ಇರುತ್ತಿದ್ದುದು ಸಂತೋಶ್ ಮೂಗೂರ್ ಅವರಿಗೆ ತುಸು ಕಸಿವಿಸಿಯನ್ನುಂಟು ಮಾಡುತ್ತಿದ್ದವು. ಕನ್ನಡದಲ್ಲೇ ಅಶ್ಟೊಂದು ಅರಿವು ತುಂಬಿರುವ ಬರಹಗಳಿರುವಾಗ ಅವುಗಳನ್ನೇಕೇ ನಾವು ಮರೆಯುತ್ತಿದ್ದೇವೆ? ಕನ್ನಡಿಗರಿಗೆ ಅವುಗಳನ್ನು ತಲುಪಿಸಬೇಕಲ್ಲವೇ? ನಾನೇ ಆ… Read More ›

‘ನಾ ಮಾಡಬಲ್ಲೆ’ ಎಂಬ ಅಳವು

– ಶ್ರೀಕಿಶನ್ ಬಿ. ಎಂ. ಸೆಲವಿನಳವು (willpower) – ಈ ಬಗ್ಗೆ ನಾವು ಹಲವು ಕಡೆ ಕೇಳಿರುತ್ತೇವೆ. ಮೆಚ್ಚುಗೆಯ ಮಂದಿಯ ಬಾಳುನಡವಳಿಯ ಬರಹಗಳಿರಬಹುದು ಇಲ್ಲವೇ ಹಾಗೇ ಸುಮ್ಮನೆ ಹುರಿದುಂಬಿಕೆಯ ವಿಶಯಗಳ ಬಗ್ಗೆ ಓದಿದಾಗಲೋ ವಿಚಾರ ಮಾಡಿದಾಗಲೋ ಮಾತಾಡಿಕೊಂಡಾಗಲೋ ನಮ್ಮೊಳಗಿನ ಸೆಲವಿನಳವಿನ ಬಗ್ಗೆ ಸಾಕಶ್ಟು ತಿಳಿದಿರುತ್ತೇವಂತ ಹೇಳಬಹುದು. ಅರಿಮೆಯು ಇದನ್ನು ಒಂದು ‘ಗುಣ’ವೆಂದೇ ಹೇಳಿ, ಇದು ಮನುಶ್ಯನಲ್ಲಿ… Read More ›