ಟ್ಯಾಗ್: ತನ್ನೇಳಿಗೆ

ಯುವಜನತೆಗೆ ಸ್ಪೂರ‍್ತಿ : ಪುಸ್ತಕ ವಿಮರ‍್ಶೆ

– ಕಿರಣ್ ಕುಮಾರ್ ಡಿ ದೊಗ್ಗನಹಳ್ಳಿ ‘ಯುವಜನತೆಗೆ ಸ್ಪೂರ‍್ತಿ’ ಎಂಬ ಪುಸ್ತಕವನ್ನು ಬಾಲಚಂದ್ರ ಎಂ ರವರು ಬರೆದಿದ್ದಾರೆ. ಈ ಪುಸ್ತಕವನ್ನು ಈಗಿನ ಯುವಜನತೆಯಲ್ಲಿ ಕಾಣುತ್ತಿರುವ ಆತ್ಮವಿಶ್ವಾಸದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಯುವಮಂದಿಯಲ್ಲಿ ಆತ್ಮವಿಶ್ವಾಸವನ್ನು...

ಸೋಮಾರಿತನದಿಂದ ಒಳಿತಾಗುವುದೇ? – ಕಂತು 2

– ವಿಜಯಮಹಾಂತೇಶ ಮುಜಗೊಂಡ. ನಾವು ಕೆಲಸದಲ್ಲಿ ಆಳವಾಗಿ ತೊಡಗಿಕೊಳ್ಳದೇ ಇದ್ದಾಗ ಇಲ್ಲವೇ ಸೋಮಾರಿಯಾಗಿ ಕಾಲಕಳೆಯುತ್ತಿದ್ದಾಗ ಹೊಸ ಹೊಳಹುಗಳು ಹೊಳೆಯುತ್ತವೆ ಎಂದು ಈ ಹಿಂದಿನ ಬರಹದಲ್ಲಿ ಹೇಳಲಾಗಿತ್ತು. ಇದಕ್ಕೆ ಕಾರಣವೇನು, ಇಂತಹ ಹೊತ್ತಿನಲ್ಲಿ ನಮ್ಮ ಗಮನ...

ಸೋಮಾರಿತನದಿಂದ ಒಳಿತಾಗುವುದೇ?

– ವಿಜಯಮಹಾಂತೇಶ ಮುಜಗೊಂಡ. ಕ್ರಿಸ್ ಬೇಲಿ ಅವರು Hyperfocus: How to Be More Productive in a World of Distraction ಪುಸ್ತಕದ ಬರಹಗಾರರು. ಅವರು ಮಾಡುಗತನದ(productivity) ಕುರಿತಂತೆ ಹಲವಾರು ಹೊತ್ತಗೆಗಳನ್ನು ಬರೆದಿದ್ದಾರೆ....

ಅಹಂಕಾರಿ ಮನಸ್ಸನ್ನು ನಿಯಂತ್ರಣದಲ್ಲಿಡೋಣ

–  ಪ್ರಕಾಶ್ ಮಲೆಬೆಟ್ಟು. ನಮ್ಮ ದಿನನಿತ್ಯದ ಜೀವನದಲ್ಲಿ ಬೆಳಗಿನಿಂದ ಸಂಜೆ ತನಕ ಅನೇಕ ಗಟನೆಗಳು ನಡೆಯುತ್ತವೆ. ಕೆಲವು ಸಿಹಿಯನ್ನು ಹೊತ್ತು ತಂದರೆ ಮತ್ತೆ ಕೆಲವು ಕಹಿ. ಕೆಲವೊಮ್ಮೆ ಮರೆಯಲೇ ಸಾದ್ಯವಾಗದಂತ ಕಹಿ ಗಟನೆಗಳು ನಡೆದು...

ವೈಪಲ್ಯಗಳನ್ನು ಅಳಿಸಲಾಗದು. ಆದರೆ…

–  ಪ್ರಕಾಶ್ ಮಲೆಬೆಟ್ಟು. ಸೋಯ್ಚಿರೊ ಹೆಸರು ಕೇಳಿದ್ದೀರಾ? ಇಲ್ವಲ್ಲ ಯಾರಪ್ಪ ಇದು ಅಂತ ಯೋಚನೆ ಮಾಡ್ತಾಯಿದ್ದೀರಾ! ಸರಿ ಹಾಗಾದ್ರೆ ಪೂರ‍್ಣ ಹೆಸರು ಹೇಳ್ತೀನಿ ಕೇಳಿ. ಸೋಯ್ಚಿರೊ ಹೋಂಡಾ, ಹೋಂಡಾ ಹೆಸರು ಕೇಳದವರು ಯಾರೂ ಇಲ್ಲ...

ಬೆನ್ನ ಮೇಲಿನ ಬರಹ

ನಿರಾಶೆಯ ಮಾತುಗಳಿಗೆ ಕಿವಿಗೊಡದಿರುವುದೇ ಒಳ್ಳೆಯದು

–  ಪ್ರಕಾಶ್ ಮಲೆಬೆಟ್ಟು. ಸಂಬಂದಗಳು ಸ್ಪೂರ‍್ತಿ ತುಂಬುವಂತಿರಬೇಕು ಮತ್ತು ನಮ್ಮ ಆತ್ಮವಿಶ್ವಾಸ ಆ ಸಂಬಂದಗಳಿಗಿಂತಲೂ ಹೆಚ್ಚು ಪ್ರಬಾವಶಾಲಿಯಾಗಿರಬೇಕು. ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಯ ಬಳಿ ಒಂದು ಪ್ರಶ್ನೆ ಕೇಳಿ ನೋಡಿ, ನಿಮ್ಮ ಯಶಸ್ಸಿಗೆ ಸ್ಪೂರ‍್ತಿ ಯಾರೆಂದು...

ಅರಿವು, ದ್ಯಾನ, Enlightenment

ಅಸೂಯೆಯಿಂದ ಕಳೆದುಕೊಳ್ಳುವುದೇ ಹೆಚ್ಚು

–  ಪ್ರಕಾಶ್ ಮಲೆಬೆಟ್ಟು. ಅಸೂಯೆಯ ಹಿಂದೆ ನಮ್ಮ ಮನಸ್ಸಿನ ವಿಕಾರತೆ ಅಡಗಿರುವುದು ಮಾತ್ರವಲ್ಲ, ಅದರೊಳಗೆ ನಮ್ಮ ಸೋಲು ಕೂಡ ಇದೆ. ಅಸೂಯೆ ಇಲ್ಲದಿದ್ದಲ್ಲಿ ನಮ್ಮೊಳಗಿನ ಒಳ್ಳೆ ಮನುಶ್ಯನಿಗೆ ಎಂದಿಗೂ ಸೋಲಾಗುವುದಿಲ್ಲ. ನಮಗೆಲ್ಲ ಗೌತಮ ಬುದ್ದ...

ದೈರ‍್ಯವಿದ್ದರೆ ಎಲ್ಲವೂ ಸಾದ್ಯ

– ಸಂಜೀವ್ ಹೆಚ್. ಎಸ್. ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ‍್ಶಗಳ ಹಿಂದೆ ಒಂದು ವಿಮಾನ ಪತನವಾಯಿತು. ಆ ವಿಮಾನ ನಾಪತ್ತೆ ಆದ ಸುದ್ದಿ ತಿಳಿದರೂ ಸಹ, ಅದು ಎಲ್ಲಿ ಪತನವಾಯಿತು ಎಂಬುದು ತಿಳಿಯದೆ ಹೋಯಿತು....

ಮನಸು, Mind

ಚಿಂತನಾ ಮಾಲಿನ್ಯ – ಆಲೋಚನೆಯಂತೆ ನಡೆ

– ಅಶೋಕ ಪ. ಹೊನಕೇರಿ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಕೇಳಿದ್ದೇವೆ. ಇದ್ಯಾವುದು ಇದು ಚಿಂತನಾ ಮಾಲಿನ್ಯ? ಎಂದಿರಾ. ಹೌದು, ಎಲ್ಲ ಮಾಲಿನ್ಯದಂತೆ ಈ ಚಿಂತನಾ ಮಾಲಿನ್ಯವೂ ಕೂಡಾ ಆರೋಗ್ಯಕ್ಕೆ...

ವರ-ಶಾಪ, boon-bane

ಸಮಸ್ಯೆಗಳು : ವರವೇ ಇಲ್ಲ ಶಾಪವೇ?

– ಪ್ರಕಾಶ್ ಮಲೆಬೆಟ್ಟು. ಸಮಸ್ಯೆಗಳು ಯಾರಿಗೆ ಇಲ್ಲ ಹೇಳಿ? ಸದ್ಯಕ್ಕೆ ಇಡೀ ಜಗತ್ತೇ ಒಂದು ದೊಡ್ಡ ಸಮಸ್ಯೆಯಲ್ಲಿ ಮುಳುಗಿ ಹೋಗಿರುವುದು ನಮಗೆ ಗೊತ್ತಿದೆ.  ಮನುಶ್ಯನಾಗಿ ಹುಟ್ಟಿದ ಮೇಲೆ, ಬಾಳ ಪಯಣ ಮುಗಿಸುವ ತನಕ...