– ನಾಗರಾಜ್ ಬದ್ರಾ. ಒಂದಿಲ್ಲೊಂದು ಕಡೆಯಲ್ಲಿ ಪಗ್ (Pug) ತಳಿಯ ನಾಯಿಯನ್ನು ನೋಡಿರುತ್ತೀರಿ. ಮುದ್ದಾದ ಪಗ್ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚಾದ ನಾಯಿಯ ತಳಿಯಾಗಿದೆ. ಜಾಹೀರಾತು ಲೋಕದಲ್ಲಂತೂ ಇದಕ್ಕೆ ತುಂಬಾ ಬೇಡಿಕೆಯಿದೆ. ‘ಪಗ್’...
– ನಾಗರಾಜ್ ಬದ್ರಾ. ಕಾಲುಗಳಿಲ್ಲದ ಹಾವು, ಎರಡು ಕಾಲುಗಳನ್ನು ಹೊಂದಿರುವ ನಾವು, ನಾಲ್ಕು ಕಾಲುಗಳಿರುವ ಹಲವಾರು ಉಸಿರಿಗಳ ನಡುವೆ ನೂರಾರು ಕಾಲುಗಳಿರುವ ಜರಿಹುಳಗಳು (Millipede) ಎಲ್ಲರಿಗೆ ಅಚ್ಚರಿ ಮೂಡಿಸಿವೆ. ಜರಿಹುಳಗಳಿಗೆ ಇಶ್ಟೊಂದು ಕಾಲುಗಳು ಏಕಿವೆ?...
– ನಾಗರಾಜ್ ಬದ್ರಾ. ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಬಿರುಸಾಗಿ ಬೇಟೆಯಾಡುವುದಕ್ಕೆ ಹೆಸರುವಾಸಿ. ಕತ್ತೆಕಿರುಬ, ಶಾರ‍್ಕ್ ಮೀನು, ಮೊಸಳೆಯಂತಹ ಪ್ರಾಣಿಗಳು ಬೇಟೆಯಾಡುವುದರಲ್ಲಿ ತೋರಿಸುವ ಬುದ್ದಿವಂತಿಕೆಗೆ ಹೆಸರುವಾಸಿ. ಹಾಗೆಯೇ ಇಲ್ಲೊಂದು ಚಿಕ್ಕ ಹುಳವಿದೆ, ಅದು ಚುರುಕಿನ...
– ನಾಗರಾಜ್ ಬದ್ರಾ. ಪಟ್ಟಣಗಳು ಬೆಳೆದಂತೆ ಸುತ್ತಮುತ್ತಲ ಪರಿಸರದಲ್ಲಿನ ಗಿಡ, ಮರ, ಕೆರೆ ಮುಂತಾದವುಗಳು ಹಾಳಾಗಿ ಹೋಗಿದ್ದು, ಇವುಗಳನ್ನೇ ನಂಬಿರುವ ಹಲವಾರು ಹಕ್ಕಿ ಹಾಗೂ ಪ್ರಾಣಿಗಳು ಅಳಿದು ಹೋಗಿವೆ. ಕೆಲವೊಂದು ಅಳಿವಿನ ಅಂಚಿನಲ್ಲಿವೆ. ಮುಂಚೆ...
– ನಾಗರಾಜ್ ಬದ್ರಾ. ಊಸರವಳ್ಳಿಯು ವೈರಿಯಿಂದ ತಪ್ಪಿಸಿಕೊಳ್ಳಲು ತನ್ನ ಮೈ ಬಣ್ಣವನ್ನೇ ಬದಲಿಸಿ ನುಣುಚಿಕೊಳ್ಳುತ್ತದೆ. ತನ್ನನ್ನು ತಿನ್ನಲು ಬರುವ ಹಕ್ಕಿಗಳನ್ನು ಕಂಡಕೂಡಲೇ ಕಂಬಳಿಹುಳವು ಮೈ ಮೇಲಿನ ತೇಪೆಗಳಿಂದ ಸೋಗಿನ ಕಣ್ಣುಗಳನ್ನು ರೂಪಿಸಿ ಮರಿಹಾವಿನ ಹಾಗೆ...
– ನಾಗರಾಜ್ ಬದ್ರಾ. ಬ್ರೂಸ್ ಲೀ ಯಾರಿಗೆ ಗೊತ್ತಿಲ್ಲ ಹೇಳಿ. ಆತನ ಸಿನಿಮಾಗಳನ್ನು ನೋಡಿರುತ್ತೀರಿ, ಕೆಲವು ಚಿತ್ರಗಳ ನಿರ‍್ದೇಶನ ಮಾಡಿರುವುದನ್ನು ಕೇಳಿರುತ್ತೀರಿ, ಆದರೆ ಆತ ಒಬ್ಬ ಅರಿವಿನರಿಗ (philosopher) ಎಂದು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಕ್ಕಿಲ್ಲ....
– ನಾಗರಾಜ್ ಬದ್ರಾ. ದಿನಾಲೂ ಹೊತ್ತಗೆ ಓದುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಎಂಬ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಇದು ಹಲವರನ್ನು ಬೆರಗಾಗಿಸಿದೆ! ಹೊತ್ತಗೆ, ಸುದ್ದಿಹಾಳೆ, ಗಡುಕಡತ (magazine) ಮುಂತಾದವುಗಳನ್ನು ಓದುವುದರಿಂದ ಹಲವಾರು ಹೊಸ ವಿಶಯಗಳ...
– ನಾಗರಾಜ್ ಬದ್ರಾ. ಮೊದಲಿಗೆ ನೀರಿನಲ್ಲಿ ಬದುಕುತ್ತಿದ್ದ ಜೇಡರ ಹುಳುಗಳು ಕಾಲಕಳೆದಂತೆ ನೆಲದ ಮೇಲೆ ಬದುಕಲು ಪ್ರಾರಂಬಿಸಿದವು. ಬಳಿಕ ತಮ್ಮ ಉಳಿಯುವಿಕೆಗಾಗಿ ನೂಲನ್ನು ತಯಾರಿಸುವ ಚಳಕವನ್ನು ಕಂಡುಕೊಂಡವು. ಮೊದಲಿಗೆ ನೂಲಿನ ಚಿಕ್ಕ ಚಿಕ್ಕ ಸಾಲುಗಳನ್ನು...
– ನಾಗರಾಜ್ ಬದ್ರಾ. ಮನುಶ್ಯನು ಹೇಗೆ ಒಂದು ಕುಟುಂಬ ಹಾಗೂ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿರುವನೋ, ಹಾಗೆಯೇ ಇರುವೆಗಳು ಕೂಡ ತಮ್ಮದೇ ಆದ ಒಂದು ಚಿಕ್ಕ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತವೆ. ಇರುವೆಗಳು ಸುಮಾರು...
– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯರಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಆಗದ ಗುರುತು ಎಂದರೆ ಬೆರಳಚ್ಚು. ಪ್ರತಿಯೊಬ್ಬರ ಬೆರಳಚ್ಚು ಕೂಡ ಬೇರೆ ಬೇರೆ ಆಗಿದ್ದು, ಇನ್ನೊಬ್ಬರ ಬೆರಳಚ್ಚಿಗೆ ಹೊಂದಾಣಿಕೆ ಆಗುವ ಯಾವುದೇ ಪ್ರಕರಣ ಇಂದಿನವರೆಗೆ ಬೆಳಕಿಗೆ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು