ಟ್ಯಾಗ್: :: ಮಹೇಶ ಸಿ. ಸಿ. ::

ಕವಿತೆ: ಸ್ನೇಹ ಬಾಂದವ್ಯ

– ಮಹೇಶ ಸಿ. ಸಿ. ವಯಸ್ಸಿನ ಮಿತಿಯಿಲ್ಲ, ಯಾರದೇ ಹಂಗಿಲ್ಲ ಸಿರಿತನ-ಬಡತನವ ದಾಟಿ ನಿಲ್ಲುವುದಲ್ಲ ದೂರವ ಲೆಕ್ಕೆಸದೆ ಸಾಗಿ ಹೋಗುವುದಲ್ಲ ಸ್ನೇಹ ಬಾಂದವ್ಯವಿದು ಮತ್ತೇನಲ್ಲ ಹೆಗಲ ಮೇಲೆ ಕೈ ಇಟ್ಟಾಗಲೇ ತಿಳಿವುದು ಬೇಡದ ನಾಚಿಕೆಯ...

ಶಿಕ್ಶಣ ಹಾಗೂ ಸಂಸ್ಕಾರ

– ಮಹೇಶ ಸಿ. ಸಿ. “ಸಂಸ್ಕಾರವಿಲ್ಲದ ಶಿಕ್ಶಣ, ನೀರಿಲ್ಲದ ಪಾಳು ಬಾವಿಯಂತೆ” ಶಿಕ್ಶಣ ಎಂದರೆ ಮಕ್ಕಳ ಶೈಕ್ಶಣಿಕ ಪ್ರಗತಿ ಅಶ್ಟೆ ಅಲ್ಲ, ಶಾಲೆಯಲ್ಲಿ ಶಿಕ್ಶಕರು ನಮಗೆ ಹೇಳಿಕೊಡುವ ಪಾಟವಶ್ಟೆ ಅಲ್ಲ. ಅದು ನಮ್ಮ ನಡೆ,...

ಕವಿತೆ: ನಗುತಾ ಇರು

– ಮಹೇಶ ಸಿ. ಸಿ. ನಗುತಾ ಇರು ನೀನು ಬಾಳಲಿ ಏನೇ ಎದುರಾದರೂ ಮನದ ಗೂಡಲ್ಲಿ ಎಶ್ಟೇ ಇರಲಿ ಅಡಗಿರುವ ನೋವುಗಳು ನಗುವವರು ನಗಲಿ ನೋಡುತ ನಿನ್ನ ನಗುವಲ್ಲೆ ಸೋಲಿಸು ನೀ ಅವರನ್ನ ಮೋಸದಿ...

ಬೀಳದಿರಿ ಸಾಲದ ಬಲೆಗೆ

– ಮಹೇಶ ಸಿ. ಸಿ. ಹಣದ ಬಗ್ಗೆ ಜಾಗರೂಕತೆ ಮತ್ತು ಅರಿವಿಲ್ಲದ ಜನರು, ನಂತರದ ಜೀವನದಲ್ಲಿ ಗಂಬೀರ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವ ಸತ್ಯ ಹಿರಿಯರ ಅನುಬವದ ಮಾತು. ಅದನ್ನು ನಾವು ಅಲ್ಲಗಳೆಯುವಂತಿಲ್ಲ. ಚಾಣಕ್ಯನೂ ಸಹ...

ಕವಿತೆ: ಎಳೆಯ ಮನಸು

– ಮಹೇಶ ಸಿ. ಸಿ. ಎಳೆಯ ಈ ಮನಸು ಸೊರಗುತಿದೆ ದುಕ್ಕದಲಿ ಕರಗುತಿದೆ ಕನಸು ಬಾಳಿನ ನೋವಿನಲಿ ಜೀವನದ ಬಂಡಿಯ ಬಗ್ಗೆ ಎನಗೇನು ತಿಳಿದಿಲ್ಲ ಕಶ್ಟ ಸುಕಗಳ ಬಗ್ಗೆ ಎಳ್ಳಶ್ಟೂ ಅರಿವಿಲ್ಲ ನಿತ್ಯದ ಕೂಳಿಗೂ...

ಕುವೆಂಪು, kuvempu

ರಸರುಶಿ

– ಮಹೇಶ ಸಿ. ಸಿ. ಕವಿ ನಿಮ್ಮ ವಿದ್ಯೆಯ ಅನುಬವಕ್ಕೆ ಎಣೆಯಿಲ್ಲ ರಾಶ್ಟ್ರ ಕಂಡ ದೀಮಂತರು ನಿಮಗಾರು ಸಾಟಿಯಿಲ್ಲ ಪ್ರಕ್ರುತಿಯ ಒಡಲಿನಲ್ಲಿ ಬಳಸಿ ಬನ್ನಿ ಸುಮ್ಮನೆ ನೋಡುವುದೇ ಪುಣ್ಯವಂತೆ ಕವಿಗಳಾ ಮಹಾಮನೆ ಎಣ್ಣೆ ದೀಪವಿಲ್ಲದೆ...

ಹಾಡು ಹಳೆಯದಾದರೇನು, ಬಾವ ನವನವೀನ

– ಮಹೇಶ ಸಿ. ಸಿ. “ಹಾಡು ಹಳೆಯದಾದರೇನು, ಬಾವ ನವನವೀನ”. ನಾನ್ಯಾಕೆ ಈ ಸಾಲನ್ನು ಹೇಳ್ತಾ ಇದೀನಿ ಅನ್ಸುತ್ತಾ? ಓದುಗರೇ, ಜಿ ಎಸ್ ಶಿವರುದ್ರಪ್ಪ ಅವರು ಬರೆದಿರುವ ಈ ಗೀತೆಯನ್ನು, ಪುಟ್ಟಣ್ಣ ಕಣಗಾಲ್ ಅವರ...

ಪ್ರಾಣಕಂಟಕ ಸೆಲ್ಪಿ

– ಮಹೇಶ ಸಿ. ಸಿ. ಇತ್ತೀಚಿನ ದಿನಗಳಲ್ಲಿ ಆದುನಿಕತೆ ಎಶ್ಟೊಂದು ಬೆಳೆದಿದೆ ಎಂದರೆ ವಿಶ್ವದ ಯಾವುದೇ ಮೂಲೆಯಲ್ಲಿ ನಡೆವ ಗಟನೆ ಆ ಕ್ಶಣದಲ್ಲೇ ಎಲ್ಲಾ ಕಡೆ ಬಿತ್ತರವಾಗುತ್ತದೆ. ನಮಗೆ ಬೇಕಿರುವ, ಬೇಡದಿರುವ ಎಲ್ಲಾ ಮಾಹಿತಿಗಳು...

ಕವಿತೆ: ನೀರ ಮೇಲಿನ ಗುಳ್ಳೆ

– ಮಹೇಶ ಸಿ. ಸಿ. ನೀರ ಮೇಲಿನ ಗುಳ್ಳೆಯಂತಿಹುದು ನಮ್ಮ ಬದುಕಿನ ಹೋರಾಟ ಕಶ್ಟ ಸುಕಗಳನು ಗೆಲ್ಲೋ ತಾಳ್ಮೆಯೆ ನಮ್ಮ ಜೀವನದ ದೊಂಬರಾಟ ಬಡವ-ಬಲ್ಲಿದ ಮೇಲು-ಕೀಳೆಂಬ ನಾಲ್ಕು ದಿನಗಳ ಕಿರುಚಾಟ ನಾನು ನನದೆಂಬ ಸ್ವಾರ‍್ತದ...

ಮಕ್ಕಳ ಕವಿತೆ: ಆಟವ ಆಡೋಣ

– ಮಹೇಶ ಸಿ. ಸಿ. ಬಾರೋ ಅಣ್ಣ ಆಡೋಣ ಬುಗುರಿಯ ಆಟವಾ ಆಡೋಣ ರಂಗು ರಂಗಿನ ಬಣ್ಣವ ಹೊದ್ದ ಬುಗುರಿಯ ತಿರುಗಿಸಿ ಬೀಸೋಣ ಗರಗರ ತಿರುಗುತ ಕಾಮನ ರಂಗನು ಬೀರುವ ಬುಗುರಿಯ ನೋಡೋಣ ಬಾರೋ...

Enable Notifications