ಟ್ಯಾಗ್: :: ಮಹೇಶ ಸಿ. ಸಿ. ::

ಕವಿತೆ: ನನ್ನ ಪ್ರಪಂಚಕೆ ದೊರೆ ನೀನೆ ಅಪ್ಪ

– ಮಹೇಶ ಸಿ. ಸಿ. ಅಸೂಯೆ ತುಂಬಿದ ಕಾಲ ಉರುಳಿ ಸಮಯವೀಗ ಬದಲಾಗಿದೆ ನಮ್ಮ ಮನೆಯ ನಂದಾದೀಪ ಬಿರುಗಾಳಿಗೆ ಆರಿ ಹೋಗಿದೆ ತಪ್ಪು ನಡೆದಾಗ ತಿದ್ದುವ ನಿನ್ನ ಮೇಲೆ ನನಗಾಗ ಕೋಪವು ತಪ್ಪಿನ ಅರಿವಾದಾಗ...

ಕವಿತೆ: ನನ್ನ ದೊರೆ

– ಮಹೇಶ ಸಿ. ಸಿ. ಅಪ್ಪನೆಂದರೆ ಆಕಾಶ ತಾನೆ ಸ್ಪೂರ‍್ತಿಯ ವ್ಯಕ್ತಿತ್ವದವನೇ ನನ್ನ ಜಗದ ದೊರೆಯು ನೀನು ನಮ್ಮ ಕಾಯುವ ಯೋದನು ನಿನ್ನ ಮೈಯ ಬೆವರ ಹನಿಯು ಹಸಿದ ಚೀಲವ ತುಂಬಿದೆ ಪ್ರೀತಿಗೆಂದೂ ಕೊರತೆಯಿಲ್ಲ...

Life, ಬದುಕು

ಕವಿತೆ: ಸಂತ್ರುಪ್ತ ಬಾವ

– ಮಹೇಶ ಸಿ. ಸಿ. ಮೌನ ತೇರು ಸಾಗಿದೆ ನೋಡು ಮರೆಯಲಿ ಅಲೆಯೋ ಮನಸು ಶಾಂತವೀಗ ನನ್ನ ಮನದಲಿ ಮೇಗದಲ್ಲಿ ಅವಿತ ಶಶಿಯ ನೇತ್ರ ಹುಡುಕುತ ಕುಳಿತೆ ನಾನು ಚಳಿಯ ನಡುವೆ ಕಾಪಿ ಹೀರುತ...

ಕವಿತೆ: ಬದುಕಿಗೆ ಮುನ್ನುಡಿ

– ಮಹೇಶ ಸಿ. ಸಿ. ಒಡೆದ ದರ‍್ಪಣ, ಒಡೆದ ಮನಸು ಎರಡೂ ಒಂದೇ ಬಾಳಲಿ ಮತ್ತೆ ಸೇರದು ಎಂದೆಂದಿಗೂ ಮೊದಲಿನ ಹಾಗೆ ಬದುಕಲಿ ಕನ್ನಡಿಯ ಒಳ ಗಂಟಂತೆ ಮನಸ ಬಯಕೆಗೂ ಗಂಟಿದೆ ಕೈಗೆ ಎಟುಕದದಾವ...

ಕವಿತೆ: ಬಾಸ್ಕರನಿಗೆ ಸ್ವಾಗತ

– ಮಹೇಶ ಸಿ. ಸಿ. ಜೀವರಾಶಿಯ ಬುವಿಯ ಒಡಲ ತಬ್ಬಿದೆ ಮಂಜು ಹಸಿರು ಹೊದಿಕೆಯ ಹೊದ್ದು ನಗುತಲಿದೆ ಇಳೆಯು ಚುಮು ಚುಮು ಚಳಿಯಲ್ಲಿ ಕೆಂಬಣ್ಣದೋಕುಳಿ ಬಾನಲ್ಲಿ ಚದುರಿ ಹೋಗಿದೆ ನಿಲ್ಲದೆ ಗುಂಪಿನ ಮೇಗಗಳ ರಾಶಿ...

ಕವಿತೆ: ಎಲ್ಲವೂ ಕ್ಶಣಿಕ

– ಮಹೇಶ ಸಿ. ಸಿ. ನಗುವ ಮೊಗವೊಂದು ಔಶದಿಯು ಮನಕೆ, ನೂರು ಕಶ್ಟಗಳ ನೂಕುವುದು ಹೊರಗೆ ನನ್ನ ನಂಬಿಕೆ ಎಂದೂ ಇರಲಿ ಸರಿಯಾದ ದಾರಿ, ಸತ್ಯ ಮಾರ‍್ಗವ ಬಿಟ್ಟು ಹೋಗದಿರು ಪರದಾರಿ ಅಂದು ನೀನ್ಯಾರೋ...

ಕವಿತೆ: ಮನದ ಕವಿತೆ

– ಮಹೇಶ ಸಿ. ಸಿ. ಮನದ ಕವಿತೆಯ ನಾ ಏನೆಂದು ಬರೆಯಲಿ? ಬರೆದಿಹ ಪುಟವ ನಾನೆಂದು ತೆರೆಯಲಿ? ಏಕಾಂತದಲ್ಲಿ ಬರೆದಿರುವೆ ನಾನು ತೆರೆದಿಡಲೆ ಆ ಪುಟಗಳ ಓದುವೆಯಾ ನೀನು? ಎಲ್ಲವೂ ನಿನಗಾಗಿ, ನಿನ್ನ ನೆನಪಾಗಿ.....

ಸಮಯ ಎಂಬ ಮಾಣಿಕ್ಯ

– ಮಹೇಶ ಸಿ. ಸಿ. ಪ್ರಕ್ರುತಿಯು ಮಾನವನಿಗೆ ನೀಡಿರುವ ಬೆಲೆಕಟ್ಟಲಾಗದ, ನಿಶ್ಪಕ್ಶಪಾತ, ಸಂಗತಿಗಳಲ್ಲಿ ಸಮಯವು ಕೂಡ ಒಂದು. ಸಮಯವು ಎಲ್ಲಾ ಜೀವ ಸಂಕುಲಗಳಿಗೂ ಕೂಡ ಒಂದೇ ತೆರನಾಗಿ ಇರುತ್ತದೆ. ಪ್ರಕ್ರುತಿಯು ಯಾವುದೇ ಕಾರಣಕ್ಕೂ ಸಮಯದ...

ಚಾರಣ – ಒಂದು ಪಾಟ

– ಮಹೇಶ ಸಿ. ಸಿ. “ದೇಶ ಸುತ್ತಿನೋಡು, ಕೋಶ ಓದಿ ನೋಡು” ಎಂಬ ಗಾದೆಯ ಮಾತನ್ನು ನಾವು ಓದಿಯೇ ಇರುತ್ತೇವೆ. ನಾವು ಇರುವ ಮಣ್ಣಿನ ಪರಿಚಯ ನಮಗೆ ಇರುವ ಹಾಗೆ, ನಾವು ಇರುವ ಸ್ತಳದ...

ಕವಿತೆ: ಓ ನಲ್ಲೆ

– ಮಹೇಶ ಸಿ. ಸಿ. ಓ ಪ್ರಿಯತಮೆ ನೀ ನನ್ನ ಕಂಗಳು ನಿನ್ನ ಹಿಂದೆ ಸುತ್ತುವೆ ಎಲ್ಲಾ ದಿನಗಳು ಸಾಕು ನಿನ್ನ ಒಲವು ನನಗೆ ಬೊಗಸೆಯಶ್ಟು ಪುನಹ ನಾನು ಕೊಡುವೆ ಪ್ರೀತಿ ಬೆಟ್ಟದಶ್ಟು ನೀನೆ...

Enable Notifications