ಟ್ಯಾಗ್: :: ರಗುನಂದನ್ ::

ಲೆಕ್ಕದ ಕಟ್ಟಲೆಗಳು

– ರಗುನಂದನ್. ಹಿಂದಿನ ಬರಹದಲ್ಲಿ ಬೇರೆ ಬೇರೆ ಬಗೆಯ ಎಣಿಗಳ ಬಗ್ಗೆ ತಿಳಿದುಕೊಂಡಿದ್ದೆವು. ಈ  ಬರಹದಲ್ಲಿ ಎಣಿಗಳನ್ನು (numbers) ಬಳಸಿ ಕಟ್ಟಲಾಗಿರುವ ಕೆಲವು ಕಟ್ಟಲೆಗಳ(laws) ಬಗ್ಗೆ ಓದೋಣ. ಈಗ ತಿಳಿಯಲು ಹೊರಟಿರುವ ಎಣಿಕೆಯರಿಮೆಯ ಟೊಂಗೆಯಲ್ಲಿ...

ಗಣಿತವೆಂಬ ಎಣಿಗಳ ಏಣಿ

– ರಗುನಂದನ್. ಕೇಳ್ವಿ , ಒಂದು ವರುಶದ ಎಶ್ಟು ತಿಂಗಳುಗಳಲ್ಲಿ 28 ದಿನಗಳಿರುತ್ತವೆ ? ಗಣಿತಗ್ನನ ಉತ್ತರ, ಎಲ್ಲಾ ತಿಂಗಳುಗಳಲ್ಲಿ ! ಮೇಲಿನ ಗಣಿತಗ್ನನೊಬ್ಬನ ಉತ್ತರ ನಮಗೆ ಸೋಜಿಗವೆನಿಸಬಹುದು. ಆದರೆ ಆ ಉತ್ತರ ಅಶ್ಟೇ...

ಕಾಲ್ಚೆಂಡು ವಿಶ್ವ ಕಪ್ – ಗುಂಪುಗಳ ನಡುವಿನ ಪಯ್ಪೋಟಿ

– ರಗುನಂದನ್. ಹಿಂದಿನ ಬರಹದಲ್ಲಿ ನಾವು ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದೆಂದು ಗುರುತಿಸಿದ್ದೆವು. ಜರ‍್ಮನಿ, ಪೋರ‍್ಚುಗಲ್ ಮತ್ತು ಯು.ಎಸ್.ಎ. ತಂಡಗಳನ್ನು ಹೊಂದಿರುವ G ಗುಂಪು ಈಗ ಎಲ್ಲಕ್ಕಿಂತ ಬಲಿಶ್ಟ ಗುಂಪಾಗಿ ಕಾಣುತ್ತಿದೆ. ಬಳಿಕ...

ಒಂದು ಲೆಕ್ಕದ ಕತೆ

– ರಗುನಂದನ್. ಎಲ್ಲರಿಗೂ ಚಿಕ್ಕಂದಿನಲ್ಲಿ ದೊಡ್ಡವರಾದ ಮೇಲೆ ತಾವು ಹೀಗೆ ಆಗಬೇಕು, ಏನ್ನನಾದರು ಸಾದಿಸಬೇಕು ಎಂಬ ಕನಸಿರುತ್ತದೆ. ಎಲ್ಲರಿಗೂ ಆ ಕನಸು ಈಡೇರುವುದಿಲ್ಲ. ಇಲ್ಲೊಬ್ಬ ತನ್ನ ಹತ್ತನೇ ವಯಸ್ಸಿನಲ್ಲಿ ಓದುಮನೆಯಲ್ಲಿ (library) ಹುಡುಕಾಡುತ್ತಿರಬೇಕಾದರೆ...

ಮಯ್ಕಲ್ ಶೂಮಾಕರ್

– ರಗುನಂದನ್. 1 ಮೇ 1994 – ಈ ದಿವಸ ಬಂಡಿಯಾಟದ (motorsports) ಚರಿತ್ರೆಯಲ್ಲಿಯೇ ಕಪ್ಪು ದಿವಸ. ಆವತ್ತು ಆಗಿನ ಪಾರ್‍ಮುಲ 1 ವಿಶ್ವ ಚ್ಯಾಂಪಿಯನ್ ಆಗಿದ್ದ ಆರ್‍ಟನ್ ಸೆನ್ನ ಸಾವನ್ನಪ್ಪಿದ ದಿನ....

ನಮ್ಮ ಆಲೋಚನೆಗಳ ಮೇಲೆ ನುಡಿಯ ಪ್ರಬಾವವೇನು?

– ರಗುನಂದನ್. ನಾವು ಮಿಂಬಲೆಯಲ್ಲೋ ಇಲ್ಲಾ ಪೇಸ್ಬುಕ್ಕಿನಲ್ಲೋ ಮಾತುಕತೆ ಮಾಡುವಾಗ ಕನ್ನಡ ಇಲ್ಲದಿರುವುದರ ಬಗ್ಗೆ ಅತವಾ ಹಿಂದಿಯಲ್ಲೋ ಇಂಗ್ಲಿಶಿನಲ್ಲೋ ಮಾತ್ರ ಇರುವ ಸೇವೆಗಳನ್ನು ನಮ್ಮ ನುಡಿಯಲ್ಲಿಯೇ ಕೇಳಿದಾಗ ಸಾಮಾನ್ಯವಾಗಿ ಈ ರೀತಿಯ ಉತ್ತರ...

ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದು?

– ರಗುನಂದನ್. ಹಿಂದಿನ ಬರಹದಲ್ಲಿ ಪಿಪಾ(FIFA) ಹೊರಹಾಕಿರುವ ವಿಶ್ವಕಪ್ ಡ್ರಾ ಗಳನ್ನು ನೋಡಿದೆವು. ಈಗ ಒಂದೊಂದು ಗುಂಪಿನೊಳಗೆ ಯಾವ ಬಗೆಯ ಪಯ್ಪೋಟಿ ಏರ್‍ಪಡಬಹುದು ಎಂಬುದನ್ನು ನೋಡೋಣ. ಕಾಲ್ಚೆಂಡು ತಿಳಿವಿಗರು(Football Pundits) ಸಾಮಾನ್ಯವಾಗಿ ಯಾವುದೇ ದೊಡ್ಡ...

ನನ್ನ ನಿಲುವು

ಶಂಕರ ಬಟ್ಟರ ವಿಚಾರಗಳ ಬಗ್ಗೆ ನನ್ನ ಅನಿಸಿಕೆ

– ರಗುನಂದನ್. ನನ್ನ ಹೆಸರು ರಗುನಂದನ್. ನನ್ನ ಹುಟ್ಟೂರು ಮಯ್ಸೂರು. ನನ್ನ ಮೊದಲ ಕಲಿಕೆಯಿಂದ ಹಿಡಿದು ಬಿ.ಇ ವರೆಗೂ ಮಯ್ಸೂರಿನಲ್ಲಿಯೇ ಓದಿದ್ದು. ಕೆಲಸ ಮತ್ತು ಓದಿಗಾಗಿ ತೆಂಕಣ ಬಾರತದ ಎಲ್ಲಾ ರಾಜ್ಯಗಳಲ್ಲಿಯೂ ಇರುವ...

ಕಾಲ್ಚೆಂಡು ವಿಶ್ವಕಪ್ ಗುಂಪುಗಳು

– ರಗುನಂದನ್. ಮುಂದಿನ ವರುಶದ ಕಾಲ್ಚೆಂಡು ವಿಶ್ವಕಪ್‍ನಲ್ಲಿ  ಪಾಲ್ಗೊಳ್ಳಲಿರುವ ತಂಡಗಳ ಬಗ್ಗೆ ಹಿಂದಿನ ಬರಹದಲ್ಲಿ ನೋಡಿದ್ದೆವು. ಕಳೆದ ಶುಕ್ರವಾರದಂದು ವಿಶ್ವ ಕಪ್ ಡ್ರಾಗಳು ಹೊರಬಿದ್ದಿವೆ. ಯಾವ ಯಾವ ಗುಂಪಿನಲ್ಲಿ ಯಾವ ಯಾವ ದೇಶಗಳು...

ಮುಂದಿನ ವರುಶ ಕಾಲ್ಚೆಂಡು ವಿಶ್ವ ಕಪ್!

– ರಗುನಂದನ್. ನಾಲ್ಕು ವರುಶಕ್ಕೊಮ್ಮೆ ನಡೆಯುವ ಕಾಲ್ಚೆಂಡು ವಿಶ್ವಕಪ್ ಮುಂದಿನ ವರುಶ ಬ್ರೆಜಿಲಿನಲ್ಲಿ ನಡೆಯಲಿದೆ. 12 ಜೂನ್ ಇಂದ 13 ಜುಲಯ್ ವರೆಗೂ ನಡೆಯುವ ಈ ಆಟಕೂಟದಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳುತ್ತಿವೆ....