ಟ್ಯಾಗ್: :: ವಿಜಯಮಹಾಂತೇಶ ಮುಜಗೊಂಡ ::

ಸೋಮಾರಿತನದಿಂದ ಒಳಿತಾಗುವುದೇ?

– ವಿಜಯಮಹಾಂತೇಶ ಮುಜಗೊಂಡ. ಕ್ರಿಸ್ ಬೇಲಿ ಅವರು Hyperfocus: How to Be More Productive in a World of Distraction ಪುಸ್ತಕದ ಬರಹಗಾರರು. ಅವರು ಮಾಡುಗತನದ(productivity) ಕುರಿತಂತೆ ಹಲವಾರು ಹೊತ್ತಗೆಗಳನ್ನು ಬರೆದಿದ್ದಾರೆ....

ಮಾವಿನ ಕಾಯಿಯ ಗುಳಂಬ

– ವಿಜಯಮಹಾಂತೇಶ ಮುಜಗೊಂಡ. ಬೇಕಾಗುವ ಸಾಮಾನುಗಳು ಮಾವಿನ ಕಾಯಿ – 2 ಬೆಲ್ಲ – 1 ಬಟ್ಟಲು ಏಲಕ್ಕಿ – 2 ಮಾಡುವ ಬಗೆ ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತುರಿದು ಇಟ್ಟುಕೊಳ್ಳಿ....

‘ಸೂಯೆಜ್ ಕಾಲುವೆ’ – ಕುತೂಹಲಕಾರಿ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ಕಳೆದ ಕೆಲವು ದಿನಗಳಿಂದ ಸೂಯೆಜ್ ಕಾಲುವೆ ಸುದ್ದಿಯಲ್ಲಿದೆ. ಈ ಕಾಲುವೆಯ ಮೂಲಕ ಹೋಗುತ್ತಿದ್ದ ಹಡಗು ಸುಮಾರು ಒಂದು ವಾರದ ವರೆಗೆ ಸಿಕ್ಕಿಹಾಕಿಕೊಂಡಿತ್ತು. ಮಲೇಶಿಯಾದಿಂದ ನೆದರ‍್ಲೆಂಡ್ಸ್‌ಗೆ ಸರಕು ಹೊತ್ತು ಹೊರಟಿದ್ದ ಎವರಗ್ರೀನ್...

ದೈತ್ಯಾಕಾರದ ಸೂಪರ್‌ಹೀರೋ – ‘ಹಲ್ಕ್’

– ವಿಜಯಮಹಾಂತೇಶ ಮುಜಗೊಂಡ. ಹಲ್ಕ್! ಹಸಿರು ಮೈಬಣ್ಣದ ದಡೂತಿ ದೇಹದ ಸೂಪರ್ ‌‌ಹೀರೋ ಹೆಸರು ಕೇಳದವರು ಬಹುಶಹ ಇರಲಿಕ್ಕಿಲ್ಲ. ಬೇರೆಲ್ಲ ಸೂಪರ್ ‌‌ಹೀರೋಗಳಿಗೆ ತಮ್ಮದೇ ಆದ ವಿಶೇಶ ಸೂಪರ್ ‌ಪವರ್ ಇದ್ದರೆ ಹಲ್ಕ್‌ಗೆ ತನ್ನ...

ಉಸಿರು ಬಿಗಿಹಿಡಿದು ನೀರಿನೊಳಗೆ 13 ನಿಮಿಶ ಇರಬಲ್ಲವರು!

– ವಿಜಯಮಹಾಂತೇಶ ಮುಜಗೊಂಡ. ಒಂದು ಮುತ್ತಿನ ಕತೆ ಚಿತ್ರದಲ್ಲಿ ಒಂದು ದ್ರುಶ್ಯವಿದೆ. ಡಾ. ರಾಜ್‌ಕುಮಾರ್ ಎಂಟು ತೋಳಿನ ದೈತ್ಯ ಆಕ್ಟೋಪಸ್ ಎದುರು ಕಾದಾಡುವ ದ್ರುಶ್ಯವದು. ಎಂಟೆದೆಯ ಗಟ್ಟಿಗರೂ ಉಸಿರು ಬಿಗಿ ಹಿಡಿಯುವಂತೆ ಮಾಡುವ ಈ...

‘ಡ್ಯೂಡ್ ಪರ‍್ಪೆಕ್ಟ್’ – ಚಿಣ್ಣರ ಮೆಚ್ಚಿನ ವಿಡಿಯೋಲೋಕ

– ವಿಜಯಮಹಾಂತೇಶ ಮುಜಗೊಂಡ. ಚೂಟಿಯುಲಿ ಕಂಡರೆ ಇಂದಿನ ಸಣ್ಣ ಮಕ್ಕಳಿಗೆ ಪ್ರಾಣ. 2-3 ವರುಶ ವಯಸ್ಸಿನ ಮಕ್ಕಳು ತಾವೇ ಯೂಟ್ಯೂಬ್ ತೆರೆದು ತಮ್ಮ ಮೆಚ್ಚಿನ ವಿಡಿಯೋಗಳನ್ನು ನೋಡುವುದು ಇಂದಿನ ಮಟ್ಟಿಗೆ ಆಶ್ಚರ‍್ಯದ ವಿಶಯವಾಗಿ ಉಳಿದಿಲ್ಲ....

ಕಡಲ ತೀರದಲ್ಲಿ ತಿಮಿಂಗಲಗಳ ಮಾರಣಹೋಮ

– ವಿಜಯಮಹಾಂತೇಶ ಮುಜಗೊಂಡ. ಕಡಲತೀರಗಳು ಪ್ರವಾಸಿ ತಾಣಗಳಾಗಿ ಸುತ್ತಾಡುಗರನ್ನು ಸೆಳೆಯುವುದು ಗೊತ್ತಿರುವ ವಿಚಾರ. ಆದರೆ, ಡೆನ್ಮಾರ‍್ಕ್‌ನ ನಡುಗಡ್ಡೆಯೊಂದರಲ್ಲಿ ಪಾಲಿಸಲಾಗುವ ವಿಚಿತ್ರ ಪದ್ದತಿಯಂದಾಗಿ, ಅಲ್ಲಿನ ಕೆಲವು ಕಡಲ ತೀರಗಳು ನೆತ್ತರಮಯವಾಗಿ ಸುತ್ತಾಡುಗರಲ್ಲಿ ದಿಗಿಲು ಹುಟ್ಟಿಸುತ್ತವೆ. ಡೆನ್ಮಾರ‍್ಕಿಗೆ...

ಕೋಳಿಗಳೇಕೆ ಬೆಳಗಿನ ಹೊತ್ತು ಕೂಗುತ್ತವೆ?

– ವಿಜಯಮಹಾಂತೇಶ ಮುಜಗೊಂಡ. ತನ್ನ ಕೋಳಿ ಕೂಗುವುದರಿಂದಲೇ ದಿನ ಬೆಳಗಾಗುವುದೆಂದು ನಂಬಿದ್ದ ಜಂಬದ ಮುದುಕಿಯ ಕತೆ ಯಾರಿಗೆ ಗೊತ್ತಿಲ್ಲ? ಹಳ್ಳಿಗಳಲ್ಲಿ ಕೋಳಿಗಳು ಅಲಾರಂಗಳಿದ್ದಂತೆ. ನಸುಕಿನಲ್ಲಿ ಕೋಳಿ ಕೂಗುವುದನ್ನು ಕೇಳಿಯೇ ದಿನ ಬೆಳಗಾಗುತ್ತಿದೆಯೆಂದು ಹಳ್ಳಿಗಳಲ್ಲಿ ಈಗಲೂ...

ಎಡ-ಬಲದ ಸಂಚಾರ: ಈ ಕಟ್ಟುಪಾಡಿನ ಹಿನ್ನೆಲೆಯೇನು?

– ವಿಜಯಮಹಾಂತೇಶ ಮುಜಗೊಂಡ. ನಮ್ಮಲ್ಲಿ ಗಾಡಿಗಳು ರಸ್ತೆಯ ಎಡಗಡೆ ಸಾಗಬೇಕೆಂಬ ಕಟ್ಟಳೆ ಇದ್ದರೆ, ಅಮೇರಿಕಾ ಸೇರಿದಂತೆ ಜಗತ್ತಿನ ಹಲವು ಕಡೆ ಬಂಡಿಗಳು ರಸ್ತೆಯ ಬಲಗಡೆಯಲ್ಲಿ ಸಾಗುತ್ತವೆ. 163 ದೇಶಗಳಲ್ಲಿ ಬಂಡಿಗಳು ರಸ್ತೆಯ ಬಲಗಡೆ ಸಾಗಬೇಕೆಂಬ...

ಗೂಗಲ್‌ನವರ ಹೊಸ ‘ಪಿಕ್ಸೆಲ್‌ ಬಡ್ಸ್’

– ವಿಜಯಮಹಾಂತೇಶ ಮುಜಗೊಂಡ. ಚೂಟಿಯೆಣಿಗಳ ಲೋಕದಲ್ಲಿ ಆಪಲ್ ತಾನೇ ಮುಂದೆ ಎಂದು ಮುನ್ನುಗ್ಗುತ್ತಿರುವಾಗ ಅವರಿಗೆ ಬಹಳ ಹತ್ತಿರದಿಂದ ಪೈಪೋಟಿ ನೀಡುತ್ತಿರುವುದು ಗೂಗಲ್. ಆಪಲ್‌ನವರ ಐಪೋನ್‌ಗೆ ಪೋಟಿಯೊಡ್ಡುವ ನಿಟ್ಟಿನಲ್ಲಿ ಗೂಗಲ್‌ನವರು ಪಿಕ್ಸೆಲ್‌ ಚೂಟಿಯುಲಿಯನ್ನು ಮಾರುಕಟ್ಟೆಗೆ ಬಿಡುಗಡೆ...