ಟ್ಯಾಗ್: :: ವಿಜಯಮಹಾಂತೇಶ ಮುಜಗೊಂಡ ::

ಇನ್ಮುಂದೆ ಸುಳುವಾಗಿ ಬಟ್ಟೆ ಒಣಗಿಸಿ

– ವಿಜಯಮಹಾಂತೇಶ ಮುಜಗೊಂಡ. ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ? ನಿನ್ನ ಮುಗಿಲ ಸಾಲೇ, ದರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆಯಾ ಜಡಿಮಳೆಗೆ, ಪ್ರೀತಿ ಮೂಡಿದೆ… ಹೀಗೆ ಯೋಗರಾಜ್ ಬಟ್ಟರು...

ಹುಬ್ಬಳ್ಳಿಯ ಗಿರಮಿಟ್ – ಸಂಜೆ ಹೊತ್ತು ತಿನ್ನಲು ಹೇಳಿಮಾಡಿಸಿದ ತಿಂಡಿ

– ವಿಜಯಮಹಾಂತೇಶ ಮುಜಗೊಂಡ. ಕರ‍್ನಾಟಕದ ಯಾವುದೇ ನಗರಗಳ ಹೆಸರು ಎತ್ತಿದರೆ ಅದಕ್ಕೆ ಅಂಟಿಕೊಂಡ ತಿಂಡಿಯೊಂದು ಬಾಯಲ್ಲಿ ನೀರು ಬರಿಸುತ್ತದೆ. ಬೆಳಗಾವಿ ಅಂದರೆ ಎಲ್ಲರ ತಲೆಗೆ ಹೊಳೆಯುವುದು ಕುಂದಾ. ದಾರವಾಡ ಅಂದ್ರೆ ಅಲ್ಲಿನ ಪೇಡಾ....

ಗೊರಕೆಗೆ ಇನ್ಮುಂದೆ ಬೀಳಲಿದೆ ತಡೆ

– ವಿಜಯಮಹಾಂತೇಶ ಮುಜಗೊಂಡ. “ನೀನು ಸತ್ತಾಗ ಅದು ನಿನಗೆ ಗೊತ್ತಾಗುವದಿಲ್ಲ ಆದರೆ ಅದು ಇನ್ನೊಬ್ಬರಿಗೆ ನೋವಿನ ಸಂಗತಿ. ನೀನು ಮುಟ್ಟಾಳನಾಗಿದ್ದಾಗ ಕೂಡ ಅದು ಹಾಗೆಯೇ”. ಹೀಗೊಂದು ಇಂಗ್ಲಿಶ್ ಗಾದೆಯಿದೆ. ಇದನ್ನೇ ಗೊರಕೆಯ ವಿಶಯದಲ್ಲಿ...

ಜಳಕ ಮಾಡಲೊಂದು ಹೊಸ ಚಳಕ

– ವಿಜಯಮಹಾಂತೇಶ ಮುಜಗೊಂಡ. ಶನಿವಾರ-ಬಾನುವಾರ ಬಂದರೆ ನಡುಹೊತ್ತಾದರೂ ಹಾಸಿಗೆ ಬಿಟ್ಟು ಎದ್ದೇಳುವುದೆಂದರೆ ಬೇಸರ. ಅದರಲ್ಲೂ ಎದ್ದು ಜಳಕ ಮಾಡುವುದೆಂದರೆ ಅಯ್ಯೋ ಕೇಳಲೇಬೇಡಿ. ತಡವಾಗಿ ಎದ್ದು  ಅಡುಗೆ ಮನೆಗೋ ಅತವಾ ಹತ್ತಿರದ ಹೋಟೆಲ್ಲಿಗೋ ನುಗ್ಗಿ...

‘ಕೂಡಣದ ಹೊಸಜಂಬಾರಿಕೆ’ ಇದೇಕೆ ಬೇಕು?

– ವಿಜಯಮಹಾಂತೇಶ ಮುಜಗೊಂಡ. ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಹಳಮೆ, ಬೆಳೆದು ಬಂದ ಬಗೆ ಮತ್ತು ಇತ್ತೀಚಿನ ದಿನಗಳಲ್ಲಿ ಅದರ ವಾಡಿಕೆಯ ಕುರಿತು ತಿಳಿದಿರುವೆವು. ಯಾವುದೇ ಒಂದು ಕೆಲಸ ಮಾಡಬೇಕಾದರೆ ನಾವು...

ಮಂದಿಯ ಏಳಿಗೆಗೆ ದುಡಿಯುವ ಈ ಕೆಲಸದ ಹಿನ್ನಲೆ ಏನು?

– ವಿಜಯಮಹಾಂತೇಶ ಮುಜಗೊಂಡ.   ಈ ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಸರಳ ವಿವರ ತಿಳಿದಿರುವೆವು. ಈ ಬರಹದಲ್ಲಿ ಕೂಡಣದ ಹೊಸಜಂಬಾರಿಕೆಯು ವಾಡಿಕೆಯ(conventional) ಹೊಸಜಂಬಾರಿಕೆಗೆ ಹೇಗೆ ಬಿನ್ನವಾಗಿದೆ? ಇದರ ಹಳಮೆಯೇನು? ಇಂದಿನ...

ಮಂದಿಯ ಬಾಳಿನ ಏಳಿಗೆಗೆ ಇಲ್ಲೊಂದು ಹೊಸದಾರಿ!

– ವಿಜಯಮಹಾಂತೇಶ ಮುಜಗೊಂಡ. ಹಾಲಿನ ಜೊತೆ ಜೇನು ಸೇರಿದರೆ ಆ ರುಚಿಯನ್ನು ಮೀರಿಸುವುದು ಯಾವುದೂ ಇಲ್ಲವೆನಿಸುತ್ತದೆ. ಹಾಗೆಯೇ ಒಂದು ಒಳ್ಳೆಯ ಹೊಳಹು(idea), ಆದನ್ನು ಕೆಲಸಕ್ಕೆ ತರುವ ಹೊಸಜಂಬಾರಿಗರ(entrepreneurs) ಕೈಗೆ ಸೇರಿದರೆ ಅದಕ್ಕಿಂತ ದೊಡ್ಡದು...