ಟ್ಯಾಗ್: :: ವೆಂಕಟೇಶ ಚಾಗಿ ::

ಸೋಲುಗಳಿಗೆ ಅಂಜುವರಾರು?

– ವೆಂಕಟೇಶ ಚಾಗಿ. ಗೆಲುವು ಹಾಗೂ ಸೋಲು ಒಂದೇ ನಾಣ್ಯದ ಎರಡು ಮುಕಗಳಿದ್ದಂತೆ. ಜೀವನದಲ್ಲಿ ಸೋಲು ಹಾಗೂ ಗೆಲುವು ಸಹಜ. ಗೆಲುವು ಕುಶಿಯನ್ನು ತರುತ್ತದೆ ಎಂಬುದು ಎಶ್ಟು ಸಹಜವೋ, ಸೋಲು ದುಕ್ಕವನ್ನು, ನಿರಾಶೆಯನ್ನು ತರುತ್ತದೆ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ತುಸು ನಕ್ಬಿಡು ರೀಚಾರ‍್ಜ್ ಆಗತೈತಿ ನನ್ನ ಮನಸ್ಸು *** ನಿನ್ನ ಇಶ್ಟದ ಶತ್ರುವಾಗುವ ಆಸೆ ಮುಂಗುರುಳಂತೆ *** ಮಾತನಾಡಲು ನಮ್ಮಿಬ್ಬರ ಈ ಮೌನ ಲಂಚ ಕೇಳಿದೆ *** ಸೆಕೆಗೆ ಹೆದ್ರಿ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ.   ನೀ ನಕ್ಕುಬಿಡು ಬಿದ್ದ ಮುತ್ತುಗಳನ್ನ ಬಾಚಿಕೊಳ್ತೀನಿ *** ಏನು ಚಂದೈತಿ ಹಣಿಮ್ಯಾಗಲ ಚಂದ್ರ ನಾನಿಟ್ಟಮ್ಯಾಲ *** ನೀ ನಗ್ತಿ ಯಾಕ ನನ್ನ ಹ್ರುದಯದಾಗ ನಾ ಅಳುವಂಗ *** ಮರೆತುಬಿಡು...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ.   ನೀನು ನಕ್ಕಾಗ ಅರಳಿ ನಗುತ್ತಿದ್ದ ಹೂವು ನಾಚಿತು *** ಹುಣ್ಣಿಮೆ ಚಂದ್ರ ನಿನ್ನ ಮೊಗವ ಕಂಡು ರಜೆ ಹಾಕಿದ *** ಮನೆಯೊಳಗೆ ದೀಪ ಹೊತ್ತಿಸಿದಾಗ ಬಾನಲ್ಲಿ ಸದ್ದು ***...

ಮಿನಿಹನಿಗಳು

– ವೆಂಕಟೇಶ ಚಾಗಿ. ಬಣ್ಣ ಮಹಾತ್ಮರ ನೆರಳಿಗೆ ಬಿಸಿಲಿನ ಬಣ್ಣ ಬಳಿಯಲಾಗಿದೆ ನೆರಳು ಕಾಣದಂತೆ..!! ***** ಜೀವನ ಅಂದದ್ದು ಅಳಿಯಲಿ ನೊಂದದ್ದು ನಲಿಯಲಿ ಅಂದಾಗ ಈ ಜೀವನ ಆಗುವುದು ನಲಿಕಲಿ..!! ***** ನಿರ‍್ಮೂಲನೆ...

ಮಿನಿಹನಿಗಳು

– ವೆಂಕಟೇಶ ಚಾಗಿ. ಮಳೆ ಆಗಾಗ ಮಳೆಯಾಗಬೇಕು ಮನದಲ್ಲಿ; ಕೊಳೆ ತೊಳೆಯಲು..!! ***** ನಗ ನಿನ್ನ ಮೇಲೆ ನಗ ಇಲ್ಲ ಅದಕ್ಕಾಗಿ ನೀನು ನಗವಲ್ಲಿ..!! ***** ಬುತ್ತಿ ಬದುಕಿನ ಬುತ್ತಿಯೊಳಗೆ ಯಾವುದೂ ಬತ್ತಿಲ್ಲ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಕೆತ್ತಿದ ಕಲ್ಲೂ ನಾಶವಾಯಿತು ನೋಡು ಅನುಮಾನಕ್ಕೆ *** ಸ್ನೇಹಕ್ಕೆ ಸಾಕ್ಶಿ ಆ ದ್ವಾಪರ ಯುಗದ ಕ್ರಿಶ್ಣ ಸುದಾಮ *** ಸ್ನೇಹವಿರಲಿ ಪ್ರತಿ ಹ್ರುದಯದಲಿ ಸ್ಪಟಿಕದಂತೆ *** ಅವರಿಬ್ಬರೂ ಉತ್ತಮ ಸ್ನೇಹಿತರು...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಸ್ನೇಹ ಬಂದನ ಮದುರ ಬದುಕಿಗೆ ಆತ್ಮನಂದನ *** ಬದುಕು ಅಲ್ಪ ಸುಕ ಶಾಂತಿಗಳಿಗೆ ಸ್ನೇಹ ಸಾಕಾರ *** ಹೊರಗೊರಗೆ ಆತ್ಮೀಯ ಸ್ನೇಹಿತರು ದ್ವೇಶ ಒಳಗೆ *** ಸ್ನೇಹ ಮದುರ ನಿಜ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಹಾವು ಹಾಲುಂಡು ಪ್ರಬುದ್ದರ ನಡುವೆ ಸತ್ತು ಬಿದ್ದಿದೆ *** ಬೆತ್ತಲಾಗಿವೆ ಮರಗಿಡಗಳೆಲ್ಲಾ ಸತ್ಯ ತೋರಲು *** ಮುತ್ತಿನಂತಹ ಮಾತುಗಳು ಈಗೀಗ ಮಾರಾಟಕ್ಕಿವೆ *** ಮಾನವತೆಗೆ ಹೊಸ ಬಣ್ಣ ಹಚ್ಚಿದೆ ಹುಚ್ಚತನದಿ...

ನ್ಯಾನೊ ಕತೆಗಳು, Nano Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಆ ದೇವರಿಗೂ ಸತ್ಯ ಕಾಣುವುದಿಲ್ಲ ದೀಪವಿಲ್ಲದೆ || ****** ದೀಪಕ್ಕೂ ಬಯ ಸತ್ತು ಹೋಗುವೆನೆಂದು ಹಸಿವಿನಿಂದ || ****** ದೀಪ ಹೊತ್ತಿದೆ ಗುಡಿಸಿಲಿನಲ್ಲಿ ಕಣ್ಣೀರಿನಿಂದ || ****** ಅಲ್ಲೊಂದು...