ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ಕಿಟ್ಟಿ ಪಾರ‍್ಟಿ, kitty party

ಕಿಟ್ಟಿ ಪಾರ‍್ಟಿ

– ಶ್ಯಾಮಲಶ್ರೀ.ಕೆ.ಎಸ್. ಕಾಲಕ್ಕೆ ತಕ್ಕಂತೆ ಬದಲಾಗುವ ಸಮಾಜದಲ್ಲಿ ಕಂಡು ಬರುವ ಬೆಳವಣಿಗೆಗಳು ಹಲವಾರು. ಇಂತಾ ಬೆಳವಣಿಗೆಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿರುವ, ಕೇಳಿ ಬರುತ್ತಿರುವ ಬೆಳವಣಿಗೆ ಎಂದರೆ ಕಿಟ್ಟಿ ಪಾರ‍್ಟಿ. ಸುಮಾರು 10-15 ವರ‍್ಶಗಳ...

ಒಂಟಿತನ, Loneliness

“ಪ್ರತ್ಯಕ್ಶವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು”

– ಶ್ಯಾಮಲಶ್ರೀ.ಕೆ.ಎಸ್. “ದೇವಮ್ಮ ನೀನು ಮಾಡೋ ಮಜ್ಜಿಗೆ ಹುಳಿ ನಾಲಿಗೆಗೆ ಅದು ಏನು ಮಜಾನೇ..ನಿನ್ ಕೈ ರುಚಿಯೇ ರುಚಿ” ಎಂದು ಕೆಲಸದಾಕೆನ ಹೊಗಳುತ್ತಾ ಮನೆ ಯಜಮಾನಿ ಸುಲೋಚನ ಆಗ ತಾನೆ ಕಚೇರಿ ಮುಗಿಸಿ...

ಬಾರತದ ಬಾವುಟ, Indian Flag

ಕವಿತೆ : ಕಳಚಿದ ಆ ಕರಾಳ ದಿನಗಳು

– ಶ್ಯಾಮಲಶ್ರೀ.ಕೆ.ಎಸ್. ಉರುಳಿದವು ದಿನಗಳು ಕಳೆದವು ವರುಶಗಳು ಅಬ್ಬರಿಸಿದರು ವೈರಿಗಳು ತಾಯಿ ಬಾರತಾಂಬೆಯ ಮಡಿಲೊಳು ಬದುಕಬೇಕಾಯಿತು ಪರರ ಹಂಗಿನಲ್ಲಿ ಆಂಗ್ಲರ ಕಪಿಮುಶ್ಟಿಯಲ್ಲಿ ಸೆಣೆಸಬೇಕಾಯಿತು ಜೀವನ್ಮರಣ ಹೋರಾಟದಲ್ಲಿ ಪರಕೀಯರ ಕುತಂತ್ರದಲ್ಲಿ ಹೋರಾಡಿದರು ಮಹನೀಯರು ಕಾಳಗವ...

ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ನೆನಪದುವೇ ಅಚ್ಚರಿಗಳ ಬುತ್ತಿ ಮುಗ್ದ ಮನಸ್ಸಿನ ಬಾವಗಳ ಗುತ್ತಿ ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆನ್ನುವುದು ಮನವು ಅಡಿಗಡಿಗೂ ಅಡ್ಡಲಾಗಿ ನಿಂತಿರುವುದೀ ಕಾಲವು ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ಸ್ನೇಹಲೋಕದಲ್ಲಿ...

ಕವಿತೆ: ಪರಮ ಪುನೀತೆ ಸೀತೆ

– ಶ್ಯಾಮಲಶ್ರೀ.ಕೆ.ಎಸ್. ಬೂದೇವಿಯ ಒಡಲೊಳು ಜನಿಸಿ ಸಚ್ಚಾರಿತ್ರ್ಯೆಯ ಸ್ವರೂಪವಾಗಿ ಸ್ತ್ರೀ ಕುಲದ ಆದರ‍್ಶ ದೇವತೆಯಾಗಿ ಅವತರಿಸಿದಳು ಈ ವಸುದಸುತೆ ಜನಕನ ತನುಜೆ ಜಾನಕಿಯಾಗಿ ಮಿತಿಲೆಯ ರಾಜಕುವರಿ ಎನಿಸಿ ಸಜ್ಜನಿಕೆಯ ಸಾಕಾರಮೂರ‍್ತಿಯಾದಳು ಈ ಮೈತಿಲಿ ಏಕಪತ್ನೀವ್ರತಸ್ತನ...

ಕವಿತೆ: ಗೆಳೆತನ

– ಶ್ಯಾಮಲಶ್ರೀ.ಕೆ.ಎಸ್. ಮೊಗಕೆ ನಗು ಚೆಲ್ಲುವ ಮನಕೆ ಮುದ ನೀಡುವ ಬಣ್ಣಿಸಲಾಗದ ಬಂದನ ಬದುಕಿನ ಅದ್ಬುತ ಗೆಳೆತನ ಜಗವ ಮರೆಸಿ ದುಕ್ಕವ ನೀಗಿಸಿ ಹರುಶವ ನೀಡುವ ಸಂಕೋಲೆ ಕಟ್ಟಲಾಗದು ಬೆಲೆ ವರ‍್ಣಗಳ ಚೇದಿಸುವ ಬಾಶೆಗಳ...

ಅಸೂಯೆ, jealous

ಕವಿತೆ: ಈರ‍್ಶ್ಯೆಯು ಹೊಕ್ಕಿರಲು

– ಶ್ಯಾಮಲಶ್ರೀ.ಕೆ.ಎಸ್. ಈರ‍್ಶ್ಯೆಯು ಹೊಕ್ಕಿರಲು ಪುಟಿಯುವುದು ಬೇಗುದಿ ಮನವು ಸೆರೆಸಿಕ್ಕಿರಲು ಮತ್ಸರದ ಬಾವದಿ ಮೋರೆಯದು ಬೀರುವುದು ಕ್ರುತಕ ಮಂದಹಾಸ ಮನಸಲ್ಲಿ ಮೆರೆದಿಹುದು ಅಸೂಯೆಯ ಅಟ್ಟಹಾಸ ಕಡುನುಡಿಯು ಹೊರಬೀಳುವುದು ಕರುಬುತ್ತಾ ಅವಸರದಿ ಕಿಚ್ಚು ಹತ್ತಿಹುದು ಸಹಿಸಲಾರದೆ...

ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...

ಅಜ್ಜ ಮೊಮ್ಮಗ Grandpa and Grandson

ಪ್ರೀತಿಯ ಪ್ರತಿಬಿಂಬವೇ ತಂದೆ…

– ಶ್ಯಾಮಲಶ್ರೀ.ಕೆ.ಎಸ್. ಪ್ರೀತಿಯ ಪ್ರತಿಬಿಂಬವೇ ತಂದೆ ಬೆಂಗಾವಲಾಗಿಹನು ತನ್ನ ಮಕ್ಕಳ ಹಿಂದೆ ಅಪ್ಪನೆಂಬ ನಾಯಕನಿರಲು ಇಲ್ಲ ಕುಂದು-ಕೊರತೆ ಕಶ್ಟಗಳ ಮರೆಮಾಚಿಹ ಕಣ್ಣಿಗೆ ಕಾಣದಂತೆ ತೋರುವನು ಜೀವನಕ್ಕೆ ಮಾರ‍್ಗದರ‍್ಶನ ಆದರ‍್ಶ, ಸ್ವಾಬಿಮಾನಕ್ಕೆ ಆತನೇ ನಿದರ‍್ಶನ...

ರೈತ, Farmer

ಕವಿತೆ: ಎಲ್ಲಿರುವೆ ಮಳೆ

– ಶ್ಯಾಮಲಶ್ರೀ.ಕೆ.ಎಸ್. ಎಲ್ಲಿರುವೆ ಮಳೆ ಕಾಯುತಿಹಳು ಇಳೆ ಸೊರಗಿಹವು ಬೆಳೆ ಬಂದು ತೊಳೆದು ಬಿಡು ಕೊಳೆ ಮಳೆ ನೀ ಬಂದಾಗ ಆಗುವುದು ಸೋಜಿಗ ಮೀಯುವುದು ಬೂಬಾಗ ರೈತನಿಗೆ ಸೊಗ ಒಮ್ಮೊಮ್ಮೆ ಅಬ್ಬರಿಸಿಬಿಡುವೆ ಪ್ರವಾಹವ ಹರಿಸಿಬಿಡುವೆ...