ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ಕವಿತೆ: ಹಸಿರುಳಿದು ಬೆಳಗಲಿ ಬಾಳಿನ ಸೊಡರು

– ಶ್ಯಾಮಲಶ್ರೀ.ಕೆ.ಎಸ್. ಸೊಗಸಾಗಿದೆ ಪ್ರಕ್ರುತಿಯ ಸೊಬಗು ಹಚ್ಚಹಸಿರಿನ ಕಾನನದ ಮೆರುಗು ದೈತ್ಯವಾದ ಗಿರಿಶಿಕರಗಳ ಬೆರಗು ಹರಿಯುವ ನದಿಸಾಗರಗಳ ಬೆಡಗು ನಿಸರ‍್ಗದ ಮಡಿಲದು ಸುಂದರ ತಾಣ ಬೆಳಕ ಸೂಸುವ ಸೂರ‍್ಯನ ಹೊನ್ನಿನ ಕಿರಣ ಹಾರಾಡುವ ಹಕ್ಕಿಗಳ...

kesuvina yele

ಕೆಸುವಿನ ಗಿಡದ ಹಲವು ಉಪಯೋಗಗಳು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ದಿನಗಳನ್ನು ಮೆಲುಕುಹಾಕುತ್ತಿದ್ದಾಗ ನೆನಪಿಗೆ ಬಂದದ್ದು, ರಜೆ ಬಂದರೆ ಸಾಕು, ನಮ್ಮ ಊರಿಗೆ ಹೋದಾಗಲೆಲ್ಲಾ ತೋಟಕ್ಕೆ ಹೋಗಿ ಆಡುತ್ತಿದ್ದ ಆ ಸಂಬ್ರಮ!. ತೋಟದ ಮದ್ಯದಲ್ಲಿ ಸದಾ ತೆಳ್ಳಗೆ ಹರಿಯುವ ತೊರೆ, ಎತ್ತರವಾದ...

ಕವಿತೆ: ನಗೆ ಹೊನಲು

– ಶ್ಯಾಮಲಶ್ರೀ.ಕೆ.ಎಸ್. ನಗುವಿಗೊಂದು ಸಲಾಮು ಮನದ ಹುಣ್ಣಿಗೆ ನಗುವೇ ಮುಲಾಮು ಮನೋಲ್ಲಾಸವು ನಗುವಿತ್ತ ಇನಾಮು ಚೆಂದದ ಮೊಗಕೆ ನಗುವೇ ಆಬರಣ ಮಗುವಿನ ನಿಶ್ಕಲ್ಮಶ ನಗುವದು ಸಿಹಿ ಹೂರಣ ಸ್ವಸ್ತ ಜೀವನಕೆ ಸಂತಸದ ನಗುವೇ ಕಾರಣ...

ದೇಹದ ಆರೋಗ್ಯಕ್ಕೆ ನುಗ್ಗೆ

– ಶ್ಯಾಮಲಶ್ರೀ.ಕೆ.ಎಸ್. ಉತ್ತಮವಾದ ಜೀವನ ನಡೆಸಬೇಕೆಂದರೆ ಮಾನವನಿಗೆ ಆರೋಗ್ಯ ಬಹು ಮುಕ್ಯ . ಆರೋಗ್ಯಕರವಾಗಿರಲು ಶಕ್ತಿಯುತವಾದ ಆಹಾರ ಸೇವನೆ ಅಶ್ಟೇ ಮುಕ್ಯ. ನಮ್ಮ ದಿನನಿತ್ಯದ ಆಹಾರದಲ್ಲಿ ಹೇರಳವಾದ ಪೋಶಕಾಂಶ, ಜೀವಸತ್ವಗಳು ಇರುವಂತಹ ಸೊಪ್ಪು ಹಾಗೂ...

ಕವಿತೆ: ಅಂತ್ಯ ಎಂದಿಗೋ ಅರಿತವರಿಲ್ಲ

– ಶ್ಯಾಮಲಶ್ರೀ.ಕೆ.ಎಸ್. ಎತ್ತ ಸಾಗಿದೆಯೋ ಬದುಕು ಅರಿಯದೇ ಬರುವ ಜನನ ನಡುವೆ ಕದನ ಕಟ್ಟ-ಕಡೆಗೆ ಮರಣ ಕಾಣದ ಪ್ರಾಣ ನೆನ್ನೆ ಇದ್ದವರೂ ಇಂದಿಲ್ಲ ಮುಂದೆ ಯಾರ ಅಂತ್ಯವೋ ಅರಿತವರಿಲ್ಲ ಆದರೂ ಹೋರಾಡಬೇಕಿದೆ ಬಾಳಿನ ಬಂಡಿಯ...

ಕವಿತೆ: ಶ್ರೀರಾಮ

– ಶ್ಯಾಮಲಶ್ರೀ.ಕೆ.ಎಸ್. ರಾಮ ರಾಮ ಜಯ ಜಯ ರಾಮ ವಿಶ್ಣುವಿನ ಅವತಾರ ಶ್ರೀರಾಮ ದಶರತ ಸುತ ದಶರತರಾಮ ಕೌಸಲ್ಯ ಗರ‍್ಬ ಸಂಜಾತ ಕೌಸಲ್ಯರಾಮ ರಗುಕುಲ ನಂದನ ರಗುರಾಮ ಮೈತಿಲಿಯ ಮದನ ಸೀತಾರಾಮ ಬ್ರಾತ್ರು ಲಕ್ಶ್ಮಣನು...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಹೊಸ ವರುಶದ ಹೊಸ ಪಯಣ

– ಶ್ಯಾಮಲಶ್ರೀ.ಕೆ.ಎಸ್. ಚೈತ್ರ ಮಾಸದ ಆಗಮನಕ್ಕೆ ನೂತನ ವರ‍್ಶವು ಅಡಿ ಇಟ್ಟಿದೆ ನವಚೇತನ ಮೂಡಿದೆ ವಸಂತ ರುತುವಿನ ಆರ‍್ಬಟಕ್ಕೆ ಮಾಮರವು ಚಿಗುರೊಡೆದಿದೆ ಕೋಗಿಲೆಯ ಮದುರ ಸ್ವರ ಹೊಮ್ಮಿದೆ ನವಸಂವತ್ಸರದ ಆರಂಬಕ್ಕೆ ಯುಗಾದಿಯು ಸಂಬ್ರಮ ತಂದಿದೆ...

ಸಿದ್ದರ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್. ಹಿಂದೆ ಯತಿಗಳು, ರುಶಿ ಮುನಿಗಳು ಲೌಕಿಕ ಬದುಕಿನಿಂದ ದೂರ ಉಳಿದು, ದೈವ ಸ್ಮರಣೆಗಾಗಿ ಹೆಚ್ಚಾಗಿ ನಿರ‍್ಜನ ಪ್ರದೇಶಗಳಾದ ಬೆಟ್ಟ ಗುಡ್ಡಗಳಲ್ಲಿರುವ ಗವಿಗಳಲ್ಲಿ ತಪೋನಿರತರಾಗುತ್ತಿದ್ದರು. ಹೀಗಿರುವ ಬೆಟ್ಟಗಳ ಪೈಕಿ; ಅಂತಹುದೇ ಒಂದು...

ತಾಯಿ

ಕವಿತೆ: ಮಮತೆಯ ಮಡಿಲು

– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ ನಿನಗರಿಯದ...

ತುಮಕೂರಿನ ಶ್ರೀ ಸಿದ್ದಗಂಗಾ ಕ್ಶೇತ್ರ

– ಶ್ಯಾಮಲಶ್ರೀ.ಕೆ.ಎಸ್. ತ್ರಿವಿದ ದಾಸೋಹಿಗಳು, ಶತಾಯುಶಿ ಪರಮಪೂಜ್ಯ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ನೆಲೆಸಿ, ಹರಸಿದಂತಹ ಪುಣ್ಯಕ್ಶೇತ್ರ ಶ್ರೀ ಸಿದ್ದಗಂಗಾ ಮಟ. ಸಿದ್ದಗಂಗಾ ಮಟವು ಜಗತ್ತಿನಾದ್ಯಂತ ಮನ್ನಣೆ ಪಡೆದಿರುವ ಒಂದು ದಾರ‍್ಮಿಕ ಕ್ಶೇತ್ರ....

Enable Notifications OK No thanks