ಟ್ಯಾಗ್: :: ಸಂದೀಪ್ ಕಂಬಿ ::

ಬೆಳಗಾವಿಯಲ್ಲಿ ಮೊಳಗಿದ್ದ ಕನ್ನಡದ ಕಹಳೆ

– ಸಂದೀಪ್ ಕಂಬಿ. ಕಳೆದ ಡಿಸೆಂಬರ್ 26ಕ್ಕೆ ಬೆಳಗಾವಿಯ ಕಾಂಗ್ರೆಸ್ ಕೂಟ ನಡೆದು 89 ವರುಶಗಳಾದವು. ಅಂದರೆ ಈ ಕೂಟವು 1924ರಲ್ಲಿ ಡಿಸೆಂಬರ್ 26ರಿಂದ 28ರ ವರೆಗೆ ನಡೆಯಿತು. ಬಿಡುಗಡೆಗೂ ಮುಂಚೆ ಕರ್‍ನಾಟಕದಲ್ಲಿ...

ನಮ್ಮ ಆಳ್ವಿಕೆ ನಮ್ಮಿಂದಲೇ ಆಗಲಿ

– ಸಂದೀಪ್ ಕಂಬಿ. ಮೊನ್ನೆ ಕರ್‍ನಾಟಕದ ಆಳ್ಮೆಬಳಗಕ್ಕೆ (cabinet) ಇನ್ನೂ ಇಬ್ಬರು (ಡಿ. ಕೆ. ಶಿವ ಕುಮಾರ್ ಮತ್ತು ರೋಶನ್ ಬೇಗ್) ಹೊಸಬರ ಸೇರ್‍ಪಡೆಯಾಗಿದೆ. ಈ ಇಬ್ಬರ ಮೇಲೆ ನಡೆಗೇಡಿತನದ (corruption) ಆರೋಪವಿದೆ....

ಮುಂಬಯಿಯ ಆಡುನುಡಿ ಕನ್ನಡ!

– ಸಂದೀಪ್ ಕಂಬಿ. ಹಿಂದಿನ ಬರಹವೊಂದರಲ್ಲಿ ಕನ್ನಡ ನಾಡಿನ ಮೂಲ ಮಹಾರಾಶ್ಟ್ರದ ಬಡಗಣದಲ್ಲಿರುವ ಕಾನದೇಶ ಮತ್ತು ನಾಸಿಕ ಜಿಲ್ಲೆಗಳಲ್ಲಿ ಹುಡುಕಬಹುದು ಎಂಬುದನ್ನು ನೋಡಿರುವೆವು. ಅಲ್ಲಿನ ನಡೆ, ನುಡಿ, ಮತ್ತು ಊರ ಹೆಸರುಗಳಲ್ಲಿ ಇದರ...

ಗೊಂದಲದ ಗೂಡಿಂದ ಕನ್ನಡಕ್ಕೆ ಬಿಡುಗಡೆ

– ಸಂದೀಪ್ ಕಂಬಿ. ಕನ್ನಡ ಲಿಪಿಯು ಓದಿದಂತೆ ಬರೆಯುವಂತಹುದು ಎಂದು ಮೊದಲ ಹಂತದ ಶಾಲೆಯ ಕಲಿಕೆಯಿಂದಲೇ ನಮಗೆ ಹೇಳಿ ಕೊಡಲಾಗುತ್ತದೆ. ಕನ್ನಡದ ಲಿಪಿಯನ್ನು ಇಂಗ್ಲೀಶಿನ ತೊಡಕು ತೊಡಕಾದ ಸ್ಪೆಲ್ಲಿಂಗ್ ಏರ್‍ಪಾಡಿಗೆ ಹೋಲಿಸಿದಾಗ ನನಗೆ...

ಒಡೆಯರ ನೆನಸೋಣ

– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...

ಕಣ್ಮರೆಯಾದ ಕನ್ನಡದ ಕುರುಹುಗಳು

– ಸಂದೀಪ್ ಕಂಬಿ. ಈಗಿನ ಬಡಗಣ ಮಹಾರಾಶ್ಟ್ರದ ಕಾನದೇಶ, ನಾಸಿಕ ಜಿಲ್ಲೆ, ಮತ್ತು ಅವರಂಗಾಬಾದ ಜಿಲ್ಲೆಯ ಪ್ರದೇಶಗಳಲ್ಲಿ ಕಣ್ಮರೆಯಾದ ಕನ್ನಡದ ಕುರುಹುಗಳನ್ನು ಕಾಣಬಹುದೆಂದು ಶಂಬಾ ಜೋಶಿಯವರ ಅರಕೆಗಳು ತಿಳಿಸಿಕೊಟ್ಟಿವೆ. ಈ ಕುರುಹುಗಳನ್ನು ಮುಕ್ಯವಾಗಿ...

ಬೆಳಗಾವಿಗೆ ಪ್ರವಾಸ

– ಸಂದೀಪ್ ಕಂಬಿ. ಕಳೆದ ವರುಶ ಗೆಳೆಯರೊಡನೆ ಗುಜರಾತಿಗೆ ಕಾರನ್ನು ಓಡಿಸಿಕೊಂಡು ಹೋದಾಗ ಬೆಳಗಾವಿಯ ಮೂಲಕ ಹೋಗಿದ್ದೆ. ಕರ್‍ನಾಟಕದ ಹಲವೆಡೆ ನಾನು ಓಡಾದಿದ್ದರೂ ಬೆಳಗಾವಿಗೆ ಹೋಗಿದ್ದು ಅದೇ ಮೊದಲು. ಅಲ್ಲಿಗೆ ತಲುಪುವ ಹೊತ್ತಿಗೆ...

ಕನ್ನಡ ನಾಡಿನ ಮೂಲ

– ಸಂದೀಪ್ ಕಂಬಿ. ಇಂದು ನಾವು ‘ಕನ್ನಡ’ ಎಂಬ ಪದವನ್ನು ನಮ್ಮ ನುಡಿಯನ್ನು ಕುರಿತು ಹೇಳುವುದಕ್ಕಾಗಿ ಬಳಸುತ್ತೇವೆ. ಕನ್ನಡವನ್ನಾಡುವ ಜನರಿರುವ ನಾಡನ್ನು, ಅಂದರೆ ನಮ್ಮ ನಾಡನ್ನು, ಕನ್ನಡ ನಾಡು, ಕರ್‍ನಾಟಕ ಎಂದು ಕರೆಯುತ್ತೇವೆ....

ಬುದ್ದನ ಹುಟ್ಟು ತೇದಿ ಇನ್ನೂ ಹಿಂದಕ್ಕೆ?

– ಸಂದೀಪ್ ಕಂಬಿ. ಬುದ್ದ ಮತದ ಮೂಲ ಮುನಿಯಾದ ಗವ್ತಮ ಬುದ್ದನ ಹುಟ್ಟು ವರುಶ ಮೊದಲಿಂದಲೂ ತೀರಾ ಚರ್‍ಚೆಗೊಳಗಾದ ವಿಶಯ. ಈಗ ರಾಬಿನ್ ಕಾನಿಂಗಂ ಎಂಬುವರ ಮುಂದಾಳುತನದ ಡರ್‍ಹಮ್ ಕಲಿವೀಡಿನ ಅರಿಗರ ತಂಡವೊಂದು...

ಪಿನ್‍ಲ್ಯಾಂಡಲ್ಲಿ ನಡೆದ ನುಡಿ ಹೋರಾಟ

– ಸಂದೀಪ್ ಕಂಬಿ. ಪಿನ್‍ಲ್ಯಾಂಡ್ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಅಲೆಯುಲಿಗಳನ್ನು ಮಾಡುವ ಹೆಸರಾಂತ ಕಂಪನಿ ‘ನೋಕಿಯಾ’ ಮತ್ತು ಅಲ್ಲಿನ ಕಲಿಕೆ ಏರ್‍ಪಾಡು. ತಾಯ್ನುಡಿಯ ನೆಲೆಯ ಮೇಲೆ ನಿಂತ ಈ ಏರ್‍ಪಾಡು...