ಟ್ಯಾಗ್: ಸಾರು

ಹಿತಕಿದ ಅವರೆಕಾಳು ಸಾಂಬಾರ್

– ಶ್ಯಾಮಲಶ್ರೀ.ಕೆ.ಎಸ್. ಬೇಕಾಗುವ ಸಾಮಾನುಗಳು ಹಿತಕಿದ ಅವರೆಕಾಳು – 1/2 ಕೆಜಿ ಈರುಳ್ಳಿ (ಮದ್ಯಮ ಗಾತ್ರ) – 2 ಬೆಳ್ಳುಳ್ಳಿ – 10-12 ಎಸಳು ಟೊಮ್ಯಾಟೊ (ಮದ್ಯಮ ಗಾತ್ರ) – 2 ಶುಂಟಿ...

ಬೆಂಡೆಕಾಯಿ ಸಾರು

– ಸವಿತಾ. ಬೇಕಾಗುವ ಸಾಮಾನುಗಳು ತೊಗರಿ ಬೇಳೆ – 1/2 ಲೋಟ ಪಾಲಕ್ ಸೊಪ್ಪು – 4 ಎಲೆ ಹಸಿ ಮೆಣಸಿನಕಾಯಿ – 2 ಬೆಂಡೆಕಾಯಿ – 20 ಹುಣಸೇ ಹಣ್ಣು – 1/2...

ಅಪ್ಪೆ ಸಾರು, ಅಪ್ಪೆಹುಳಿ, Appe Saaru, Appe huLi

ತೋತಾಪುರಿ ಮಾವಿನಕಾಯಿಯ ಅಪ್ಪೆ ಸಾರು (ಅಪ್ಪೆ ಹುಳಿ)

– ಕಲ್ಪನಾ ಹೆಗಡೆ. ಅಪ್ಪೆಸಾರನ್ನು ಚಿಕ್ಕ ಮಾವಿನಕಾಯಿ ಅತವಾ ಸ್ವಲ್ಪ ಹುಳಿ ಇರುವ ತೋತಾಪುರಿ ಮಾವಿನಕಾಯಿಯಿಂದಲೂ ಮಾಡಬಹುದು. ಈ ಅಪ್ಪೆಸಾರು ಅನ್ನದೊಂದಿಗೂ ಹಾಗೂ ಕುಡಿಯಲೂ ತುಂಬಾ ರುಚಿಯಾಗಿರುತ್ತದೆ. ಊಟದ ಕೊನೆಯಲ್ಲಿ ಅನ್ನದೊಂದಿಗೆ ಸೇವಿಸಿದರೆ...

ಅವರೆಕಾಳು ಸಾಂಬಾರು

– ಸವಿತಾ. ಬೇಕಾಗುವ ಸಾಮಾನುಗಳು ಅವರೆ ಕಾಳು – 1 ಬಟ್ಟಲು ಕೊತ್ತಂಬರಿ ಕಾಳು – 1/2 ಚಮಚ ಜೀರಿಗೆ – 1/2 ಚಮಚ ಉದ್ದಿನಬೇಳೆ – 1/4 ಚಮಚ ಕಡಲೆಬೇಳೆ – 1/2...

ಹೋಳಿಗೆಯ ಜೊತೆ ಸವಿಯಿರಿ ‘ಆಂಬೂರು’

– ಮಾರಿಸನ್ ಮನೋಹರ್.   ಹೋಳಿಗೆಯ ಜೊತೆ ಮಾಡಲಾಗುವ ತಿಳಿ ಹುಳಿಸಾರಿಗೆ ‘ಆಂಬೂರು’ ಎಂಬ ಹೆಸರಿದೆ. ಬಡಗಣ ಕರ‍್ನಾಟಕದ ಕಡೆ ಮಾಡುವ ‘ಆಂಬೂರು’, ತುಂಬಾ ಹಳೇ ಕಾಲದ ಸಾರು! ಕರ‍್ನಾಟಕ, ಮಹಾರಾಶ್ಟ್ರ, ಗುಜರಾತ್, ಆಂದ್ರ,...