ಟ್ಯಾಗ್: ಸೋಜಿಗ

ಒಂದು ಬಾರಿ ಕಣ್ ರೆಪ್ಪೆಯ ಬಡಿತದೊಳಗೆ ಏನೆಲ್ಲಾ ಆಗಬಹುದು?

– ನಿತಿನ್ ಗೌಡ. ಸಮಯ ಒಂದು ಹೋಲಿಕೆಯ ಸಂಗತಿ. ಚಂದ್ರ ಬೂಮಿಯ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಹೊತ್ತಿಗೆ ಒಂದು ತಿಂಗಳು ಎನ್ನುತ್ತೇವೆ. ಬೂಮಿ ತನ್ನ ಸುತ್ತ ಸುತ್ತುವ ಹೊತ್ತಿಗೆ, ಒಂದು ದಿನ...

ಉಲುರು ಜಲಪಾತ – ಅಪರೂಪದ ಅದ್ಬುತ

– ಕೆ.ವಿ.ಶಶಿದರ. ಉಲುರು ದೊಡ್ಡ ಮರಳುಗಲ್ಲಿನ ಬಂಡೆಯ ರಚನೆಯಾಗಿದೆ. ಇದನ್ನು ಆಯರ‍್ಸ್ ರಾಕ್ ಎಂದೂ ಕರೆಯುತ್ತಾರೆ. ಹಾಗಾದಲ್ಲಿ ದೊಡ್ಡ ಬಂಡೆಗೂ ಜಲಪಾತಕ್ಕೂ ಎಲ್ಲಿಗೆಲ್ಲಿಯ ನಂಟು ಎಂಬ ಅನುಮಾನ ಹುಟ್ಟಬಹುದು. ಮದ್ಯ ಆಸ್ಟ್ರೇಲಿಯಾದಲ್ಲಿರುವ ಉಲುರು ಮರಳುಗಲ್ಲಿನ...

ನಿದಿವನ – ಏನಿದರ ನಿಗೂಡತೆ?

– ಕೆ.ವಿ.ಶಶಿದರ. ನಿದಿವನ ಬಗವಾನ್ ಶ್ರೀ ಕ್ರಿಶ್ಣನ ಜನ್ಮ ಸ್ತಳವಾದ ಬ್ರುಂದಾವನದಲ್ಲಿರುವ ದೇವಾಲಯ. ಇದರೊಂದಿಗೆ ರಹಸ್ಯ ಮತ್ತು ನಿಗೂಡತೆಯು ಮಿಳಿತವಾಗಿದೆ. ಈ ದೇವಾಲಯಕ್ಕೆ ಬಗವಾನ್ ಶ್ರೀ ಕ್ರಿಶ್ಣ ಪ್ರತಿ ರಾತ್ರಿಯೂ ಬೇಟಿ ನೀಡುತ್ತಾನೆ ಹಾಗೂ...

ಅಲಾಸಿಟಾಸ್ ಉತ್ಸವ

– ಕೆ.ವಿ.ಶಶಿದರ.   ಪ್ರತಿ ವರ‍್ಶ ಜನವರಿ 24 ರಂದು ಬೊಲಿವಿಯಾದ ಜನರು ಸೇರುವುದು ಲಾ ಪಾಜ್ ನಗರದಲ್ಲಿ. ಇಲ್ಲಿ ಸೇರುವ ಉದ್ದೇಶ ಬರಪೂರ ಶಾಪಿಂಗ್ ಮಾಡಲು. ಇದು ಸಾಮಾನ್ಯ ಶಾಪಿಂಗ್ ಅಲ್ಲ. ಬದಲಿಗೆ...

ಮರುಬೂಮಿಯಲ್ಲೊಂದು ಬ್ರುಹತ್ ಹಸ್ತ ಶಿಲ್ಪ

– ಕೆ.ವಿ.ಶಶಿದರ. ಮಾನವ ತನ್ನ ಹಸ್ತವನ್ನು ಹಲವಾರು ಕ್ರಿಯೆಗಳಿಗೆ ಬಳಸುತ್ತಾನೆ. ಮಾನವನ ಅಂಗಾಂಗಗಳಲ್ಲಿ ಇದು ಬಹಳ ಪ್ರಮುಕ ಪಾತ್ರವನ್ನು ನಿಬಾಯಿಸುತ್ತದೆ. ನಮಸ್ಕರಿಸುವುದಕ್ಕಾಗಲಿ, ಹಸ್ತಲಾಗವ ನೀಡುವುದಕ್ಕಾಗಲಿ ಹಸ್ತ ಬೇಕೆ ಬೇಕು. ಇದು ಆತ್ಮೀಯತೆ ಹಾಗೂ ಸೌಹಾರ‍್ದತೆಯನ್ನು...

ಮೆಸಿಡೋನಿಯನ್ ಕೊಳ್ಳದ ಕಲ್ಲಿನ ಸ್ತಂಬಗೊಂಬೆಗಳು

– ಕೆ.ವಿ.ಶಶಿದರ. ಮೆಸಿಡೋನಿಯನ್ ಕೊಳ್ಳದಲ್ಲಿನ ಗೊಂಬೆಗಳು ನೈಸರ‍್ಗಿಕವಾಗಿ ರೂಪುಗೊಂಡಿರುವ ಕಲ್ಲಿನ ಗೊಂಬೆಗಳು. ಇಲ್ಲಿ 120ಕ್ಕೂ ಹೆಚ್ಚು ಕಲ್ಲಿನ ಗೊಂಬೆಗಳಿವೆ. ಮೆಸಿಡೋನಿಯಾದ ಕ್ರಟೋವೋ ಬಳಿಯ ಕುಕ್ಲಿಕ ಹಳ್ಳಿಯಲ್ಲಿ ಇವುಗಳನ್ನು ಕಾಣಬಹುದು. ಕ್ರಟೋವೋದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು...

ಕಾಸ್ಕಾಟಾ ಡೆಲ್ಲೆ ಮಾರ‍್ಮೋರ್ ಜಲಪಾತ

– ಕೆ.ವಿ.ಶಶಿದರ. ಕಾಸ್ಕಾಟಾ ಡೆಲ್ಲ ಮಾರ‍್ಮೋರ್ ಜಲಪಾತವಿರುವುದು ಇಟಲಿಯ ಉಂಬ್ರಿಯಾ ಪ್ರದೇಶದಲ್ಲಿ. ಟೆರ‍್ನಿ ನಗರದಿಂದ ಪೂರ‍್ವಕ್ಕೆ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ. ಮಾರ‍್ಮೋರ್ ಪಾಲ್ಸ್ ಎಂದು ಕರೆಯಲ್ಪಡುವ ಈ ಜಲಪಾತ ಮೂರು ಹಂತಗಳ ಮನಮೋಹಕ...

ಕೊಲ್ಲಿ ಹಿಲ್ಸ್ ಎಂಬ ಅತ್ಯಂತ ಅಪಾಯಕಾರಿ ಪರ‍್ವತ ರಸ್ತೆ

– ಕೆ.ವಿ.ಶಶಿದರ. ದಕ್ಶಿಣ ಬಾರತದ, ಮದ್ಯ ತಮಿಳುನಾಡಿನ, ಪೂರ‍್ವ ಕರಾವಳಿಯಲ್ಲಿರುವ ನಾಮಕ್ಕಲ್ ಜಿಲ್ಲೆಯಲ್ಲಿ ಕೊಲ್ಲಿ ಮಲೈ ಎಂಬ ಸಣ್ಣ ಪರ‍್ವತವೊಂದಿದೆ. ಇದರ ಮೇಲೆ ತಲುಪಲು ನಿರ‍್ಮಿಸಿರುವ 46.7 ಕಿಮೀ ಉದ್ದದ ರಸ್ತೆಯನ್ನು ಅತ್ಯಂತ ಅಪಾಯಕಾರಿ...

ನೌಕಾ ನಿಲ್ದಾಣದಲ್ಲೊಂದು ಕ್ರೇನ್ ಹೋಟೆಲ್

– ಕೆ.ವಿ.ಶಶಿದರ. ಜನರನ್ನು ತಮ್ಮ ವಿಶಿಶ್ಟತೆಯಿಂದ ಹೇಗೆ ಅಚ್ಚರಿಗೊಳಿಸಬೇಕು ಎಂಬುದನ್ನು ಹಾಲೆಂಡಿಗರು ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ ಅವರು ಹೊಸ ಹೊಸ ಅವಿಶ್ಕಾರಗಳನ್ನು ಜನತೆಗೆ ಪರಿಚಯಿಸಲು ಸದಾ ಕಾಲ ತುದಿಗಾಲಲ್ಲಿ ನಿಂತಿರುತ್ತಾರೆ. ಅಂತಹ ವಿಶಿಶ್ಟತೆಯ ಒಂದು...

ಕ್ಲಾಡ್ – ಅಪರೂಪದ ಬಿಳಿ ಮೊಸಳೆ

– ಕೆ.ವಿ.ಶಶಿದರ. ಅಮೇರಿಕಾ ಸ್ಯಾನ್‍ ಪ್ರಾನ್ಸಿಸ್ಕೋದ ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್ ನಲ್ಲಿರುವ ಕ್ಲಾಡ್ ಎಂಬ ಬಿಳಿ ಮೊಸಳೆಯು ಬಹಳ ಅಪರೂಪದ ಪ್ರಾಣಿಯಾಗಿದೆ. ಇದು ಬಿಳಿ ಮೊಸಳೆಗಳಲ್ಲೇ ಅತ್ಯಂತ ಹಿರಿಯ ಮೊಸಳೆ ಎಂಬ ಹೆಗ್ಗಳಿಕೆಗೆ...