ಟ್ಯಾಗ್: ಹವ್ಯಾಸ

ಮೈಸೂರಿನಲ್ಲಿದೆ ಅಪರೂಪದ ಬೋನ್ಸಾಯಿ ಗಾರ‍್ಡನ್

– ಕೆ.ವಿ.ಶಶಿದರ. ಮಾನವನಿಗೆ ಏನಾದರೊಂದನ್ನು ಸ್ರುಶ್ಟಿಸುವ ಹವ್ಯಾಸ ಮೊದಲಿನಿಂದಲೂ ಇದೆ. ಮಿತಿಯಿಲ್ಲದ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಆಗಸದೆತ್ತರಕ್ಕೆ ಹಾರಿಬಿಡುವ ತವಕ ಅವನಿಗೆ. ಸಣ್ಣ ಪುಟ್ಟವುಗಳನ್ನು ಬ್ರುಹದಾಕಾರವಾಗಿ ಕಟ್ಟುವುದು, ಕಣ್ಣಿಗೆ ಕಾಣುವ ದೊಡ್ಡ ದೊಡ್ಡ ವಸ್ತುವನ್ನು ಚಿಕಣಿ ಗೊಂಬೆಗಳಾಗಿ ಮಾರ‍್ಪಡಿಸುವುದು ಮಾನವನ ಕೌಶಲ್ಯಕ್ಕೆ ನಿದರ‍್ಶನಗಳು. ಇದರ...

ಹೊತ್ತಗೆ ಓದುವವರು ಹೆಚ್ಚುಕಾಲ ಬದುಕುತ್ತಾರಂತೆ!

– ನಾಗರಾಜ್ ಬದ್ರಾ. ದಿನಾಲೂ ಹೊತ್ತಗೆ ಓದುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಎಂಬ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಇದು ಹಲವರನ್ನು ಬೆರಗಾಗಿಸಿದೆ! ಹೊತ್ತಗೆ, ಸುದ್ದಿಹಾಳೆ, ಗಡುಕಡತ (magazine) ಮುಂತಾದವುಗಳನ್ನು ಓದುವುದರಿಂದ ಹಲವಾರು ಹೊಸ ವಿಶಯಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಗೊತ್ತಿತ್ತು. ಆದರೆ ಇದರಿಂದ ಆರೋಗ್ಯದ ಪ್ರಯೋಜನಗಳು...

ಕೈಜನ್ : ಸೋಂಬೇರಿತನಕ್ಕೆ ಜಪಾನೀ ಮದ್ದು

– ವಿಜಯಮಹಾಂತೇಶ ಮುಜಗೊಂಡ. ನಾವೆಲ್ಲ ಪ್ರತೀ ಸಲ ಹುಟ್ಟುಹಬ್ಬದಂದೋ ಅತವಾ ಹೊಸ ವರುಶದ ದಿನದಂದೋ ಹಳೆಯ ಚಟಕ್ಕೆ ಕೊನೆ ಹಾಡಿ  ಹೊಸದೊಂದು ಅಬ್ಯಾಸ ರೂಡಿಮಾಡಿಕೊಳ್ಳಬೇಕೆಂದು ಅಂದುಕೊಳ್ಳುತ್ತೇವೆ. ಹೊಸ ಅಬ್ಯಾಸ ಯಾವುದೇ ಆಗಿರಬಹುದು ಹೊತ್ತಗೆ ಓದುವುದು, ಬರೆಯುವುದು, ತಾಲೀಮು ಮಾಡುವುದು, ಹೊಸತನ್ನೇನಾದರೂ ಕಲಿಯುವುದು ಹೀಗೆ. ಆದರೆ ಕೆಲವೇ...

ಚುಟುಕು ಕತೆಗಳು

– ಪ್ರಿಯದರ‍್ಶಿನಿ ಶೆಟ್ಟರ್.   1. ಬಲೆ ” ‘ಅಕಶೇರುಕ ಸಮಾಜದ ಆರ‍್ಕಿಟೆಕ್ಟ್’ ಹೆಣೆದ ಬಲೆ ಕಣ್ಣಿಗೆ ಬಿದ್ದಿತು. ನೋಡುನೋಡುತ್ತಲೇ ಆ ಬಲೆಯೊಳಗೆ ಇರುವೆಯೊಂದು ಬಿದ್ದಿತು; ಬಿದ್ದು ಒದ್ದಾಡಿತು… ಅದು ಬಲೆಯಲ್ಲಿ ಸಿಕ್ಕಿಕೊಂಡಿದ್ದೇ ತಡ ಎಲ್ಲಿಂದಲೋ ಬಂದ ಜೇಡ, ಸರಸರನೇ ಹೋಗಿ ಇರುವೆಯನ್ನು ತನ್ನ ಅಂಟಿನ ಎಳೆಗಳಿಂದ...