ಟ್ಯಾಗ್: ಹಸಿರು

ಡೆವಿಲ್ಸ್ ಬಾತ್: ನ್ಯೂಜಿಲ್ಯಾಂಡ್ ನ ಹಸಿರು ಕೆರೆ

– ಕೆ.ವಿ.ಶಶಿದರ. ನ್ಯೂಜಿಲ್ಯಾಂಡ್ ನ ವೈ-ಒ-ತಪು ಪಾರ‍್ಕಿನೊಳಗಿರುವ ಬಣ್ಣದ ಕೆರೆಯನ್ನು ಡೆವಿಲ್ಸ್ ಪಾಂಡ್ ಎನ್ನಲಾಗುತ್ತದೆ. ವೈ-ಒ-ತಪು ಎಂದರೆ ‘ಪವಿತ್ರ ನೀರು’ ಎಂದರ‍್ತ. ಇದು ಕುದಿಯುವ ನೀರಿನ ಕೆರೆ. ಈ ಕೆರೆಯ ನೀರು ಹಳದಿ-ಹಸಿರು ಬೆರೆತ...

ಕವಿತೆ: ನಿತ್ಯ ಕರ‍್ಮಿಣಿ

– ವಿನು ರವಿ. ನಿತ್ಯ ಕರ‍್ಮಿಣಿ ಈ ನಮ್ಮ ದರಣಿ ಬಾಸ್ಕರನ ಬರಮಾಡಿಕೊಂಡು ಬೆಳಕಾಗಿ ಹಸಿರ ನಗಿಸುತ್ತಾಳೆ ಗಿರಿಶ್ರುಂಗಗಳ ಮೇಲೇರಿ ಮೋಡಗಳ ಕರೆದು ಮಳೆಯಾಗಿಸುತ್ತಾಳೆ ಬೇರನ್ನು ಮಣ್ಣಲ್ಲಿ ಬದ್ರವಾಗಿಸಿ ಗಿಡದಲ್ಲಿ ಹೂವಾಗಿ ಅರಳುತ್ತಾಳೆ ಹೊಚ್ಚ...

ಕವಿತೆ: ಚೈತನ್ಯ

– ಕಾಂತರಾಜು ಕನಕಪುರ. ಮಳೆಯಲಿ ತೋಯ್ದು ಹಸಿರುಟ್ಟು ನಿಂತ ಬೆಟ್ಟದ ಸಾಲುಗಳ ಒಡಲಲ್ಲಿ ಬವ್ಯ ರೂಪಿ ಹಸಿರೆಲೆಯ ತೆರೆಗಳ ನಡುವೆ ತಲೆ ಎತ್ತಿನಿಂತ ಬಣ್ಣದ ಹೂವಿನ ಪಕಳೆಯಲ್ಲಿ ರಮ್ಯ ರೂಪಿ ಎದೆ ಹಾಲುಂಡು ತಾಯ...

ಕವಿತೆ: ಅನುರಾಗದ ಕುಸುಮಗಳು

– ವಿನು ರವಿ. ಎಲ್ಲೆಲ್ಲೂ ಎಳೆ ಹಸಿರು ಚಿಗುರು ರಮ್ಯವಾಗಿದೆ ಹೊಚ್ಚ ಹೊಸ ತಳಿರು ಬಾನಂಗಳದಿ ಹೊನ್ನ ಬಣ್ಣದ ಬೆಳಕಿನ ಬಣ್ಣದ ತೇರು ಇಬ್ಬನಿಯ ಮರೆಯಲಿ ನಗುತಿದೆ ತರಗುಟ್ಟುವ ತಂಬೆಲರು ಮರಗಿಡದ ನಡುವೆ ತೂರಿ...

ಕವಿತೆ: ಕರ‍್ಮಯೋಗಿ ರೈತರು

– ಶ್ಯಾಮಲಶ್ರೀ.ಕೆ.ಎಸ್.   ಮಳೆ ಇರಲಿ, ಚಳಿ ಇರಲಿ ಕಾಯಕವ ಬಿಡರು ಬೇಸಿಗೆಯ ಬಿರು ಬಿಸಿಲಿನಲೂ ಬೆವರು ಹರಿಸುವ ಶ್ರಮಿಕರು ಹಸಿವು ದಾಹಗಳ ಮರೆತು ಕೆಸರಿನಲ್ಲಿ ಕಾರ‍್ಯನಿರತರು ಗಾಳಿ ಬಿರುಗಾಳಿಗೂ ಮಣಿಯದೇ ಕ್ರುಶಿಯಲ್ಲಿ ತೊಡಗಿಹರು...

ಕವಿತೆ: ಅಣ್ಣನ ಹಿತನುಡಿಗಳು

– ವೆಂಕಟೇಶ ಚಾಗಿ. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಕವಿಲ್ಲ ಅನ್ಯಾಯದ ಹಾದಿ ಸುಕವಲ್ಲ ತಮ್ಮಯ್ಯ ನ್ಯಾಯಕ್ಕೆ ಬಗವಂತ ಒಲಿತಾನ ನುಡಿದಂಗ ನಡಿಬೇಕ ನಡೆದಂಗ ನುಡಿಬೇಕ ನಡೆನುಡಿಯು ಪರಿಶುದ್ದ ಇರಬೇಕ ತಮ್ಮಯ್ಯ ನಿನ್ನ ನಡೆಕಂಡು ಜಗಮೆಚ್ಚಿ...

ಮರ

ನ್ಯಾನೋ ಕತೆಗಳು

– ವೆಂಕಟೇಶ ಚಾಗಿ. (1) ಅಪ್ಪನ ಚಿಂತೆ ಆ ತಂದೆಗೆ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು. ಪ್ರೀತಿಯಿಂದ ಬೆಳೆಸಿದ ಮೇಲೆ ರೆಕ್ಕೆ ಬಲಿತ ಹಕ್ಕಿಗಳಂತೆ ಹಾರಿಹೋದ ಮಕ್ಕಳ ಬಗ್ಗೆ ಸಿಟ್ಟಿರದೇ...

ಬದ್ರಾ ನದಿ Bhadra River

ಹಸಿರಿನ ಮಡಿಲಲ್ಲಿರುವ ಸುಂದರ ತಾಣಗಳು!

– ಅಶೋಕ ಪ. ಹೊನಕೇರಿ. ನಾನು ಹುಟ್ಟಿ ಬೆಳೆದು ದೊಡ್ಡವನಾಗಿ ವಿದ್ಯಾಬ್ಯಾಸ ಮುಗಿಸಿ 23 ವರ‍್ಶಗಳ ಕಾಲ ಉದ್ಯೋಗ ಮಾಡಿದ ಊರು ‘ಅದೇ… ಮಲೆಗಳ ನಾಡು, ಹಸಿರಿನ ಬೀಡು, ಪಶ್ಚಿಮ ಗಟ್ಟಗಳ ಸಾಲು, ಹೆಸರಾಂತ...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಮರಳಿ ಬಂದಿದೆ ಯುಗಾದಿ

– ಕಾವೇರಿ ಸ್ತಾವರಮಟ. ನವಚೈತ್ರ ರುತುಗಾನದಿ ಹೂಕುಸುಮ ಜಾತ್ರೆಯಲಿ ಬೇವು ಬೆಲ್ಲದ ಸಿಹಿ ಕಹಿ ತಂದಿದೆ ಯುಗಾದಿ ಸೂರ‍್ಯನ ಉದಯದಿ ಎಳೆಮಾವು ಎಳಸಲಿ ಕೋಗಿಲೆಯ ಕುಹೂ ಗಾನ ಹಾಡಿಸಿದೆ ಯುಗಾದಿ ಹಚ್ಚ ಹಸಿರಿನ...

ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.   ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...

Enable Notifications OK No thanks