ಟ್ಯಾಗ್: ಅನ್ನದಾತ

ಕವಿತೆ: ಕರ‍್ಮಯೋಗಿ ರೈತರು

– ಶ್ಯಾಮಲಶ್ರೀ.ಕೆ.ಎಸ್.   ಮಳೆ ಇರಲಿ, ಚಳಿ ಇರಲಿ ಕಾಯಕವ ಬಿಡರು ಬೇಸಿಗೆಯ ಬಿರು ಬಿಸಿಲಿನಲೂ ಬೆವರು ಹರಿಸುವ ಶ್ರಮಿಕರು ಹಸಿವು ದಾಹಗಳ ಮರೆತು ಕೆಸರಿನಲ್ಲಿ ಕಾರ‍್ಯನಿರತರು ಗಾಳಿ ಬಿರುಗಾಳಿಗೂ ಮಣಿಯದೇ ಕ್ರುಶಿಯಲ್ಲಿ ತೊಡಗಿಹರು...

ಇಂದಾದರೂ ಅರಿತೆವೇನು ಆಹಾರದ ಮೌಲ್ಯವ?

– ಸಂಜೀವ್ ಹೆಚ್. ಎಸ್. ಎಲ್ಲಾ ಮನುಶ್ಯನ ಮೂಲಬೂತ ಅವಶ್ಯಕತೆ ಆಹಾರ‌ ಎಂಬುದು ನಮ್ಮೆಲ್ಲರಿಗೆ ಗೊತ್ತೇ ಇದೆ, ಆಹಾರ ಕೇವಲ ಪೌಶ್ಟಿಕಾಂಶಕ್ಕೆ ಮಾತ್ರ ಸೀಮಿತವಲ್ಲ. ಆಹಾರ ಶಕ್ತಿಯ ಮೂಲ, ಬದ್ರತೆಯ‌ ಬೇರು, ಸತ್ಕಾರದ...

ರೈತ, Farmer

ಕವಿತೆ: ಅನ್ನದಾತನ ಅಳಲು

– ಅಮರೇಶ ಎಂ ಕಂಬಳಿಹಾಳ. ತುಂಬುತ್ತಿಲ್ಲ ತುಂಗೆ ಸುಬದ್ರವಾಗುತ್ತಿಲ್ಲ ಬದ್ರೆ ಅದೇ ಕರಿ ನೆರಳು ಬಿರು ಬಿಸಿಲು ಚಿದ್ರ ಚಿದ್ರವಾಗುತ್ತಿದೆ ರೈತನ ಹ್ರುದಯ ತಳದ ಹೂಳು ಕಣ್ಣು ಕುಕ್ಕುತ್ತಿದೆ ಜಲವಿಲ್ಲದ ಜಲಾಶಯ ನಾಚಿಕೆಯಾಗಬಹುದು...

‘ಚೆರಗ ಚೆಲ್ಲೂದು’ ಅಂದ್ರೇನು ಗೊತ್ತಾ?

– ರೂಪಾ ಪಾಟೀಲ್. ‘ಎಳ್ಳಮವಾಸಿ’ ಅಂದ್ರ ಎಳ್ಳ ಕಾಳಶ್ಟು ಬಿಸಿಲು ಬಂತು ಅಂತ ನಮ್ ಅಜ್ಜಿ-ಅವ್ವಂದಿರು ಹೇಳ್ತಿದ್ರು. ಈ ಎಳ್ಳಮವಾಸಿ ಬ್ಯಾಸಿಗಿ ದಿವಸ ಕಾಲಿಡೋ ಮುನ್ನೆಚ್ಚರಿಕೆ ಕರೆಗಂಟೆ ಅಂತ ಹೇಳಬಹುದು. ಈ ಹಬ್ಬಾನ...