ಟ್ಯಾಗ್: ಅಪ್ಪ

ಕವಿತೆ: ನನ್ನ ಪ್ರಪಂಚಕೆ ದೊರೆ ನೀನೆ ಅಪ್ಪ

– ಮಹೇಶ ಸಿ. ಸಿ. ಅಸೂಯೆ ತುಂಬಿದ ಕಾಲ ಉರುಳಿ ಸಮಯವೀಗ ಬದಲಾಗಿದೆ ನಮ್ಮ ಮನೆಯ ನಂದಾದೀಪ ಬಿರುಗಾಳಿಗೆ ಆರಿ ಹೋಗಿದೆ ತಪ್ಪು ನಡೆದಾಗ ತಿದ್ದುವ ನಿನ್ನ ಮೇಲೆ ನನಗಾಗ ಕೋಪವು ತಪ್ಪಿನ ಅರಿವಾದಾಗ...

ಕವಿತೆ: ನನ್ನ ದೊರೆ

– ಮಹೇಶ ಸಿ. ಸಿ. ಅಪ್ಪನೆಂದರೆ ಆಕಾಶ ತಾನೆ ಸ್ಪೂರ‍್ತಿಯ ವ್ಯಕ್ತಿತ್ವದವನೇ ನನ್ನ ಜಗದ ದೊರೆಯು ನೀನು ನಮ್ಮ ಕಾಯುವ ಯೋದನು ನಿನ್ನ ಮೈಯ ಬೆವರ ಹನಿಯು ಹಸಿದ ಚೀಲವ ತುಂಬಿದೆ ಪ್ರೀತಿಗೆಂದೂ ಕೊರತೆಯಿಲ್ಲ...

ಕವಿತೆ: ಗಜಲ್

– ವೆಂಕಟೇಶ ಚಾಗಿ. ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ...

ಮಕ್ಕಳ ಕವಿತೆ: ಸವಾರಿ

– ವೆಂಕಟೇಶ ಚಾಗಿ. ಅಪ್ಪನ ಮೇಲೆ ಅಂಬಾರಿ ಹೊರಟೆ ನಾನು ಸವಾರಿ ಆನೆ ಬಂತು ದಾರಿಬಿಡಿ ಅಪ್ಪಾ ನೀನು ನಡಿನಡಿ ಅಪ್ಪನ ಕೈಯೇ ಸೊಂಡಿಲು ಆನೆಗೆ ನೋಡಿ ನಾಲ್ಕಾಲು ಬೇರೆ ಸೀಟು ನಿಮಗಿಲ್ಲ ನಿಂತು...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

‘ನಿನ್ನ ಎದುರು ಆ ದೇವರು ಶರಣಾಗಿಹನಲ್ಲ’

– ಕಿರಣ್ ಪಾಳಂಕರ. *** ಜೀವನದ ಪುನರಾರಂಬ *** ಮತ್ತೆ ಶುರು ಮಾಡಬೇಕಿದೆ ಶುರುವಿನಿಂದ ದೂರವಾಗಿ ನಿನ್ನ ನೆನಪಿನಿಂದ ನೋಡದೆ ನಿನ್ನ ಮುಕಾರವಿಂದ ಜೀವಿಸಬೇಕಿದೆ ನನ್ನ ತಂದೆ ತಾಯಿಗಾಗಿ ಮತ್ತೆ ಶುರುವಿನಿಂದ ***...

ಸಣ್ಣಕತೆ: ಅನಾತ ಪ್ರಗ್ನೆ

– ಕೆ.ವಿ.ಶಶಿದರ.   ಮಡಿಚಿಟ್ಟಿದ್ದ ತನ್ನ ವೈಯುಕ್ತಿಕ ಲ್ಯಾಪ್ ಟಾಪ್ ಕೈಗೆತ್ತಿಕೊಂಡ ಅರವಿಂದನಿಗೆ ನೆನಪಾಗಿದ್ದು ಕಚೇರಿಯ ಲ್ಯಾಪ್ ಟಾಪ್. ಅದನ್ನು ಅವನ ಜಾಗಕ್ಕೆ ಹೊಸದಾಗಿ ಬಂದು ಅದಿಕಾರ ಸ್ವೀಕರಿಸಿದವರಿಗೆ ಹಸ್ತಾಂತರಿಸಿ ಬಂದಿದ್ದು ನೆನೆಪಾಯಿತು. ಅಶ್ಟರ...

ಅಜ್ಜ ಮೊಮ್ಮಗ Grandpa and Grandson

ಪ್ರೀತಿಯ ಪ್ರತಿಬಿಂಬವೇ ತಂದೆ…

– ಶ್ಯಾಮಲಶ್ರೀ.ಕೆ.ಎಸ್. ಪ್ರೀತಿಯ ಪ್ರತಿಬಿಂಬವೇ ತಂದೆ ಬೆಂಗಾವಲಾಗಿಹನು ತನ್ನ ಮಕ್ಕಳ ಹಿಂದೆ ಅಪ್ಪನೆಂಬ ನಾಯಕನಿರಲು ಇಲ್ಲ ಕುಂದು-ಕೊರತೆ ಕಶ್ಟಗಳ ಮರೆಮಾಚಿಹ ಕಣ್ಣಿಗೆ ಕಾಣದಂತೆ ತೋರುವನು ಜೀವನಕ್ಕೆ ಮಾರ‍್ಗದರ‍್ಶನ ಆದರ‍್ಶ, ಸ್ವಾಬಿಮಾನಕ್ಕೆ ಆತನೇ ನಿದರ‍್ಶನ...

ಅಜ್ಜ ಮೊಮ್ಮಗ Grandpa and Grandson

ಕವಿತೆ: ಬರವಸೆಯ ಹರಿಕಾರ ಅಪ್ಪ

– ವೆಂಕಟೇಶ ಚಾಗಿ. ಹರಕು ಅಂಗಿಯ ಮೇಲೆ ಗಟ್ಟಿ ಕಿಸೆಯನು ಹೊಲಿದು ಕೂಡಿಟ್ಟ ದುಡ್ಡೆಲ್ಲಾ ತನ್ನವರಿಗೆ ಬಸಿದು ತನ್ನೆಲ್ಲ ಕನಸುಗಳಲ್ಲಿ ಮನೆ ಮನಸುಗಳ ತುಂಬಿದ ಬರವಸೆಯ ಹರಿಕಾರ ಅಪ್ಪ ಬೆಟ್ಟವ ಹೊತ್ತರೂ ಬೆಟ್ಟದಂತಹ...

ಕವಿತೆ: ಅವನೇ ಅಪ್ಪ

–  ಶಶಾಂಕ್.ಹೆಚ್.ಎಸ್. ನನ್ನ ಈ ಹುಟ್ಟಿನ ಕಾರಣಕರ‍್ತನವನು ನನಗೀ ಬದುಕಿನ ಬಿಕ್ಶೆ ಇತ್ತವನು ನನಗೆ ಹೆಸರು ಜೇವನ ನೀಡಿದವನು ಅವನೇ ಅಪ್ಪ ಬೆವರ ಹನಿಯ ಮಿಂಚಲಿ ನನ್ನ ನಗುವನು ಕೊಂಡು ತರುವನು ಕರೆ ಕರೆದು...

ಸಣ್ಣಕತೆ: ಮಳೆಗಾಲ

– ಅಶೋಕ ಪ. ಹೊನಕೇರಿ. “ಅಪ್ಪ, ನಿನಗೆ ಎಶ್ಟು ಸರ‍್ತಿ ಹೇಳ್ಲಿ? ಈ ದೇವರ ಕಾಡು ಹಾಡಿ ಬಿಟ್ಟು ಬಾಳ್ಲು ಪೇಟೆಲಿ ಮನೆ ಮಾಡಾಣ ಅಂತ. ದಿನಾ ಶಾಲೆಗೆ ಹೋಗೋಕೆ ನಂಗೆ ಎಶ್ಟು ಕಶ್ಟ...