ಆದುನಿಕ ಕ್ರುಶಿ ಹೆಸರಿನಲ್ಲಿ ಗುರಿಯಿಲ್ಲದ ಓಟ
– ರಾಜಬಕ್ಶಿ ನದಾಪ. ನಿತ್ಯವೂ ನಾವು ಬಾರತದ ರೈತನ ಪರಿಸ್ತತಿಯ ಬಗ್ಗೆ ಒಂದಲ್ಲ ಒಂದು ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ಕೇಳಿದವರೆಲ್ಲರೂ ಒಂದು ದೀರ‍್ಗ ನಿಟ್ಟುಸಿರನ್ನು ಬಿಡುತ್ತಾರೆನ್ನುವುದುನ್ನು ಬಿಟ್ಟರೆ, ಅದರ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ...
– ರಾಜಬಕ್ಶಿ ನದಾಪ. ನಿತ್ಯವೂ ನಾವು ಬಾರತದ ರೈತನ ಪರಿಸ್ತತಿಯ ಬಗ್ಗೆ ಒಂದಲ್ಲ ಒಂದು ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ಕೇಳಿದವರೆಲ್ಲರೂ ಒಂದು ದೀರ‍್ಗ ನಿಟ್ಟುಸಿರನ್ನು ಬಿಡುತ್ತಾರೆನ್ನುವುದುನ್ನು ಬಿಟ್ಟರೆ, ಅದರ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ...
– ಸಿ.ಪಿ.ನಾಗರಾಜ. ನೇಗಿಲಯೋಗಿ ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ ಫಲವನು ಬಯಸದ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗಿ ಲೋಕದೊಳೇನೇ ನಡೆಯುತಲಿರಲಿ ತನ್ನೀ...
– ಚಯ್ತನ್ಯ ಸುಬ್ಬಣ್ಣ. ಮನುಶ್ಯ ತನ್ನ ಹೊಟ್ಟೆ ತುಂಬಿಸಲು ಕಾಳಿನ ಬೆಳೆಗಳನ್ನು ಹಲವಾರು ನೂರೇಡುಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾನೆ. ಗಿಡದರಿಮೆಯ ನಿಟ್ಟಿನಿಂದ ಹುಲ್ಲಿನ ಜಾತಿ ಪೊಯೇಸೀ (poaceae)ಗೆ ಸೇರಿದ ಒಬ್ಬೇಳೆ ಗಿಡ(monocotyledons)ಗಳಾದ ನೆಲ್ಲು...
– ಚಯ್ತನ್ಯ ಸುಬ್ಬಣ್ಣ. ಬರ ಅಂದ ಕೂಡಲೇ ನಮ್ಮ ಕಣ್ಮುಂದೆ ಓಡುವ ತಿಟ್ಟ ಯಾವುದು? ಮೋಡದ ಸುಳಿವೇ ಇಲ್ಲದ ಬಾನು, ಇಂಗಿದ ಕೆರೆ, ಬಾವಿಯಂತಹ ನೀರ ಒರತೆಗಳು, ಬಿರುಕು ಬಿಟ್ಟ ನೆಲ, ಹಸಿವೆಯಿಂದ...
– ಹರ‍್ಶಿತ್ ಮಂಜುನಾತ್. ಸುಗ್ಗಿ ಬಂದಿದೆ, ಹಿಗ್ಗನು ತಂದಿದೆ. ನಮ್ಮ ನಾಡಿನ ಮಂದಿಗೆಲ್ಲಾ…! ಹವ್ದು ನಮಗಿದು ಸುಗ್ಗಿಯ ಕಾಲ. ಜನವರಿ ತಿಂಗಳ ಕೊರೆ ಬೀಳುವ ಹೊತ್ತಿನಲ್ಲಿ ಆಚರಿಸಲ್ಪಡುವ ಸುಗ್ಗಿಗೆ ಇನ್ನೊಂದು ಹೆಸರು ಸಂಕ್ರಾಂತಿ...
– ಚಯ್ತನ್ಯ ಸುಬ್ಬಣ್ಣ. ಗಿಡಗಳಿಗೆ ಹೆಚ್ಚಾಗಿ ಬೇಕಿರುವ ಅದಿರು ಪೊರೆಕ(mineral nutrients)ಗಳಲ್ಲಿ ನಯ್ಟ್ರೋಜನ್ ಒಂದೆಂದು ನಾವೀಗಾಗಲೇ ಅರಿತಿದ್ದೇವೆ. ನಯ್ಟ್ರೋಜನ್ ಬೇರಡಕವನ್ನು ಗಾಳಿಯಿಂದಲೂ ಕೆಲವು ಗಿಡಗಳು ಪಡೆಯಬಲ್ಲವು. ಅದನ್ನು ಈ ಬರಹದಲ್ಲಿ ತಿಳಿಯೋಣ. ಗಾಳಿಪದರ(atmosphere)ದಲ್ಲಿ...
– ಚಯ್ತನ್ಯ ಸುಬ್ಬಣ್ಣ. ಕಾಳಿನ ಬೆಳೆಗಳಾದ ಬತ್ತ, ರಾಗಿ, ಜೋಳ ಅತವಾ ತರಕಾರಿಗಳು ಮುಂತಾದವನ್ನು ತಿಂಡಿ-ತಿನಿಸುಗಳಿಗಾಗಿ ಬೆಳೆಯುವುದು ಸಾಗುವಳಿ ಇಲ್ಲವೇ ಬೇಸಾಯ. ಮನುಶ್ಯ ಕಾಡು-ಮೇಡುಗಳಲ್ಲಿ ಅಂಡಲೆದು ಕಯ್ಗೆ ಸಿಕ್ಕ ಗೆಡ್ಡೆ-ಗೆಣಸುಗಳನ್ನು ತಿನ್ನುವುದು ಇಲ್ಲವೆ ತನ್ನ ಕಯ್ಯಲ್ಲಿ...
– ಚಯ್ತನ್ಯ ಸುಬ್ಬಣ್ಣ. ಬೆಳೆಯ ಸಾಗುವಳಿಯಲ್ಲಿ ಒಕ್ಕಲಿಗ ಹಲವಾರು ತೊಡಕುಗಳನ್ನು ಎದುರುಗೊಳ್ಳಬೇಕಾಗುತ್ತದೆ. ಕ್ರುಶಿ ಬೂಮಿಯಲ್ಲಿ ರಯ್ತ ಬೆಳೆಯುವ ಬೆಳೆಯ ಜೊತೆಜೊತೆಯಲ್ಲೇ ಬದುಕು ಸಾಗಿಸುವ ಹಲವಾರು ಉಸುರಿಗಳಿವೆ. ಅವುಗಳಲ್ಲಿ ಕೆಲವು ಬೆಳೆಗೆ ಕೆಡುಕಾಗದಂತೆ ಗಿಡಗಳೊಂದಿಗೆ ಹೊಂದಾಣಿಕೆಯಲ್ಲಿ...
– ಸುನಿತಾ ಹಿರೇಮಟ. ಬಾರತದ ಬೆನ್ನೆಲುಬು ಬೇಸಾಯ ಎಂದು ಹೇಳಲಾಗುತ್ತದೆ. ಅರ‍್ದದಶ್ಟು ಮಂದಿ ಬೇಸಾಯ ಹಾಗು ಅದರ ಅವಲಂಬಿತ ಕೆಲಸಗಳನ್ನು ನಂಬಿ ಬದುಕುತ್ತಿದ್ದಾರೆ. ಆದರೂ ಬಾರತದ ಜಿಡಿಪಿ ಗೆ ಬೇಸಾಯದ ಕೊಡುಗೆ ಕೇವಲ...
– ಸುನಿತಾ ಹಿರೇಮಟ. ಬೇರೆಲ್ಲಾ ಕಿರುದಾನ್ಯಗಳಿಗೆ ಹೋಲಿಸಿದರೆ ಕೊರಲೆ ಬಗ್ಗೆ ಮಾಹಿತಿ ಸಿಗುವುದು ತುಸು ಕಶ್ಟ. ಕೊರಲೆ ರಾಜ್ಯದ ಮೈಸೂರು, ತುಮಕೂರು, ಚಿತ್ರದುರ‍್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ.ಇತರ ಕಿರುದಾನ್ಯಗಳಂತೆಯೇ ಇದರ ಬೇಸಾಯ ಮಾಡಬಹುದು....
ಇತ್ತೀಚಿನ ಅನಿಸಿಕೆಗಳು