ಕವಿತೆ: ಒಂದೇ ಮನೆ
– ವೆಂಕಟೇಶ ಚಾಗಿ. ನಮಗೆಲ್ಲರಿಗೂ ಮನೆಯೊಂದೆ ನಾವೆಲ್ಲರೂ ಮನುಜರೆಂದೆ ಅಣ್ಣತಮ್ಮಂದಿರು ನಾವೆಲ್ಲ ದ್ವೇಶ ಏತಕೆ ನಮಗೆಲ್ಲ? ಮೇಲು ಕೀಳೆಂಬುದು ಬೇಕೇ? ನೆಮ್ಮದಿ ಜೀವನವಿಲ್ಲಿ ಸಾಕೆ ನೀವು ನಾವೆಲ್ಲ ನಾವು ನೀವೆಲ್ಲ ನಗುತಲಿರೆ ಬದುಕೆ ಬೇವುಬೆಲ್ಲ...
– ವೆಂಕಟೇಶ ಚಾಗಿ. ನಮಗೆಲ್ಲರಿಗೂ ಮನೆಯೊಂದೆ ನಾವೆಲ್ಲರೂ ಮನುಜರೆಂದೆ ಅಣ್ಣತಮ್ಮಂದಿರು ನಾವೆಲ್ಲ ದ್ವೇಶ ಏತಕೆ ನಮಗೆಲ್ಲ? ಮೇಲು ಕೀಳೆಂಬುದು ಬೇಕೇ? ನೆಮ್ಮದಿ ಜೀವನವಿಲ್ಲಿ ಸಾಕೆ ನೀವು ನಾವೆಲ್ಲ ನಾವು ನೀವೆಲ್ಲ ನಗುತಲಿರೆ ಬದುಕೆ ಬೇವುಬೆಲ್ಲ...
– ನಾಗರಾಜ್ ಬದ್ರಾ. ಓ ಕರುನಾಡ ತಾಯಿ, ನೀ ಕುಗ್ಗದಿರು ಎಂದಿಗೂ ನಿನ್ನಯ ರಕ್ಶಣೆಗಾಗಿ ಕರುನಾಡಿನ ಪ್ರತಿ ಮಗುವು ಎಂದೆಂದಿಗೂ ಸಿದ್ದ ಕರುನಾಡಿನ ಜೀವಾಳವಾದ ಜಲದಾರೆಗಳ ಶ್ರೀಗಂದದ, ಚಿನ್ನದ ತವರಾದ ಕನ್ನಡ ನೆಲದ ರಕ್ಶಣೆಗೆಗಾಗಿ...
– ರತೀಶ ರತ್ನಾಕರ. ಉಳಿಸಿರಿ ಬೆಳೆಸಿರಿ ನಮ್ಮಯ ನುಡಿಸಿರಿ ಒಡೆಯದೇ ಒಂದಾಗಿರಿ ಆರದೆ ಎಂದು ಬೆಳಗುತಿರಿ|| ಯಾರೋ ಎಸೆದ ಚೂರಲ್ಲ ಮಾರಿಕೊಳ್ಳಲು ಒಬ್ಬರದಲ್ಲ ಇದು ನೆತ್ತರ ಬಸಿದು ಬೆವರನು ಸುರಿದು ಹಿರಿಯರು ಕೊಟ್ಟ...
– ವಲ್ಲೀಶ್ ಕುಮಾರ್. ಇಂದು ಸೆಪ್ಟೆಂಬರ್ 14. ಇವತ್ತು ದೇಶದಾದ್ಯಂತ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ “ಹಿಂದಿ ದಿವಸ್” ಆಚರಿಸಲಾಗುತ್ತದೆ. ಅಂತೆಯೇ ಸೆಪ್ಟೆಂಬರ್ ತಿಂಗಳ ಮೊದಲೆರಡು ವಾರ “ಹಿಂದಿ ಪಕ್ವಾಡ” ಅಂತಲೂ ಮತ್ತು ಎರಡನೇ ವಾರವನ್ನು...
– ಕಿರಣ್ ಮಲೆನಾಡು. ಅಟಕೂರಿನ ಕಲ್ಬರಹವು (ಆಟಗೂರು, ಅತಗೂರು, ಅತ್ಗೂರ್, ಅಟ್ಕೂರ್, ಅಟುಕೂರು ಎಂದೂ ಕೇಳ್ಪಡಬಹುದು) ಕ್ರಿ .ಶ. 949-950ರ ಹೊತ್ತಿನ ಒಂದು ಹಳೆಗನ್ನಡದ ಕಲ್ಬರಹ. ರಾಶ್ಟ್ರಕೂಟ ಮತ್ತು ಪಡುವಣ ಗಂಗರು ಸೇರಿ...
– ಅನ್ನದಾನೇಶ ಶಿ. ಸಂಕದಾಳ. ಬಾರತವನ್ನು ಹಲವಾರು ವರುಶಗಳ ಕಾಲ ಇಂಗ್ಲೆಂಡ್ ದೇಶದವರು ಆಳಿದ್ದನ್ನು ನಾವು ಬಲ್ಲೆವು. ಬ್ರಿಟೀಶರು ಒತ್ತಿದ ಚಾಪು ಹೇಗಿದೆ ಅಂದರೆ ಅವರು ಬಾರತ ಬಿಟ್ಟು ಹೋದರೂ, ಅವರ ನುಡಿಯಾದ ಇಂಗ್ಲೀಶ್...
– ಸಂದೀಪ್ ಕಂಬಿ. ನಿನ್ನೆಯಶ್ಟೇ ನೇಟೋದ ಒತ್ತಾಳು (secretary) ಆಂಡರ್ಸ್ ಪಾಗ್ ರಾಸ್ಮುಸನ್ ಯೂಕ್ರೇನಿನ ಕ್ರಯ್ಮಿಯ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳಲ್ಲಿ ಮೂಗು ತೂರಿಸದಂತೆ ರಶ್ಯಾಗೆ ಎಚ್ಚರಿಕೆ ನೀಡಿದರು. ಯೂಕ್ರೇನಿನಲ್ಲಿ ನಡೆಯುತ್ತಿರುವ ಕದಲಿಕೆ, ದೇಶದ...
–ರತೀಶ ರತ್ನಾಕರ. ಜಗತ್ತಿನೆಲ್ಲೆಡೆ ಪೆಬ್ರವರಿ 21 ನ್ನು “ವಿಶ್ವ ತಾಯ್ನುಡಿಯ ದಿನ” ಎಂದು ಆಚರಿಸಲಾಗುವುದು. ಜಗತ್ತಿನಲ್ಲಿರುವ ನುಡಿಯ ಹಲತನವನ್ನು, ಆಯಾ ನುಡಿಗಳ ಜೊತೆ ಬೆಳೆದು ಬಂದಿರುವ ಸಂಸ್ಕ್ರುತಿಯ ಹಲತನವನ್ನು ಮತ್ತು ಹಲನುಡಿತನವನ್ನು ಬೆಂಬಲಿಸುವ...
–ರತೀಶ ರತ್ನಾಕರ. ಕನ್ನಡಿಗ ಕ್ರಿಕೆಟ್ ಪ್ರೇಮಿಗಳ ಕಣ್ಣೆಲ್ಲಾ ದೂರದ ಹಯ್ದರಾಬಾದಿನ ರಾಜೀವ್ ಗಾಂದಿ ಅಂತರಾಶ್ಟ್ರೀಯ ಕ್ರೀಡಾಂಗಣದ ಮೇಲೆ ನೆಟ್ಟಿತ್ತು. ಶನಿವಾರದ ಸಂಜೆಯ ಹೊತ್ತಿಗೆ ಕರ್ನಾಟಕವು ಹದಿನಯ್ದು ವರುಶಗಳ ಬಳಿಕ ರಣಜಿ ಟ್ರೋಪಿಯನ್ನು ಮುಡಿಗೇರಿಸಿಕೊಳ್ಳುವ...
ಇತ್ತೀಚಿನ ಅನಿಸಿಕೆಗಳು