ಟ್ಯಾಗ್: ಓಟ

ಕವಿತೆ: ಹೊಸತನ

– ಕಿಶೋರ್ ಕುಮಾರ್. ಇದೇನು ಹೊಸತನ ಮನದೊಳಗೆ ಮೆಲ್ಲನೆ ಕೂಗಿದೆ ಎದೆಯೊಳಗೆ ಉಸಿರಾಟವ ಮರೆಸಿದೆ ಇದು ಎನಗೆ ಹಕ್ಕಿಯ ಕಲರವ ಕೇಳುತಿದೆ ಮನವಿದು ಜಿಗಿದು ಹಾರುತಿದೆ ಸುತ್ತಣ ಮುದವ ನೀಡುತಿದೆ ಹಗಲು ಇರುಳು ಲೆಕ್ಕಿಸದೆ...

ನಿರ‍್ಮಲಾ ಉತ್ತಯ್ಯ ಪೊನ್ನಪ್ಪ – ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ

– ರಾಮಚಂದ್ರ ಮಹಾರುದ್ರಪ್ಪ. 1969 ರಲ್ಲಿ 100 ಮೀಟರ್ ಗಳ ನ್ಯಾಶನಲ್ ಓಟದ ಪೋಟಿಯನ್ನು ಗೆದ್ದು, ತಮ್ಮ ಹದಿನಾರನೆ ವಯಸ್ಸಿಗೇ ಬಾರತದ ಅತ್ಯಂತ ವೇಗದ ಓಟಗಾರ‍್ತಿ ಎಂಬ ಹೆಗ್ಗಳಿಕೆಯೊಂದಿಗೆ ‘ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ’...

ಎನ್. ಲಿಂಗಪ್ಪ – ಕರ‍್ನಾಟಕದ ಹೆಮ್ಮೆಯ ದಿಗ್ಗಜ ಅತ್ಲೆಟಿಕ್ಸ್ ಕೋಚ್

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಆಟಗಾರ ಗೆಲುವು ಕಂಡು ದೊಡ್ಡ ಮಟ್ಟಕ್ಕೆ ತಲುಪಿ, ದೇಶಕ್ಕೆ ಪದಕಗಳನ್ನು ಗೆಲ್ಲುವುದರ ಹಿಂದೆ ಹಲವಾರು ವರುಶಗಳ ನಿರಂತರ ಶ್ರಮ ಇದ್ದೇ ಇರುತ್ತದೆ. ಹಾಗೇ ಅವರ ಬೆಳವಣಿಗೆಯ ಹಿಂದೆ ನೆರಳಂತೆ...

ಓಟ, Race

ಕವಿತೆ: ಓಡುತ್ತಲೇ ಇರಬೇಕು ಗುರಿ ಮುಟ್ಟುವ ತನಕ

–  ಶಶಾಂಕ್.ಹೆಚ್.ಎಸ್. ಈ ಜೀವನವೆಂಬುದು ಓಟದ ಸ್ಪರ‍್ದೆ ಈ ಓಟದ ಸ್ಪರ‍್ದೆಯಲ್ಲಿ ನಿಂತರೆ ಸಾವು ನಿಲ್ಲದ ಹಾಗೆ ಓಡುತ್ತಿದ್ದರೆ ಬದುಕು ಬದುಕೆಂಬುದು ನಿಂತ ನೀರಲ್ಲ ಕೆರೆಯ ರೀತಿ ಬದುಕು ಸದಾ ಹರಿಯುವ ನೀರು...

ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ

– ಸುಹಾಸ್ ಮೌದ್ಗಲ್ಯ. ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ ಮತ್ತೆ ಮೇಲೆದ್ದು ಮುನ್ನುಗುವವನೆ ಮನುಜ ನೀನೇ ಮಾಲೀಕ ನೀನೇ ಚಾಲಕ ನಿನ್ನ ಕನಸಿನ ಹಡಗಿಗೆ ಅಂಜದೆ ಅಳುಕದೆ ಹಡಗು ಇಳಿಯಲೇಬೇಕು ಕಡಲಿಗೆ ಅಲೆಗಳ...

ಮ್ಯಾರತಾನ್ ಓಟದ ಹಿನ್ನೆಲೆ

– ವಿನಾಯಕ ಕವಾಸಿ. ಓಡುವುದೆಂದರೆ ಯಾರಿಗೆ ತಾನೆ ಇಶ್ಟವಿಲ್ಲ? ಓಟವೆನ್ನುವುದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಶ್ಟಪಡುವ ಹೆಚ್ಚಿನ ಎಲ್ಲ ಆಟಗಳಲ್ಲಿ ಒಂದಾಗಿದೆ. ಕ್ರಿಕೆಟ್ಟು, ಕಾಲ್ಚೆಂಡಿನಾಟ, ಬೇಸ್ಬಾಲ್, ರಗ್ಬಿ ಎಂತಹ ನಾಡುನಡುವಿನ ಆಟಗಳಲ್ಲದೆ, ಓಣಿಗಳಲ್ಲಿ...

ಇದರ ಬಿರುಸಿನ ಓಟಕ್ಕೆ ಸಾಟಿಯಾರು!?

– ರತೀಶ ರತ್ನಾಕರ. ‘ಏನ್ ಓಡ್ತಾನ್ರಿ ಅವ್ನು… ಒಳ್ಳೆ ಚಿಗಟೆ ಓಡ್ದಂಗೆ ಓಡ್ತಾನೆ…’ ಉಸೇನ್ ಬೋಲ್ಟ್ ಅನ್ನೋ ಇನ್ಯಾರೋ ಬಿರುಸಿನ ಓಟಗಾರನ ಓಟವನ್ನೋ ನೋಡಿ, ಅವರ ಓಟವನ್ನು ಚಿಗಟೆ(Cheetah)ಯ ಓಟಕ್ಕೆ ಹೋಲಿಸುವುದುಂಟು. ಇಂತಹ ಚಿಗಟೆ...

ಪದ ಪದವೆನಲು ಈ ಹದಪದ

– ಹರ‍್ಶಿತ್ ಮಂಜುನಾತ್. ಪದ ಪದವೆನಲು ಪದ ಪಾಡಿರೆನಲು ಪದ ಪದವನುಡುಕಿ ಹದ ಮಾಡಿರಲು ಹದ ಹದದಿ ಕಡಿದು ಪದ ಕಟ್ಟಿರಲು ಪದ ಹದದಿ ಮಿಡಿದು ಮುದವ ನೀಡಿರಲು ಪದ ಮುದವು ಬಲು...

ಕ್ರಿಕೆಟ್ ಎಸೆತಗಾರಿಕೆಯ ಗುಟ್ಟು

– ಹರ‍್ಶಿತ್ ಮಂಜುನಾತ್. ದಾಂಡಾಟ(Cricket)ದ ಪೋಟಿಯಲ್ಲಿ ಎಸೆತಗಾರಿಕೆ(Bowling)ಯು, ಒಬ್ಬ ಎಸೆತಗಾರ(Bowler)ನು ತನ್ನ ಓಡುಗೆಯಿಂದ (Run up) ಚೆಂಡಿನ ತುದಿಬಿಡುಗೆ (Point of release)ಯ ತನಕ ಮಾಡುವ ಬೇರೆ ಬೇರೆ ಚಲನೆಯ ಪಲಿತಾಂಶವಾಗಿರುತ್ತದೆ. ಸಾಮಾನ್ಯವಾಗಿ ಕಯ್...

ಎಸೆತದೆಣಿಕೆಯ ಎಡವಟ್ಟು

– ಹರ‍್ಶಿತ್ ಮಂಜುನಾತ್. ಕಾಲದ ಗಾಲಿಗೆ ಸಿಕ್ಕಿ ವೇಗವಾಗಿ ಓಡುತ್ತಿರುವ ಹೊತ್ತಿಲ್ಲದ ನಮ್ಮ ಬದುಕಲ್ಲಿ ಎಡವಟ್ಟುಗಳು ಬಲು ಸಹಜ. ಒಮ್ಮೊಮ್ಮೆ ನಾವು ಅಂದುಕೊಳ್ಳದ ರೀತಿಯಲ್ಲಿ ನಮ್ಮ ಕೆಲವು ವಿಚಿತ್ರ ಎಡವಟ್ಟುಗಳು ನಗೆ ತರಿಸಿದರೆ, ಮತ್ತೆ...