ಕವಿತೆ: ನನ್ನಮ್ಮ
– ನಿತಿನ್ ಗೌಡ. ಅಮ್ಮ ಅಮ್ಮ ನೀ ನನ್ನ ಅಮ್ಮ ಬಯಸಿ ಬಯಸಿ ನೀ ಪಡೆದೆ ನನ್ನ || ೨|| ಕಣ್ಣು ತೆರೆದಾಗ, ನಾ ಜಗವ ಕಂಡೆ ಆ ಜಗವೆ ನೀನೆಂದು ಕೊನೆಗೆ ಅರಿತೆ...
– ನಿತಿನ್ ಗೌಡ. ಅಮ್ಮ ಅಮ್ಮ ನೀ ನನ್ನ ಅಮ್ಮ ಬಯಸಿ ಬಯಸಿ ನೀ ಪಡೆದೆ ನನ್ನ || ೨|| ಕಣ್ಣು ತೆರೆದಾಗ, ನಾ ಜಗವ ಕಂಡೆ ಆ ಜಗವೆ ನೀನೆಂದು ಕೊನೆಗೆ ಅರಿತೆ...
– ಅಶೋಕ ಪ. ಹೊನಕೇರಿ. ಸಾಬೂನು ನೀರಿನ ಗುಳ್ಳೆಯಂತೆ ಮೋಡಗಳು ತೇಲುತ್ತ ನಬವೆಲ್ಲ ತುಂಬಿ ತೊನೆ ತೊನೆದು ಉಬ್ಬಳಿಸಿ ಉಗುಳುಗುಳಿ ಉದುರುತ್ತಿರುವ ಮುಂಗಾರು ತುಂತುರಿಗೆ ಮುಕವೊಡ್ಡಿ ಸೊಗಸಾಗುವಾಸೆ! ಹದವಾಗಿ ತಣಿದು ಕೊರೆವ ಗಾಳಿಗೆ ಮೈಯೆಲ್ಲ...
– ವೆಂಕಟೇಶ ಚಾಗಿ. ಆ ಸುಂದರ ಉದ್ಯಾನವನದಲ್ಲಿ ಹಕ್ಕಿ ಪಕ್ಶಿಗಳ ಕಲರವ ಮದುರ ಸುಮದುರ ಮನದ ಮಂಕುಗಳೆಲ್ಲಾ ಬೆಟ್ಟದ ಮೇಲಿನ ಮೋಡಗಳ ಹಾಗೆ ಕರಗಿ ಮನವ ತೊರೆದು ಬಿಡುವವು ಅಶ್ಟೇ ಹುಲ್ಲು ಹಾಸಿನ ಹಸಿರು...
– ರಾಮಚಂದ್ರ ಮಹಾರುದ್ರಪ್ಪ. ದೇವರೆಂದರೆ ಗುಡಿಯಲ್ಲಿರುವ ಕಲ್ಲು ಮೂರ‍್ತಿಯಲ್ಲ ದೇವರೆಂದರೆ ಮಸೀದಿಯಲ್ಲಿರುವ ಗೋಡೆಯಲ್ಲ ದೇವರೆಂದರೆ ಚರ‍್ಚಿನಲ್ಲಿರುವ ಶಿಲುಬೆಯಲ್ಲ ಮತ್ಯಾವುದೋ ಪ್ರಾರ‍್ತನೆಯ ಎಡೆಯಲ್ಲಿ ದೇವರಿಲ್ಲ! ದೇವರಂದರೆ ಒಂದು ನಂಬಿಕೆ ದೇವರನ್ನೋದು ಮನುಜನ ಅದ್ಬುತ ಕಲ್ಪನೆಯಶ್ಟೇ! ಕೇಡು...
– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...
– ವೆಂಕಟೇಶ ಚಾಗಿ. ಕಬ್ಬಿಣ ದೇಹದ ಕಲ್ಲಿನ ಮೇಲೆ ಕಾವ್ಯದ ಬೆಳೆಯನು ಬೆಳೆದವರು ಜನಪದ ಕಲೆಗಳ ಲೋಕವನೆ ಮನೆ-ಮನದಲ್ಲಿ ಕಂಡವರು ವಿಜ್ನಾನದ ಸಾದನೆ ಶಿಕರದಿ ಚಿನ್ನದ ಅಕ್ಶರ ಬರೆದವರು ಕಸ್ತೂರಿ ನುಡಿಯ ಚಂದದ ನಡೆಯ...
– ರಾಜೇಶ್.ಹೆಚ್. ಅಕ್ಶರ ಅಕ್ಶರ ಕೂಡಿಸಿ ಪದ ಪದಗಳ ಸೇರಿಸಿ ಬರೆದು ನಾ ಕಲೆ ಹಾಕಿದೆ ಸಹಸ್ರ ಸಹಸ್ರ ಕಾವ್ಯರಾಶಿ ಕಾವ್ಯವೊಂದಿದ್ದರೆ ಸಾಕೇ? ಅದರೊಳು ಸಂದೇಶವಿರಬೇಕು ಸಂದೇಶಕ್ಕೆ ಮೌಲ್ಯವಿರಬೇಕು ಮೌಲ್ಯವಿದ್ದರೆ ಸಾಕೇ? ಪ್ರಕಾಶಕರಿರಬೇಕು ಪ್ರಕಾಶನವಾದರೆ...
– ರಾಜೇಶ್.ಹೆಚ್. ದುಡಿಮೆ ಇಲ್ಲದವಂಗೆ ದುಡಿಮೆಯ ಹಂಬಲ ದುಡಿವಂಗೆ ಇಶ್ಟು ಸಾಕೇನೆಂದು ಗೊಂದಲ ಮದುವೆಯಾಗದಿರೆ ಸಂಗಾತಿ ಇಲ್ಲವೆಂಬ ಹಂಬಲ ಮದುವೆಯಾದರೆ ಸಂತಾನ ಬೇಕೆಂಬ ಹಂಬಲ ಸಂತಾನವಾದರೆ ಇಶ್ಟು ಸಾಕೇನೆಂದು ಗೊಂದಲ ಅದಿಕವಾದರೆ ಸಾಕುವುದು...
– ಶಂಕರಾನಂದ ಹೆಬ್ಬಾಳ. ದ್ವೀಪದೊಳಗಿನ ದೀಪವಾಗಿ ಹೊಳೆದೆಯಲ್ಲ ಸಕಿ ಜಲದೊಳಗಿನ ಸೆಲೆಯಾಗಿ ಉಳಿದೆಯಲ್ಲ ಸಕಿ ಹ್ರುದಯವೀಣೆಯ ನಾದಲಹರಿ ಹರಿಯುತಿದೆ ಏಕೆ ಗುಡಿಯೊಳಗಿನ ಶಿಲೆಯಾಗಿ ಮೊಳೆದೆಯಲ್ಲ ಸಕಿ ಕದ್ಯೋತದ ಬೆಳಕಿನಲ್ಲಿ ಹೊರಟಿಹ ಚೆಲುವೆ ಅಲರೊಳಗಿನ ಮದುವಾಗಿ...
– ಶಂಕರಾನಂದ ಹೆಬ್ಬಾಳ. ಆಗಮ ಶಾಸ್ತ್ರಗಳ ಪಟಣವನು ಮಾಡಿದರೆ ಈ ಜನ್ಮ ಪಾವನ ಗುರು ಹಿರಿಯರ ಲೀಲೆಯನು ಹಾಡಿದರೆ ಈ ಜನ್ಮ ಪಾವನ ನರಲೋಕದ ಹುಳುವಾಗಿ ತೊಳಲಿ ಬಳಲಿ ಸಾಯುವೆಯೇಕೆ ಆತ್ಮವು ಪರಮಾತ್ಮನಲ್ಲಿ ಒಂದಾಗಿ...
ಇತ್ತೀಚಿನ ಅನಿಸಿಕೆಗಳು