ಟ್ಯಾಗ್: ಕವಿತೆ

ತಾಯಿ ಮತ್ತು ಮಗು

ಕವಿತೆ: ಹಡೆದವ್ವ

– ನೌಶಾದ್ ಅಲಿ ಎ. ಎಸ್. ಅವ್ವ ಪದವೇ ಪ್ರೇಮ ಸ್ವರವು ಹ್ರಸ್ವ ದೀರ‍್ಗ ಎಲ್ಲವೂ ಉಸಿರತನಕ ಉಸಿರೇ ನಾವು ಹಡೆದವ್ವ ಜೀವ ದೈವ ಅವಳು ಆಸೆ ಕನಸು ಹಸಿವು ಎಲ್ಲವೂ ಮರೆತು ಜೀವ...

ಕವಿತೆ: ಜರ್‍ಜರಿತ

– ಅಶೋಕ ಪ. ಹೊನಕೇರಿ. ಸುತ್ತಿ ಸುತ್ತಿ ದುಂಡಗಾದ ಚಕ್ರ ಏಗಿ ಏಗಿ ಸವೆದು ಮುಕ್ಕಾದ ಚಕ್ರ ಬಣ್ಣ ಬಳಿದುಕೊಂಡು ಪೋಟೋಕೆ ಪಕ್ಕಾದರು ಉರುಳಿ ದುಡಿಯುವಾಗಿನ ಬೆಲೆ ಈಗಿರಲು ಸಾದ್ಯವೇ? ಬೆಟ್ಟ ಹತ್ತಿ ಬೆಟ್ಟ...

ಕವಿತೆ: ಕೆಲಸ ಕೊಡಿ

– ವೆಂಕಟೇಶ ಚಾಗಿ. ನಾನು ಶಕ್ತಿ ಇಲ್ಲದ ಬಡವನಲ್ಲ ಕೆಲಸವಿಲ್ಲದ ಬಡವ ದುಡಿಯುವ ಉತ್ಸಾಹ ಗಳಿಸುವ ಚಲ ಸಾದಿಸುವ ಹಂಬಲ ಎಲ್ಲವೂ ಇದೆ ನನ್ನೊಳಗೆ ಕೆಲಸ ಕೊಡಿ ಉಚಿತವಲ್ಲ ಬೆಳೆದ ಬೆಳೆಗೆ ಬೆಲೆ ಇಲ್ಲ...

ಗಜಲ್

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹಣಕ್ಕಾಗಿ ಹೆಣಗಾಡಿ ಹೆಣವಾಗುವೇಕೆ ಮನುಜ ಹೆಣ್ಣಿಗಾಗಿ ತಿಣುಕಾಡಿ ಕಣ್ ಮುಚ್ಚುವೆಯೇಕೆ ಮನುಜ ಮಣ್ಣಿಗಾಗಿ ಕಾದಾಡಿ ಮಣ್ಣಾಗುವೇಯೇಕೆ ಮನುಜ ರುಣವಿಲ್ಲದ್ದಕ್ಕೆ ಕಿತ್ತಾಡಿ ಪ್ರಾಣಬಿಡುವೆಯೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿ...

ಕವಿತೆ: ನೀರ ಮೇಲಿನ ಗುಳ್ಳೆ

– ಮಹೇಶ ಸಿ. ಸಿ. ನೀರ ಮೇಲಿನ ಗುಳ್ಳೆಯಂತಿಹುದು ನಮ್ಮ ಬದುಕಿನ ಹೋರಾಟ ಕಶ್ಟ ಸುಕಗಳನು ಗೆಲ್ಲೋ ತಾಳ್ಮೆಯೆ ನಮ್ಮ ಜೀವನದ ದೊಂಬರಾಟ ಬಡವ-ಬಲ್ಲಿದ ಮೇಲು-ಕೀಳೆಂಬ ನಾಲ್ಕು ದಿನಗಳ ಕಿರುಚಾಟ ನಾನು ನನದೆಂಬ ಸ್ವಾರ‍್ತದ...

ಕವಿತೆ: ಮಳೆಗೊಂದು ಮನವಿ

– ವೆಂಕಟೇಶ ಚಾಗಿ. ಗೊತ್ತು, ತಪ್ಪು ನಿನ್ನದಲ್ಲ ಎಂದು ನೀನು ಸ್ವತಂತ್ರ ನಿನ್ನ ನಿಯಂತ್ರಣ ನಮಗಿಲ್ಲ ಇದ್ದಿದ್ದರೆ ಸ್ವಾರ‍್ತದ ಪರಮಾವದಿಯಲ್ಲಿ ಜಗತ್ತೇ ಅಲ್ಲೋಲ ಕಲ್ಲೋಲ ಮಾರಾಟಕ್ಕಿಡುವ ಗುಣ ನಿನ್ನ ಕರೀದಿಸುವ ಗುಣ ಈ ಮಾನವನಿಗೆ...

ಕವಿತೆ: ನಿನ್ನಂತೆ ನಾನಾಗಲಾರೆ

– ವೆಂಕಟೇಶ ಚಾಗಿ. ನಿನ್ನಂತೆ ನಾನಾಗಬೇಕೇ? ಕಂಡಿತ ಇಲ್ಲ ನಿನ್ನ ಸುಳ್ಳು ನನಗೆ ಬೇಕಿಲ್ಲ ಸುಳ್ಳಿನ ಅರಮನೆ ನನಗಲ್ಲ ಕನಸುಗಳ ಹಾರ ಬೇಡವೇ ಬೇಡ ಹುಸಿನಗೆಯ ನೋವು ಬೇಡ ನಿನ್ನಂತೆ ನಾನಾಗಲಾರೆ ನಿನ್ನಂತೆ ವ್ಯಾಪಾರಿಯಾಗಬೇಕೆ?...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

– ವೆಂಕಟೇಶ ಚಾಗಿ. *** ಹುಚ್ಚರು *** ಈ ಜಗತ್ತಿನಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಹುಚ್ಚರು ತಮ್ಮ ಹುಚ್ಚುತನವನ್ನು ಒಪ್ಪಿಕೊಳ್ಳಲು ಮನಸ್ಸೆಂದೂ ಬಿಚ್ಚರು *** ರುಜು *** ಅಂಗೈ ಮೇಲೆ ನೀ ಹಾಕಿದ ರುಜು...

ಮಕ್ಕಳ ಕವಿತೆ: ಆಟವ ಆಡೋಣ

– ಮಹೇಶ ಸಿ. ಸಿ. ಬಾರೋ ಅಣ್ಣ ಆಡೋಣ ಬುಗುರಿಯ ಆಟವಾ ಆಡೋಣ ರಂಗು ರಂಗಿನ ಬಣ್ಣವ ಹೊದ್ದ ಬುಗುರಿಯ ತಿರುಗಿಸಿ ಬೀಸೋಣ ಗರಗರ ತಿರುಗುತ ಕಾಮನ ರಂಗನು ಬೀರುವ ಬುಗುರಿಯ ನೋಡೋಣ ಬಾರೋ...

ಕವಿತೆ: ಗುಲಾಬಿ ಹೂವೆ

– ಮಹೇಶ ಸಿ. ಸಿ. ಹೂವೇ ಹೂವೇ ಗುಲಾಬಿ ಹೂವೆ ಅಂದದಿ ಕಾಣುವ ಚೆಂದದ ಹೂವೆ ಅಂಗಳದಿ ಇರುವ ಬಿರಿದಾ ಹೂವೆ ಮುತ್ತಿನ ಹೊಳಪಿನ ಹನಿಗಳ ಹೂವೆ ನಿನ್ನನು ಕಾಯಲು ನೂರಾರು ಬಟರು ನಿತ್ಯವು...