ಟ್ಯಾಗ್: ಕವಿತೆ

ಕವಿತೆ: ಅವಳೇ ನಾರಿಮಣಿ

– ಸವಿತಾ. ಅವಳೆಂದರೆ ಶಕ್ತಿ ಅವಳೊಂದು ಸ್ಪೂರ‍್ತಿ ಅವಳಿಂದಲೇ ಸಂತತಿ ಅವಳೇ ತಾಯಿ, ಮಡದಿ ಗೆಳತಿ, ಅಕ್ಕ ತಂಗಿ ಇತ್ಯಾದಿ… ಅವಳೆಂದರೆ ಮಾದರಿ ಅವಳೊಂದು ಒಲುಮೆಯ ಕೊಂಡಿ ಅವಳಿಂದಲೇ ಸಂಸ್ಕ್ರುತಿ ಅವಳೇ ನಾರಿಮಣಿ ಕ್ಶಮಯಾದರಿತ್ರಿ,...

ಕವಿತೆ: ನನ್ನೂರು ಇದು ನನ್ನೂರು

– ಮಹೇಶ ಸಿ. ಸಿ. ನನ್ನೂರು ಇದು ನನ್ನೂರು ಪ್ರೀತಿಯ ತೋರುವ ತವರೂರು ನನ್ನೂರು ಇದು ನನ್ನೂರು ಸರ‍್ವದರ‍್ಮಗಳ ನೆಲೆಯೂರು ಸ್ವಾಬಿಮಾನವೇ ನನ್ನೂರು ಇದು ನನ್ನಯ ನೆಚ್ಚಿನ ನೆಲೆಯೂರು ಆಡುತ ಪಾಡುತ ಬೆಳೆದೆವು...

ನೆನಪು, Memories

ಕವಿತೆ: ಆ ನಿನ್ನ ನೆನಪು

– ವೆಂಕಟೇಶ ಚಾಗಿ. ಮತ್ತೆ ಮತ್ತೆ ಮನದ ಬಳಿ ಸುಳಿಯುತ್ತಿದೆ ಆ ನಿನ್ನ ನೆನಪು ಮತ್ತೆ ಮತ್ತೆ ಈ ಬದುಕ ಅರಳಿಸುತಿದೆ ಆ ನಿನ್ನ ನೆನಪು ಮದುರ ನುಡಿಗಳ ಅಪರೂಪದ ಕಜಾನೆ ನೀನು ನನಗೆ...

ಕವಿತೆ: ನಾಗರಿಕನಾಗು

– ವೆಂಕಟೇಶ ಚಾಗಿ. ಈ ನಾಡ ಮುನ್ನಡೆಸೋ ನಾಗರಿಕ ನೀನು ನಿನಗಿರಲಿ ನಿನಗಿರುವ ತಿಳುವಳಿಕೆ ಜೇನು ಮತವೆಂಬುದೊಂದು ಈ ನೆಲದ ಹಿತವು ಸೂಕ್ತವಿರಲಿ ಎಂದೆಂದೂ ನಿನ್ನಾಯ್ಕೆಯು ನೀ ದುಡಿದು ಗಳಿಸಿದ ಈ ತೆರಿಗೆ ಇರಬೇಕು...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಮಿನಿಹನಿಗಳು

– ವೆಂಕಟೇಶ ಚಾಗಿ. *** ಪ್ರಮಾಣ *** ‘ನಾವೀಗ ಬುದ್ದಿವಂತರು’ ಎಂದು ಬರೆಯಲಾಗಿದೆ ಪ್ರಮಾಣ ಪತ್ರದ ಮೇಲೆ ಪ್ರಮಾಣ ಮಾಡಿ *** ದೇವರು *** ನೀವೇ ದೇವರು ಎಂದರು ಕೈಮುಗಿದು ಗೆದ್ದಾಗ ಕಿತ್ತುಕೊಂಡರು ಬಗೆದು...

ಒಲವು, love

ಕವಿತೆ: ಓ ಪ್ರೀತಿಯೇ

– ಸವಿತಾ. ಏನೆಂದು ಹೇಳಲಿ ಆ ನಿನ್ನ ಪ್ರೀತಿಗೆ ಮಗುವಾದ ಮನಸಿಗೆ ಹರುಶವ ತಂದ ಗಳಿಗೆಗೆ ಜೀವನ ಜೋಕಾಲಿಗೆ ಒಂದಾದ ಮನಸಿಗೆ ತನ್ಮಯತೆಯಲಿ ಮೈ ಮರೆತಿದೆ ಕಶ್ಟದಲಿ ಕೈಹಿಡಿದೆ ಸಂತೈಸಿ ಕಣ್ಣೀರು ಒರೆಸಿದೆ ಒಡೆದ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

– ವೆಂಕಟೇಶ ಚಾಗಿ. *** ದಿಕ್ಕು *** ಅವನು ಆ ದಿಕ್ಕು ಅವಳು ಮತ್ತೊಂದು ದಿಕ್ಕು ಏನಿರಬಹುದು ಕಾರಣ ಕಾರಣ? ರಾಜಕಾರಣ! *** ಸೈಟು *** ಅನ್ನ ಬೆಳೆಯುವ ಬೂಮಿಯನ್ನೇಕೆ ಮಾಡುವಿರಿ ಸೈಟು ಮುಂದೆ...

ಕವಿತೆ: ತಾಳ್ಮೆ

– ವೆಂಕಟೇಶ ಚಾಗಿ. ಹಗಲು ಮೂಡುವ ತನಕ ಬೆಳಕು ಹರಿಯುವ ತನಕ ತಾಳುವ ಮನವಿರಲಿ ನಿನ್ನೊಳಗೆ ಬೆಳಕಿನೊಳಗೆ ಬದುಕ ಕಟ್ಟಿ ಕೈಯೊಳಗೆ ಹಸಿವರಿತ ರೊಟ್ಟಿ ಸಿಗುವ ತನಕ ತಾಳ್ಮೆ ಇರಲಿ ನಿನಗೆ || ಕರಗುತಿಹುದು...

ಕವಿತೆ: ಶಿವ ಬಂದಾನೊ ಶಿವ ಬಂದಾನೊ

– ಶ್ಯಾಮಲಶ್ರೀ.ಕೆ.ಎಸ್. ಶಿವ ಬಂದಾನೊ ಶಿವ ಬಂದಾನೊ ಶಿವರಾತ್ರಿಗೆ ಶಿವ ಬಂದಾನೊ ಶಿವ ಶರಣರ ಕಾಯ್ವ ನೀಲಕಾಯ ಲೋಕೋದ್ದಾರಕ ಶಿವ ಬಂದಾನೊ ಗಂಗಾದರ ಜಟಾದಾರಿ ಗಜ ಚರ‍್ಮಾಂಬರ ತ್ರಿಶೂಲ ದಾರಿ ಡಮರುಗ ನುಡಿಸುವ ಬೈರಾಗಿ...

ಕವಿತೆ: ಒಲುಮೆಯ ಕುಲುಮೆ

– ಕಿಶೋರ್ ಕುಮಾರ್. ಒಲುಮೆಯ ಕುಲುಮೆಯು ತಾಗಿ ತನುವು ನೋಡಿತು ನಿನ್ನನೆ ಬಾಗಿ ತೆರೆಯಿತು ಮನವು ನಿನ್ನಾಸರೆಗಾಗಿ ಕಣ್ ಸನ್ನೆಯಲಿ ಕರೆಯುವೆ ನೀನು ಬಳಿಬಾರದೆ ಕಿಚಾಯಿಸುವೆಯೇನು ಈ ಹುಡುಗಾಟವ ಹೇಗೆ ತಾಳಲಿ ನಾನು ನಿನ...