ಕವಿತೆ : ಕಂಗೊಳಿಸಲಿ ನಮ್ಮ ಬದುಕು
– ರಾಮಚಂದ್ರ ಮಹಾರುದ್ರಪ್ಪ. ಬೆಳಕು-ಕತ್ತಲೆಯ ನಡುವಿನ ಕಣ್ಣಾಮುಚ್ಚಾಲೆಯೇ ಮನುಜನ ಬದುಕು ಕಾರ‍್ಮೋಡ ಆವರಿಸಿ ಎಲ್ಲೆಡೆ ಕತ್ತಲೆಯೇ ಕವಿದು ಇದು ಜಗದ ಅಳಿವಂತೆ ಕಂಡರೂ ಮಿಂಚಿನ ಒಂದು ಕಿಡಿ ಸಾಕು ಮತ್ತೆ ಆಗಸ ಜಗಮಗಿಸಲು...
– ರಾಮಚಂದ್ರ ಮಹಾರುದ್ರಪ್ಪ. ಬೆಳಕು-ಕತ್ತಲೆಯ ನಡುವಿನ ಕಣ್ಣಾಮುಚ್ಚಾಲೆಯೇ ಮನುಜನ ಬದುಕು ಕಾರ‍್ಮೋಡ ಆವರಿಸಿ ಎಲ್ಲೆಡೆ ಕತ್ತಲೆಯೇ ಕವಿದು ಇದು ಜಗದ ಅಳಿವಂತೆ ಕಂಡರೂ ಮಿಂಚಿನ ಒಂದು ಕಿಡಿ ಸಾಕು ಮತ್ತೆ ಆಗಸ ಜಗಮಗಿಸಲು...
– ಶ್ಯಾಮಲಶ್ರೀ.ಕೆ.ಎಸ್. ಬೆಳಗಿದೆ ಹಣತೆ ಬೆಳಕಿನ ಹಬ್ಬದಲ್ಲಿ ಇರುಳಿಗೂ ಕಳೆ ಬಂದಿದೆ ದೀಪಗಳ ಸಾಲಿನ ಚೆಲುವಿನಲ್ಲಿ ನೋವ ನಂದಿಸೋ ನಂದಾದೀಪ ಈ ಹಣತೆ ದುಕ್ಕ ನೀಗಿಸೋ ಕಾರುಣ್ಯ ದೀಪ ಈ ಹಣತೆ ಸ್ವಾರ‍್ತ ಬಾವಕೆ...
– ವೆಂಕಟೇಶ ಚಾಗಿ. ತುಸು ನಕ್ಬಿಡು ರೀಚಾರ‍್ಜ್ ಆಗತೈತಿ ನನ್ನ ಮನಸ್ಸು *** ನಿನ್ನ ಇಶ್ಟದ ಶತ್ರುವಾಗುವ ಆಸೆ ಮುಂಗುರುಳಂತೆ *** ಮಾತನಾಡಲು ನಮ್ಮಿಬ್ಬರ ಈ ಮೌನ ಲಂಚ ಕೇಳಿದೆ *** ಸೆಕೆಗೆ ಹೆದ್ರಿ...
– ಶ್ಯಾಮಲಶ್ರೀ.ಕೆ.ಎಸ್. ನಾನು ನಾನೆಂಬುವರು ಜಗವೇ ತನ್ನದೆಂಬುವರು ಕಾಯುವ ಜಗದೊಡೆಯನಿರಲು ನಾವಾರು ನೀವಾರು ಎಲ್ಲವೂ ಅವನಿತ್ತ ಬಿಕ್ಶೆ ವಿದ್ಯೆ ಪದವಿಗಳ ಗಳಿಸಿ ಆಸೆಗಳ ಬೆನ್ನತ್ತಿ ಬ್ರಮೆಯಿಂದ ಮೂಡರಾಗಿ ಸಾಗಿ ಬಂದ ದಾರಿಯ ಮರೆತು ತೋರುವರು...
– ವೆಂಕಟೇಶ ಚಾಗಿ. ನೀ ನಕ್ಕುಬಿಡು ಬಿದ್ದ ಮುತ್ತುಗಳನ್ನ ಬಾಚಿಕೊಳ್ತೀನಿ *** ಏನು ಚಂದೈತಿ ಹಣಿಮ್ಯಾಗಲ ಚಂದ್ರ ನಾನಿಟ್ಟಮ್ಯಾಲ *** ನೀ ನಗ್ತಿ ಯಾಕ ನನ್ನ ಹ್ರುದಯದಾಗ ನಾ ಅಳುವಂಗ *** ಮರೆತುಬಿಡು...
– ವೆಂಕಟೇಶ ಚಾಗಿ. ನೀನು ನಕ್ಕಾಗ ಅರಳಿ ನಗುತ್ತಿದ್ದ ಹೂವು ನಾಚಿತು *** ಹುಣ್ಣಿಮೆ ಚಂದ್ರ ನಿನ್ನ ಮೊಗವ ಕಂಡು ರಜೆ ಹಾಕಿದ *** ಮನೆಯೊಳಗೆ ದೀಪ ಹೊತ್ತಿಸಿದಾಗ ಬಾನಲ್ಲಿ ಸದ್ದು ***...
– ರಾಮಚಂದ್ರ ಮಹಾರುದ್ರಪ್ಪ. ಪ್ರತೀ ಸಂಜೆ ಓಡಿ ಬಂದು ನನ್ನ ಅಪ್ಪಿಕೊಳ್ಳುತ್ತಿದ್ದ ಕಂದ, ದಿನದಿನಕ್ಕೆ ನನಗೆ ಹತ್ತಿರವಾದೆ ನಿನ್ನ ಎತ್ತಿ ಮುದ್ದಾಡುತ್ತಾ ನಿನ್ನ ಪ್ರೀತಿಯ ಸವಿ ಉಂಡೆ ನಿನ್ನ ನಗುವು ದಿನದ ಆಯಾಸವ ತಣಿಸಲು...
– ಶ್ಯಾಮಲಶ್ರೀ.ಕೆ.ಎಸ್. ಗೊಂದಲಗಳ ಸ್ರುಶ್ಟಿಸಿ ಮನಕೆ ನೋವುಣಿಸಿ ಆಗಾಗ್ಗೆ ಕಾಡುವುದು ಈ ಚಿಂತೆ ಚಿಂತನೆಗೂ ಜಾಗ ಬಿಡದಂತೆ ಕಿರಿಯರನ್ನು ಬಿಡದು ಹಿರಿಯರನ್ನು ತೊರೆಯದು ಮಮಕಾರವ ತೋರದು ಸ್ತಿತಿ ಗತಿಗಳ ಗಮನಿಸದೇ ಮತಿಗೆಟ್ಟು ಕಾಡುವುದೀ ಚಿಂತೆ...
– ವೆಂಕಟೇಶ ಚಾಗಿ. ಬಣ್ಣ ಮಹಾತ್ಮರ ನೆರಳಿಗೆ ಬಿಸಿಲಿನ ಬಣ್ಣ ಬಳಿಯಲಾಗಿದೆ ನೆರಳು ಕಾಣದಂತೆ..!! ***** ಜೀವನ ಅಂದದ್ದು ಅಳಿಯಲಿ ನೊಂದದ್ದು ನಲಿಯಲಿ ಅಂದಾಗ ಈ ಜೀವನ ಆಗುವುದು ನಲಿಕಲಿ..!! ***** ನಿರ‍್ಮೂಲನೆ...
– ವೆಂಕಟೇಶ ಚಾಗಿ. ಮಳೆ ಆಗಾಗ ಮಳೆಯಾಗಬೇಕು ಮನದಲ್ಲಿ; ಕೊಳೆ ತೊಳೆಯಲು..!! ***** ನಗ ನಿನ್ನ ಮೇಲೆ ನಗ ಇಲ್ಲ ಅದಕ್ಕಾಗಿ ನೀನು ನಗವಲ್ಲಿ..!! ***** ಬುತ್ತಿ ಬದುಕಿನ ಬುತ್ತಿಯೊಳಗೆ ಯಾವುದೂ ಬತ್ತಿಲ್ಲ...
ಇತ್ತೀಚಿನ ಅನಿಸಿಕೆಗಳು