ಟ್ಯಾಗ್: ಕವಿತೆ

ಹೊತ್ತು, ಕಾಲ, Time

ಕವಿತೆ: ವರುಶಗಳೆಶ್ಟು ಉರುಳಿದರೇನು…

– ಪವನ್ ಕುಮಾರ್ ರಾಮಣ್ಣ (ಪಕುರಾ).  ವರುಶಗಳೆಶ್ಟು ಉರುಳಿದರೇನು ಸಾಗದು ಬೂಮಿ ಸೂರ‍್ಯನ ಬಿಟ್ಟು ಎಲ್ಲಿಂದೆಲ್ಲಿಗೆ ಸುತ್ತಿದರೇನು ತಿಳಿವುದೇ ಜೀವದ ನಿಜ ಗುಟ್ಟು!! ನಿನ್ನೆಯ ನೆನಪು ನಾಳಿನ ಗಂಟು ನಾಳಿನ ಗಂಟಿಗೆ ಇಂದಿನ ನಂಟು...

ಮದುವೆ, Marriage

ಮದುವೆ: ತವರುಮನೆ ಬೀಳ್ಕೊಡುವ ಹೊತ್ತು

– ನೇತ್ರಾವತಿ ಆಲಗುಂಡಿ. ಮಾತು ಮೌನವಾಗುವ ಹೊತ್ತು ತವರುಮನೆ ಬೀಳ್ಕೊಡುವ ಹೊತ್ತು ಗಂಡನಮನೆಯ ಪ್ರೀತಿಯರಸಿ ಹೊರಡುವ ಹೊತ್ತು ಕಣ್ಣಂಚಲಿ ಹನಿ ನೀರು ಸುರಿಯುವ ಹೊತ್ತು ಮದುವೆ ಮನೆಯ ಹರುಶ ಮುಗಿಯುವ ಹೊತ್ತು ಸೋದರತೆಯ ವಾತ್ಸಲ್ಯದ...

ಹರಸಿ ಬರಲಿ ಹೊಸ ವರುಶ

– ವೆಂಕಟೇಶ ಚಾಗಿ. ಹಳತು ಹೊಸತು ಜಗದ ನಿಯಮ ನವ ವರುಶವು ಬಂದಿದೆ ಹೊಸ ದಿನಗಳ ಹೊಸ ಹರುಶವು ಹೊಸ ನಿರೀಕ್ಶೆ ಬದುಕಿಗಾಗಿ ತಂದಿವೆ ಹಳೆಯ ಕೊಳೆಯ ಕಳೆದು ಹಾಕಿ ಹೊಸ ಹೊಳವು ನೀಡಬಯಸಿದೆ...

ಗಂಗೆಯ ಕಳಿಸು ನೆಲವ ತಣಿಸು

– ನೇತ್ರಾವತಿ ಆಲಗುಂಡಿ. ಬಿರುಕು ಬೂಮಿಯಲಿ ಬಿದ್ದಿರುವ ಮಣ್ಣು ನಾನು ಜಗದೊಡೆಯ ಬೇಡುವೆನು ಹನಿ ನೀರ ಹರಿಸು ಬಿಸಿಲಲಿ ಬವಣಿದ ಬಂಜರು ಬೂಮಿ ನಾನು ದಯೆ ತೋರು ಒಡೆಯ ಗಂಗೆಯ ಕಳಿಸು ನೆಲವ ತಣಿಸು...

ಶ್ರೀ ಶಿವಕುಮಾರ ಸ್ವಾಮಿಗಳು, Shree Shivakumara Swami

ನಿಜ ದೈವ ಇವರು

– ಶಾಂತ್ ಸಂಪಿಗೆ. ಕರುನಾಡನು ಬೆಳಗಿದ ಶಿವ ಇವರು ದಿವ್ಯ ಚೇತನ ಆಚರಿಸಿದರು ಕಾಯಕ ಮಂತ್ರ ನಿತ್ಯ ನೂತನ ಅನಾತ ಮಕ್ಕಳ ಕಶ್ಟಕೆ ಕರಗಿದ ಮನ ತ್ರಿವಿದ ದಾಸೋಹ ನೀಡುತ ಸಲಹಿತು ದಿನ ಅಳಿಸಲು...

ಒಂಟಿತನ, loneliness

ಕವಿತೆ: ಮೌನ-ಗಾನ

– ವಿನು ರವಿ. ಮಾತಿನೊಳಗೊಂದು ಕಾರಣವಿರದ ಮೌನ ಮಾಮರದ ಮರೆಯೊಲ್ಲೊಂದು ಕೋಗಿಲೆಯ ಗಾನ ಜಾರುವ ನೇಸರನ ನೆನಪಿಗೆ ಚಂದಿರನ ಬೆಳದಿಂಗಳ ಚಾರಣ ಕೆಂಪಾದ ಕದಪಿನಾ ತುಂಬಾ ಮೂಗುತಿಯ ಹೊಳೆವ ಹೊನ್ನ ಕಿರಣ ನೆನಪಿನಾ ಉಂಗುರದ...

Historical Cooking Historical Pot Historical Fire

ಕವಿತೆ: ಹಸಿವು

– ಅಶೋಕ ಪ. ಹೊನಕೇರಿ. ಉರಿವ ಒಲೆಯು ಉರಿದುರಿದು ತಣ್ಣಗಾಗಲು ಬೇಯಲಿಲ್ಲ, ಬರಿದಾದ ಪಾತ್ರೆ ಕಾಲಿ ಹೊಟ್ಟೆಯ ಉರಿ ತಣ್ಣಗಾಗಿಸಲು ಕಾದು ಕಾದು ಕಪ್ಪಿಟ್ಟಿತೇ? ನೋವಿನಿಂದ ಹೇಳಿತೆ ನಿನ್ನ ಹಸಿವ ತಣಿಸಲು ನನ್ನೊಡಲು ಬರಿದೆ ಕಾಲಿ...

ಕಣ್ಣ ಹನಿಯೇ ಹೇಳು

– ಸಚಿನ್ ಎಚ್‌. ಜೆ. ಕಣ್ಣ ಹನಿಯೇ ಹೇಳು ಹರಿಯುತಿರುವೆ ಏಕೆ ಹೀಗಿಂದು? ಒಮ್ಮೆಯೂ ತಿರುಗಿ ನೋಡದಾಗ ಅವಳು ಒಂದೇ ಒಂದು ಮಾತು ಕೇಳದಾಗ ಅವಳು ಒಂದೇ ಒಂದು ನಗು ಬೀರದಾಗ ಅವಳು ಒಂದೇ...

ಹೊಸ ವರುಶ

ಹರುಶ ತರಲಿ ಹೊಸ ವರುಶ

– ಕಾವೇರಿ ಸ್ತಾವರಮಟ. ನಸು ಬೆಳಕಿನ ತುಸು ಮುಂಜಾನೆಯಲಿ ಸೂರ‍್ಯನ ಹೊಂಗಿರಣದ ಚಾಯೆಯಲಿ ಹೊಸ ಚೈತನ್ಯದ ಬೆಳಕು ಹರಿದು ಬರಲಿ ಮದು ಹೀರುವ ದುಂಬಿಯ ಜೇಂಕಾರದಲಿ ಇಂಪಾಗಿ ಹಾಡುವ ಕೋಗಿಲೆಯ ಗಾನದಲಿ ಹೊಸತನದ ಹರುಶ...

ತಾಯಿ ಮತ್ತು ಮಗು

ತುತ್ತಿನ ಚೀಲವ ತುಂಬಿಕೊಂಡು

– ಅಶೋಕ.ಪ ಹೊನಕೇರಿ. ತುತ್ತಿನ ಚೀಲವ ತುಂಬಿಕೊಂಡು ಹೊತ್ತಾರೆ ಎದ್ದು ಉಲಿಯುವ ಕಂದನ ಹೆಜ್ಜೆಗೆ ಪ್ರತಿ ಹೆಜ್ಜೆಯಾಗಿ ನಡೆಯವ ನಿತ್ಯದ ಬದುಕಿನ ತೊಳಲಾಟಕೆ ಹೊತ್ತು ಕಂತುವವರೆಗೂ ಮೈಮುರಿತದ ದುಡಿಮೆಯ ಬೆಲೆ ತೆತ್ತು. ನಾಳಿನ ಚಿಂತೆಗಳಿಗೆ...