– ಕಿರಣ್ ಬಾಟ್ನಿ. ಎಲ್ಲರಕನ್ನಡವೆನ್ನುವುದು ಬರಹವನ್ನು ಎಲ್ಲ ಕನ್ನಡಿಗರಿಗೂ ಹತ್ತಿರ ತರುವ ಒಂದು ಪ್ರಯತ್ನ. ಕನ್ನಡದ ಬರಹಜಗತ್ತಿನಲ್ಲಿ ಇದೊಂದಂಶವನ್ನು ಇಲ್ಲಿಯವರೆಗೆ ನಮ್ಮ ಬರಹಗಾರರು ಇಂದು ಬೇಕೆನಿಸುವಶ್ಟು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲದಿರುವುದು ಕಂಡು ಬರುತ್ತದೆ. ತಾವು...
– ಕಿರಣ್ ಬಾಟ್ನಿ.ಕನ್ನಡದ ಹಿರಿಗಬ್ಬಿಗರಲ್ಲಿ ಒಬ್ಬರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ‍್ನಾಟಕ ಮಾತೆ” ಎಂಬ ಹಾಡನ್ನು ನಾಡಗೀತೆಯೆಂದು ಕರೆಯಲಾಗುವುದು ಎಲ್ಲರಿಗೂ ಗೊತ್ತಿರುವ ಮಾತೇ. ಆದರೆ ಕುವೆಂಪುರವರು...
– ಕಿರಣ್ ಬಾಟ್ನಿ. ಮನುಶ್ಯರ ನಡುವಿನ ವ್ಯತ್ಯಾಸಗಳನ್ನು ಕಂಡೂ ಕೂಡ ರುಶಿಮುನಿಗಳು ಎಲ್ಲರೂ ಹೇಗೆ ಒಂದೆಂಬುದನ್ನು ಕಂಡು ಸಾರಿದ್ದಾರೆ. ಆದರೆ ಅವರು ಕಂಡು ಸಾರಿದ ಒಂತನ ಆದ್ಯಾತ್ಮಿಕವೇ ಹೊರತು ಲೌಕಿಕವಲ್ಲ. ರಾಶ್ಟ್ರೀಯತೆಯ ಮತ್ತೇರಿಸಿಕೊಂಡಿರುವ...
– ಕಿರಣ್ ಬಾಟ್ನಿ. ಕನ್ನಡಿಗರ ನಡುವೆ ಒಗ್ಗಟ್ಟನ್ನು ಹೆಚ್ಚಿಸಬೇಕಾದ ಈ ಸಮಯದಲ್ಲಿ, ಒಗ್ಗಟ್ಟು ಮುರಿಯುವ ಕೆಲಸ ನಡೆಯುತ್ತಿರುವ ಬಗ್ಗೆ : ಯಾವುದು ಉತ್ತರ, ಎಲ್ಲಿಂದುತ್ತರ? ಕನ್ನಡವೊಂದೇ ಎಲ್ಲದಕುತ್ತರ. * ನುಡಿದರೆ ಮುತ್ತಿನ ಹಾರವು...
– ಕಿರಣ್ ಬಾಟ್ನಿ. ಉತ್ತರ ಕರ‍್ನಾಟಕವನ್ನು ಬೇರೆ ರಾಜ್ಯ ಮಾಡಬೇಕು ಎನ್ನುತ್ತಿರುವ ಕನ್ನಡದ ಹಗೆಗಳಿಗೆ ನನ್ನದೊಂದು ಉತ್ತರ: ನೆತ್ತರನೊಯ್ದರು ಮೇಲಕೆ ಕೊಂಡು ಹತ್ತಿಯ ನೂಲನು ಸುತ್ತುತ ಬಂದು ಎತ್ತರ ಎತ್ತರ ಎತ್ತರವೆಂದರು...
– ಕಿರಣ್ ಬಾಟ್ನಿ. ಗೌತಮಬುದ್ದನು ಸಂಸ್ಕ್ರುತವನ್ನು ಬಳಸದೆ ಪಾಲಿಯನ್ನು ಬಳಸಿದ್ದೇಕೆಂಬ ಪ್ರಶ್ನೆ ನನ್ನನ್ನು ಹಲವಾರು ದಿನಗಳಿಂದ ಕಾಡುತ್ತಿತ್ತು. ಆತ ವೈದಿಕ ದರ‍್ಮದಿಂದ ದೂರ ಸರಿದದ್ದರಿಂದ ವೇದಗಳ ನುಡಿಯನ್ನೂ ಕೈಬಿಟ್ಟನೆಂದು ಕೇಳಿದ್ದೆ; ಸಂಸ್ಕ್ರುತವನ್ನು ಮೇಲ್ಜಾತಿಯವರು...
– ಕಿರಣ್ ಬಾಟ್ನಿ. ಯಾವುದಾದರೂ ಒಂದು ನೆಲೆಯಲ್ಲಿ ನಿಂತಾಗ ಅಲ್ಲಿಂದ ಎಡ ಯಾವುದು, ಬಲ ಯಾವುದು, ಹಿಂದಾವುದು ಮುಂದಾವುದು ಎಂದೆಲ್ಲ ಹೇಳಲು ಬರುತ್ತದೆ. ಆದರೆ ಆ ನೆಲೆ ಯಾವುದೆಂದು ಸ್ಪಶ್ಟವಾಗಿ ಗೊತ್ತಿಲ್ಲದೆ ಹೋದರೆ?...
– ಕಿರಣ್ ಬಾಟ್ನಿ. ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಕಲಿಕೆ ತಾಯ್ನುಡಿಯಲ್ಲಿ ಮಾತ್ರ ಇರಬೇಕೆಂಬ ಕರ‍್ನಾಟಕ ಸರ‍್ಕಾರದ ಕಾನೂನನ್ನು ಸುಪ್ರೀಂ ಕೋರ‍್ಟ್ ತಳ್ಳಿ ಹಾಕಿದೆ. ಯಾವುದೇ ಪ್ರಜಾಪ್ರಬುತ್ವದಲ್ಲಿ ಯಾವ ಒಬ್ಬನೂ ಮತ್ತೊಬ್ಬನ ಮೇಲೆ ತನ್ನ ತೀರ‍್ಮಾನಗಳನ್ನು...
– ಕಿರಣ್ ಬಾಟ್ನಿ. ಸುಮಾರು ಎರಡು ವಾರದಿಂದ ಪ್ರತಿ ದಿನವೂ ಟಿ.ಎಸ್.ನಾಗಾಬರಣ ಅವರ ’ಚಿನ್ನಾರಿ ಮುತ್ತ’ ಚಿತ್ರವನ್ನು ಮಕ್ಕಳೊಡನೆ ಸಿ.ಡಿ. ಹಾಕಿಕೊಂಡು ನೋಡುತ್ತಲೇ ಇದ್ದೇನೆ. ಎಶ್ಟು ಸರಿ ನೋಡಿದರೂ ಮತ್ತೊಮ್ಮೆ ನೋಡಬೇಕೆಂಬ ಆಸೆ ಮಕ್ಕಳಿಗಶ್ಟೇ...
– ಕಿರಣ್ ಬಾಟ್ನಿ. ಯೂರೋಪಿನಲ್ಲಿ ನುಡಿವಾರು ದೇಶಗಳು ಹುಟ್ಟಿಕೊಂಡಿದ್ದು ಮತ್ತು ಈಗಲೂ ಗಟ್ಟಿಯಾಗಿ ನಿಂತಿರುವುದು ಬರೀ ಬಾವನಾತ್ಮಕತೆಯಿಂದೇನು? ಜರ‍್ಮನ್ನರು ಜರ‍್ಮನಿಯನ್ನು ಒಬ್ಬ ’ಜರ‍್ಮನ್ ಮಾತೆ’ಯಾಗಿಸಿ, ನಾಡಿನಲ್ಲೆಲ್ಲ ಆಕೆಯ ಮೂರ‍್ತಿಗಳನ್ನು ನಿಲ್ಲಿಸಿ, ದಿನಾಲೂ ಹೂವು...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು