ಟ್ಯಾಗ್: :: ಕೆ.ವಿ.ಶಶಿದರ ::

ನಿಶೇದಿತ ಅಕ್ಕಿ

– ಕೆ.ವಿ.ಶಶಿದರ. ಬತ್ತ ಬೆಳೆಯುವ ಪ್ರದೇಶಗಳಲ್ಲಿ ಬಹು ಬೇಡಿಕೆಯ ದಾನ್ಯ ಅಕ್ಕಿ. ಅಂತಹುದರಲ್ಲಿ ಇದು ಯಾವುದು ನಿಶೇದಿತ ಅಕ್ಕಿ? ಇದೇನಾದರೂ ವಿಶಪೂರಿತವೇ? ಇದನ್ನು ಅರಗಿಸಿಕೊಳ್ಳಲಾಗದೇ? ಅತವಾ ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೇನಾದರೂ ಆಗುತ್ತದೆಯೇ?...

ಸತ್ಯದ ಅಬಯದಾಮ – ಒಂದು ವೈವಿದ್ಯಮಯ ಸುತ್ತಾಟದ ತಾಣ

– ಕೆ.ವಿ.ಶಶಿದರ. ಸತ್ಯದ ಅಬಯದಾಮದ ಅಪೂರ‍್ಣ ವಸ್ತುಸಂಗ್ರಹಾಲಯ ತೈಲ್ಯಾಂಡಿನ ಪಟ್ಟಾಯ ಎಂಬಲ್ಲಿದೆ. ಈ ಸಂಗ್ರಹಾಲಯದ ಕಟ್ಟಡದ ವೈಶಿಶ್ಟ್ಯವೇನೆಂದರೆ ಇದನ್ನು ‘ಆಯುತ್ತಾಯ’ ಶೈಲಿಯಲ್ಲಿ ಸಂಪೂರ‍್ಣವಾಗಿ ಮರದಿಂದಲೇ ನಿರ‍್ಮಿಸಲಾಗುತ್ತಿದೆ. ಇದರ ರೂವಾರಿ ತಾಯ್ ಉದ್ಯಮಿ ಲೆಕ್ ವಿರಿಯಪ್ಪನ್....

ಮನಿಲಾದ ಐಶಾರಾಮಿ ಸಮಾದಿಗಳು

– ಕೆ.ವಿ.ಶಶಿದರ. ಹೆಚ್ಚಾಗಿ ಸಮಾದಿ, ಸ್ಮಶಾನವೆಂದರೆ ಮೂಗು ಮುರಿಯುವ ಜನರೇ ಹೆಚ್ಚು. ಸಾಮಾನ್ಯವಾಗಿ ಕುರುಚಲು ಗಿಡಗಳಿಂದ ತುಂಬಿದ, ಸ್ವಚ್ಚವಿರದ ಪ್ರದೇಶವೆಂದರೆ ಅದು ಸ್ಮಶಾನ. ಸಾಮಾನ್ಯವಾಗಿ ನಗರದ ಊರಿನ ದಕ್ಶಿಣ ಬಾಗದಲ್ಲಿ ಸ್ಮಶಾನಗಳಿರುತ್ತವೆ. ಎಲ್ಲೆಲ್ಲಿ ಸತ್ತವರ...

ಕಾಯೌ ಶ್ರೀ ಗೌರಿ – ಮೈಸೂರು ಸಂಸ್ತಾನದ ನಾಡ ಗೀತೆ

– ಕೆ.ವಿ.ಶಶಿದರ. ಇಂದಿನ ಪೀಳಿಗೆಯ ಬಹಳಶ್ಟು ಜನಕ್ಕೆ ಮೈಸೂರು ಸಂಸ್ತಾನದ ನಾಡ ಗೀತೆಯ ಬಗ್ಗೆ ಮಾಹಿತಿ ಇಲ್ಲ. ಮೈಸೂರು ಸಂಸ್ತಾನದ ನಾಡ ಗೀತೆಯ ಪೂರ‍್ಣ ಸಾಹಿತ್ಯ ಹೀಗಿದೆ. ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯಜಾಕ್ಷಿ...

ಅಚ್ಚರಿ ಮೂಡಿಸುವ ಬೇಲಂ ಗುಹೆಗಳು

– ಕೆ.ವಿ.ಶಶಿದರ. ಸಮುದ್ರದಾಳದ ರೀತಿ ಅವರ‍್ಣನೀಯ ಸ್ತಳ ಬೂಮಿಯ ಮೇಲೆ ಮತ್ತೊಂದು ಇದೆಯೆಂದಾದರೆ ಅದು ಮಾಂತ್ರಿಕ ಗುಣದ ಗುಹೆಗಳು ಮಾತ್ರ. ಗುಹೆಗಳಂತಹ ನೈಸರ‍್ಗಿಕ ರಚನೆಗಳು ಹುದುಗಿರುವ ಕತ್ತಲೆಯ ಅಜ್ನಾತ ಒಳಾಂಗಣವನ್ನು ಅನ್ವೇಶಿಸುವುದು ಕಂಡಿತವಾಗಿಯೂ ಮರೆಯಲಾಗದ...

ಲೇಪಾಕ್ಶಿಯ ತೂಗಾಡುವ ಸ್ತಂಬ

– ಕೆ.ವಿ.ಶಶಿದರ. ಲೇಪಾಕ್ಶಿ, ಆಂದ್ರ ಪ್ರದೇಶದಲ್ಲಿರುವ ಪ್ರಸಿದ್ದ ಪವಿತ್ರ ಸ್ತಳ. ಇಲ್ಲಿ 16ನೇ ಶತಮಾನದಲ್ಲಿ ನಿರ‍್ಮಿಸಲಾದ ವೀರಬದ್ರ ದೇವಾಲಯವಿದೆ. ವಿಜಯನಗರದ ವಾಸ್ತು ಶಿಲ್ಪದ ವೈಬವವನ್ನು, ಶಿವನಿಗೆ ಸಮರ‍್ಪಿಸಲಾದ ಈ ದೇವಾಲಯದಲ್ಲಿ ಕಾಣಬಹುದು. ಈ ದೇವಾಲಯದ...

ನೀರೊಳಗೊಂದು ಶಿಲ್ಪಗಳ ಉದ್ಯಾನವನ!

– ಕೆ.ವಿ.ಶಶಿದರ. ವಿಶ್ವದಲ್ಲಿ ಅನೇಕ ಮಾನವ ನಿರ‍್ಮಿತ ಅದ್ಬುತಗಳಿವೆ. ಅವುಗಳಲ್ಲಿ ನೀರೊಳಗಿನ ಶಿಲ್ಪೋದ್ಯಾನ ಸಹ ಒಂದು. ಈ ಅದ್ಬುತ ಉದ್ಯಾನವನದ ರೂವಾರಿ ಜೇಸನ್ ಡಿ ಕೈರ‍್ಸ್ ಟೇಲರ್. ಈತ ಬಹುಮುಕ ಪ್ರತಿಬಾವಂತ. ಚಾಯಾಗ್ರಾಹಕ, ಶಿಲ್ಪಿ ಮತ್ತು...

ಜಟಾಯು – ವಿಶ್ವದ ಅತಿ ದೊಡ್ಡ ಪಕ್ಶಿ ಶಿಲ್ಪ

– ಕೆ.ವಿ.ಶಶಿದರ. ರಾಮಾಯಣ, ಮಹಾಬಾರತ ಮತ್ತು ಬಗವದ್ಗೀತೆ ಇವು ಹಿಂದೂಗಳ ಪವಿತ್ರ ಗ್ರಂತಗಳು ಎಂದು ನಂಬಲಾಗುತ್ತದೆ. ಬಾರತದಲ್ಲಿ ರಾಮಾಯಣದ ಕತೆ ಕೇಳದವರು ಇಲ್ಲವೇ ಇಲ್ಲ ಎನ್ನಬಹುದು. ರಾಮಾಯಣದ ಪ್ರಮುಕ ಪಾತ್ರಗಳಲ್ಲಿ ಜಟಾಯು ಸಹ...

ಕ್ಲಾಡ್ – ಅಪರೂಪದ ಬಿಳಿ ಮೊಸಳೆ

– ಕೆ.ವಿ.ಶಶಿದರ. ಅಮೇರಿಕಾ ಸ್ಯಾನ್‍ ಪ್ರಾನ್ಸಿಸ್ಕೋದ ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್ ನಲ್ಲಿರುವ ಕ್ಲಾಡ್ ಎಂಬ ಬಿಳಿ ಮೊಸಳೆಯು ಬಹಳ ಅಪರೂಪದ ಪ್ರಾಣಿಯಾಗಿದೆ. ಇದು ಬಿಳಿ ಮೊಸಳೆಗಳಲ್ಲೇ ಅತ್ಯಂತ ಹಿರಿಯ ಮೊಸಳೆ ಎಂಬ ಹೆಗ್ಗಳಿಕೆಗೆ...

ವಿನ್ಯಾಸಗೊಳಿಸಿದ ಮರಗಳು

– ಕೆ.ವಿ.ಶಶಿದರ. ಮರ ಗಿಡ ಎಂದರೆ ಸಾಮಾನ್ಯರ ಮನದಲ್ಲಿ ಕಂಡುಬರುವ ಚಿತ್ರಣ ಎಂದರೆ, ಬೂಮಿಯಲ್ಲಿ ಹುದುಗಿರುವ ಬೇರು, ಬೂಮಿಯಿಂದ ಹೊರ ಬಂದಿರುವ ಕಾಂಡ, ಕಾಂಡದಿಂದ ಕವಲೊಡೆದಿರುವ ಕೊಂಬೆಗಳು, ಕೊಂಬೆಗಳಿಂದ ಮತ್ತೆ ಕವಲೊಡೆದಿರುವ ಸಣ್ಣ ಸಣ್ಣ...